2019ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

Date: 28-10-2019

Location: ಬೆಂಗಳೂರು


ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯ ವ್ಯಕ್ತಿಗಳಿಗೆ ಮತ್ತು ಸಂಸ್ಥೆಗಳಿಗೆ ರಾಜ್ಯ ಸರ್ಕಾರ ರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಪ್ರತಿ ವರ್ಷದಂತೆ ಈ ವರ್ಷ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಡಾ. ಮಂಜಪ್ಪಶೆಟ್ಟಿ ಮಸಗಲಿ, ಡಾ. ರಾಜಶೇಖರಪ್ಪ, ಚಂದ್ರಕಾಂತ ಕರದಳ್ಳಿ, ಮತ್ತು ಡಾ. ಸರಸ್ವತಿ ಚಿಮ್ಮಲಗಿ ಅವರಿಗೆ ಪ್ರಶಸ್ತಿ ಘೋಷಿಸಿದೆ. ಹಾಗೇ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹಿರಿಯ ಪತ್ರಕರ್ತ ಬಿ.ವಿ. ಮಲ್ಲಿಕಾರ್ಜುನಯ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಸಲ್ಲಿಸಿರುವ ಹಲವಾರು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. 

ಡಾ. ಮಂಜಪ್ಪ ಮಸಗಲಿ (ಸಾಹಿತ್ಯ)

ಪ್ರೊ|| ಬಿ. ರಾಜಶೇಖರಪ್ಪ (ಸಾಹಿತ್ಯ)

ಚಂದ್ರಕಾಂತ ಕರದಳ್ಳಿ (ಸಾಹಿತ್ಯ)

ಸರಸ್ವತಿ ಚಿಮ್ಮಲಗಿ (ಸಾಹಿತ್ಯ)

ಪರಶುರಾಮ ಸಿದ್ಧಿ (ರಂಗಭೂಮಿ)

ಪಾಲ್ ಸುದರ್ಶನ್ (ರಂಗಭೂಮಿ)

ಹೂಲಿ ಶೇಖರ್ (ರಂಗಭೂಮಿ)

ಎನ್, ಶಿವಲಿಂಗಯ್ಯ (ರಂಗಭೂಮಿ)

ಎಚ್. ಕೆ. ರಾಮನಾಥ (ರಂಗಭೂಮಿ)

ಭಾರ್ಗವಿ ನಾರಾಯಣ (ರಂಗಭೂಮಿ)

ಛೋಟೆ ರೆಹಮತ್‌ ಖಾನ್ (ಸಂಗೀತ)

ನಾಗವಲ ನಾಗರಾಜ್ (ಸಂಗೀತ)

ಮುದ್ದುಮೋಹನ (ಸಂಗೀತ)

ಶ್ರೀನಿವಾಸ ಉಡುಪ (ಸಂಗೀತ)

ನೀಲ್‌ಗಾರರು ದೊಡ್ಗವಿಬಸಪ್ಪ ಮಂಟೇಸ್ಮಾಮಿ ಪರಂಪರೆ (ಜಾನಪದ)

ಹೋಳಬಸಯ್ಯ ದುಂಡಯ್ಯ ಸಂಬಳದ (ಜಾನಪದ)

ಭೀಮಸಿಂಗ್ ಸಕಾರಾಮ್ ರಾಥೋಡ್ (ಜಾನಪದ)

ಉಸ್ಮಾನ್ ಸಾಬ್ ಖಾದರ್ ಸಾಬ್ (ಜಾನಪದ)

ಕೊಟ್ರೇಶ ಚೆನ್ನಬಸಪ್ಪ ಕೊಟ್ರಪ್ಪನವರ (ಜಾನಪದ)

ಕೆ. ಆರ್. ಹೊಸಳಯ್ಯ (ಜಾನಪದ)

ಎ. ಎ. ದೇಶಪಾಂಡೆ (ಶಿಲ್ಪಕಲೆ)

ಕೆ. ಜ್ಞಾನೇಶ್ವರ (ಶಿಲ್ಪಕಲೆ)

ಯು. ರಮೇಶರಾವ್ (ಚಿತ್ರಕಲೆ)

ಮೋಹನ ಸಿತನೂರು (ಚಿತ್ರಕಲೆ)

ವಿಶ್ವನಾಥ್ ಭಾಸ್ಕರ್ ಗಾಣಿಗ (ಕ್ರೀಡೆ)

ಚೇನಂಡ ಎ ಕುಟ್ಟಪ್ಪ (ಕ್ರೀಡೆ)

ನಂದಿತ ನಾಗನಗೌಡರ್ (ಕ್ರೀಡೆ)

ಶ್ರೀಮತಿ ವನಿತಕ್ಕ (ಯೋಗ)

ಕು|| ಖುಷಿ (ಯೋಗ)

