ಮತ್ತೆ ಮತ್ತೆ ಓದಬಹುದಾದ ವಿಭಿನ್ನವಾದ ಕಥಾಗುಚ್ಛ


ಕೃತಿ : ಅಪರೂಪದ ಪುರಾಣ ಕಥೆಗಳು
ಲೇಖಕರು : ಆಶಾ ರಘು
ಪ್ರಕಾಶನ : ಉಪಾಸನ ಬುಕ್ಸ್
ಪುಸ್ತಕದ ಬೆಲೆ : 170/-

ರಾಮಾಯಣ, ಮಹಾಭಾರತ ಹಾಗೂ ಕಥಾಸರಿತ್ಸಾಗರದ ಚಿಕ್ಕ ಕೈಪಿಡಿ 'ಅಪರೂಪದ ಪುರಾಣ ಕಥೆಗಳು'. ಎನ್ನುತ್ತಾರೆ ಲೇಖಕ ಮಹೇಶ ಅರಬಳ್ಳಿ. ಅವರು ಲೇಖಕಿ ಆಶಾ ರಘು ಅವರು ಬರೆದ 'ಅಪರೂಪದ ಪುರಾಣ ಕಥೆಗಳು' ಕೃತಿಗೆ  ಬರೆದ ಬೆನ್ನುಡಿ ಹೀಗಿದೆ.

ಇದೊಂದು ವಿಭಿನ್ನವಾದ ಕಥಾಗುಚ್ಛ, ಪುರಾಣದ ಅಪರೂಪ ವ್ಯಕ್ತಿಗಳ ಆಸಕ್ತಿಕರ ವಿಷಯಗಳು ಈ ಕಥೆಗಳಲ್ಲಿ ಅಡಗಿವೆ. ಮತ್ತೆ ಮತ್ತೆ ಓದಬಹುದಾದ ಪುಸ್ತಕ. ಇದನ್ನು ರಾಮಾಯಣ, ಮಹಾಭಾರತ ಹಾಗೂ ಕಥಾಸರಿತ್ಸಾಗರದ ಚಿಕ್ಕ ಕೈಪಿಡಿ ಎನ್ನಬಹುದು. ಇದರಲ್ಲಿ 48 ಪುಟ್ಟ ಕಥೆಗಳಿವೆ. ಈ ಕಥೆಗಳ ಶೀರ್ಷಿಕೆಗಳು ಓದುಗರಲ್ಲಿ ಆಸಕ್ತಿ ಮೂಡಿಸುತ್ತವೆ. ಇವೆಲ್ಲಾ ಪುರಾಣ ಆಧಾರಿತ ಕಥೆಗಳಾದ್ದರಿಂದ ವಿಷಯಗಳ ಅಧಿಕೃತತೆ ಕಾಪಾಡಿಕೊಳ್ಳುವುದು ಬಹುಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಲೇಖಕರು ಸಮರ್ಪಕವಾದ ಪೂರ್ವತಯಾರಿ ಮಾಡಿದ್ದಾರೆಂಬುದು ಅವರ ಕಥಾನಿರೂಪಣೆಯಲ್ಲಿ ವ್ಯಕ್ತವಾಗಿದೆ.

MORE FEATURES

ಅಂಬೇಡ್ಕರ್ ವಿದ್ಯಾವಂತ ಜನರ ಕೈಯಲ್ಲಿ ಮೋಜಿನ ವಸ್ತುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ..

07-12-2025 ಬೆಂಗಳೂರು

"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...

BlrLitFest 2025: ಸಾಹಿತ್ಯಾಸಕ್ತರ ಮಹಾಸಂಗಮ!

06-12-2025 ಬೆಂಗಳೂರು

ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...

ಮತ್ತೆ ಮತ್ತೆ ಕಾಡುವ ಕಥೆಗಳು

06-12-2025 ಬೆಂಗಳೂರು

ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...