2015-18ರವರೆಗಿನ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾದ ಲೇಖಕರ ಪಟ್ಟಿ ಬಿಡುಗಡೆ

Date: 12-02-2020

Location: ಬೆಂಗಳೂರು


ಲೇಖಿಕಾ ಸಾಹಿತ್ಯ ವೇದಿಕೆ ವತಿಯಿಂದ  ಮಹಿಳಾ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ 2015-18ರವರೆಗಿನ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾದ ಲೇಖಕ-ಲೇಖಕಿಯರ ಪಟ್ಟಿ ಬಿಡುಗಡೆಯಾಗಿದ್ದು ಈ ಕೆಳಗಿನಂತಿವೆ.

ಕಥಾ ಸಂಕಲನ : ಸುಶೀಲಾ ಡೋಣೂರ - ಪ್ರಥಮ – ಕಾಲನ ಕೈಯೊಳಗೆ

ಮಧುರಾ ಕರ್ಣ೦ - ದ್ವಿತೀಯ - ಆಲದ ಮರ 

ಕಾದಂಬರಿ : ರೂಪಾ ಜೋಷಿ - ಪ್ರಥಮ - ಅಜ್ಞಾತೆ

ಸಿ.ಕೆ.ಯೋಗಾನಂದ – ದ್ವಿತೀಯ - ವರ್ಷವರ 

ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾದ ಹತ್ತು ಪುಸ್ತಕಗಳು

1) ಶ್ರೀದೇವಿ ಕೆರೆಮಸಿ - ಬಿಕ್ಕೆ ಹಣ್ಣು 

2) ಸುರೇಖಾ ಕುಲಕರ್ಣಿ – ಕಾದಂಬರಿಕಾರನ ಕಾದಂಬರಿ 

3) ವಿಜಯಾ ಗುರುರಾಜ – ಹೊಂಗೆಯ ನೆರಳು 

4) ಎನ್.ಆರ್.ರೂಪಶ್ರೀ - ಹೆಜ್ಜೆಯಲ್ಲಿ ಗೆಜ್ಜೆನಾದ 

5) ಎ.ಎನ್.ರಮೇಶ್ ಗುಬ್ಬಿ - ಭಾವದ ಅಂಬಾರಿ 

6) ಮಾಧುರಿ ಕೃಷ್ಣ - ಅವಸಾನ 

7) ಸೌಮ್ಯಶ್ರೀ ಎ.ಎಸ್ - ಪ್ರಕೃತಿಯ ಕೂಗು 

8) ವೇದಾ ಮಂಜುನಾಥನ್ - ಸ್ವತಂತ್ರ ಹಕ್ಕಿ 

9) ನೂರ್ ಜಹಾನ್ - ಮುಂತಾಜ್ ಮತ್ತು ಇತರ ಕಥೆಗಳು 

10) ಪ್ರೀತಿ ಭರತ್ – ಕೆಂಡಸಂಪಿಗೆ

ಲೇಖಕಿಯರಾದ ಬಿ.ಯು.ಗೀತಾ ಮತ್ತು ಶೈಲಜಾ ಸುರೇಶ್ ತೀರ್ಪುಗಾರರಾಗಿದ್ದರು. ವಿಜೇತರಿಗೆ ದಿನಾಂಕ: 15-3-2020ರಂದು ನಡೆಯಲಿರುವ ಸಮಾರಂಭದಲ್ಲಿ ಬಹುಮಾನ ನೀಡಲಾಗುವುದು ಎಂದು ಲೇಖಿಕಾ ಸಾಹಿತ್ಯ ವೇದಿಕೆ ಸಂಚಾಲಕಿ ಶೈಲಜಾ ಸುರೇಶ್ ತಿಳಿಸಿದ್ದಾರೆ.

ಹೆಚ್ಚಿನ ವಿವರಗಳಿಗೆ ಸಂರ್ಕಿಸಿ : 9916378955 

MORE NEWS

ಅಂತಃಕರಣವಿರೋದು ಹೆಣ್ಣಿನಲ್ಲಿ ಎಂದು...

17-02-2020 ಬೆಂಗಳೂರು

ದ. ರಾ. ಬೇಂದ್ರೆ ಅವರ `ಪದಾ ಹೊರಗ ಬರೋದಿಲ್ಲ - ಕದಾ ತೆರೆಯೋದಿಲ್ಲ ಅಂತಃಕರಣ’ ಕವಿತೆ ಹಾಡುವ ಮೂಲಕ ಬೆಂಗ್ಳೂರಾಗು ...

ಮೈಸೂರಿನಲ್ಲಿ ಕುವೆಂಪು ಅವರ ‘ಸಂಸ್ಮ...

17-02-2020 ಮೈಸೂರು

ಮಹಾರಾಜ ಕಾಲೇಜಿನ ಜೂನಿಯರ್ ಕಾಲೇಜಿನಲ್ಲಿ ಕುವೆಂಪು ಅವರ ‘ಸಂಸ್ಮರಣೆ ಹಾಗು ಸಾಹಿತ್ಯವಲೋಕನ’ ವಿಶೇಷ ಉ...

ಕಲಬುರಗಿಯಲ್ಲಿ ಕತಾ ಸಂವಾದ...

16-02-2020 ಕಲಬುರಗಿ

ಕಲಬುರಗಿಯ ಸಂವಾದ ಯುವ ಸಂಪನ್ಮೂಲ ಕೇಂದ್ರದಲ್ಲಿ ಕಥಾ ಸಂವಾದ ಜರುಗಿತು. ‘ಬಿ.ವಿ ವೀರಭದ್ರಪ್ಪ ಅವರ ' ಮೂರು ಮೆ...

With us

Top News
Exclusive
Top Events