ಶ್ರೀಧರ ಭಂಡಾರಿ ಪ್ರತ್ತೂರು (ಯಕ್ಷಗಾನ)

 ಮಲಪ್ಪ ಗವಾಯಿ (ಬಯಲಾಟ)

ಶೈಲಶ್ರೀ (ಚಲನಚಿತ್ರ)

ಜಯಕುಮಾರ ಕೊಡಗನೂರ (ಕಿರುತೆರೆ)

 

ಎಸ್. ಆರ್‌. ಗುಂಜಾಳ (ಶಿಕ್ಷಣ)

ಪ್ರೊ. ಟಿ ಶಿವಣ್ಣ (ಶಿಕ್ಷಣ)

ಡಾ. ಕೆ. ಚಿದಾನಂದ ಗೌಡ (ಶಿಕ್ಷಣ)

ಡಾ. ಗುರುರಾಜ ಕರ್ಜಗಿ (ಶಿಕ್ಷಣ)

 

ಡಾ. ವಿಜಯ ಸಂಕೇಶ್ವರ (ಸಂಕೀರ್ಣ)

ಎಸ್‌.ಟಿ. ಶಾಂತ ಗಂಗಾಧರ (ಸಂಕೀರ್ಣ)

ಡಾ. ಚನ್ನವೀರ ಶಿವಾಚಾರ್ಯರು (ಸಂಕೀರ್ಣ)

ಬಿ.ಎನ್.ಬಿ.ಎಂ. ಪ್ರಸಾದ್ (ಸಂಕೀರ್ಣ)

ಡಾ. ನಾ. ಸೋಮೇಶ್ವರ್‌ (ಸಂಕೀರ್ಣ)

ಕೆ. ಪ್ರಕಾಶ ಶೆಟ್ಟಿ  (ಸಂಕೀರ್ಣ)

 

ಬಿ.ವಿ. ಮಲ್ಲಿಕಾರ್ಜುನಯ್ಯ (ಪತ್ರಿಕೋದ್ಯಮ)

ರಮೇಶ ವೈದ್ಯ (ಸಹಕಾರ)

 

ಎಸ್‌.ಜಿ. ಭಾರತಿ (ಸಮಾಜ ಸೇವೆ)

 

ಕತ್ತಿಗೆ ಚನ್ನಪ್ಪ (ಸಮಾಜ ಸೇವೆ)

ಬಿ. ಕೆ. ದೇವರಾವ್ (ಕೃಷಿ)

ವಿಶ್ವೇಶ್ವರ ಸಜ್ಜನ್ (ಕೃಷಿ)

ಸಾಲುಮರದ ವೀರಾಚಾರ್ (ಪರಿಸರ)

ಶಿವಾಜಿ ಛತ್ರಪ್ಪ ಕಾಗಣಿಕರ್ (ಪರಿಸರ)

ಪ್ರಭಾತ್ ಆರ್ಟ ಇಂಟರ್ ನ್ಯಾಷನಲ್‌ (ಸಂಘ-ಸಂಸ್ಥೆ)

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ), ಕರ್ನಾಟಕ, ಹನಮಂತಪುರ (ಸಂಘ-ಸಂಸ್ಥೆ)

 

ಡಾ|| ಹನುಮಂತರಾಯ ಪಂಡಿತ್ (ವೈದ್ಯಕೀಯ) 

ಡಾ|| ಆಂಜನಪ್ಪ (ವೈದ್ಯಕೀಯ)

ಡಾ|| ನಾಗರತ್ನ (ವೈದ್ಯಕೀಯ)

ಡಾ. ಜಿಟಿ. ಸುಭಾಷ್ (ವೈದ್ಯಕೀಯ)

ಡಾ|| ಕೃಷ್ಣಪ್ರಸಾದ(ವೈದ್ಯಕೀಯ)

ಕುಮಾರ್ ಎನ್ (ನ್ಯಾಯಾಂಗ)

ಜಯವಂತ ಮನೆ (ಹೊರನಾಡು)

ಗಂಗಾಧರ ಬೇವಿನಕೊಪ್ಪ (ಹೊರನಾಡು)

ಬ. ಜ. ಮೋಹನದಾಸ್ (ಹೊರನಾಡು)

ನವರತ್ನ ಇಂದುಕುಮಾರ (ಗುಡಿ ಕೈಗಾರಿಕೆ)

ಕೆ. ವಿ. ಸುಬ್ರಮಣಂ (ವಿಮರ್ಶೆ)

ಇವರಿಗೆ 2019ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಪಡೆಯುತ್ತಿರುವ ಎಲ್ಲಾ ಸಾಧಕರಿಗೂ ಬುಕ್ ಬ್ರಹ್ಮದಿಂದ ಅಭಿನಂದನೆ. 

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...