‘ಅಲ್ಲಮ ಕಾವ್ಯ ಪ್ರಶಸ್ತಿ’ಗೆ ಮೊದಲ ಹಂತಕ್ಕೆ ಕವಿಗಳ ಆಯ್ಜೆ

Date: 13-01-2022

Location: ಬೆಂಗಳೂರು


ಬೆಂಗಳೂರಿನ ಅಲ್ಲಮ ಪ್ರಕಾಶನ ಕೊಡಮಾಡುವ 2022ನೇ ಸಾಲಿನ ‘ಅಲ್ಲಮ ಕಾವ್ಯ ಪ್ರಶಸ್ತಿ’ಗೆ ಮೊದಲ ಹಂತಕ್ಕೆ ಕವಿಗಳ ಪಟ್ಟಿಯನ್ನು ಆಯ್ಕೆಮಾಡಲಾಗಿದೆ.

2022ನೇ ಸಾಲಿನ 'ಅಲ್ಲಮ ಕಾವ್ಯ ಪ್ರಶಸ್ತಿ'ಗೆ ವಿಶ್ವನಾಥ ಎನ್ ನೇರಳೆಕಟ್ಟೆ, ಬೇಲೂರು ರಘುನಂದನ್, ಸೂರ್ಯಕೀರ್ತಿ, ಚೈತ್ರಾ ಶಿವಯೋಗಿಮಠ, ಶ್ರೀದೇವಿ ಕೆರೆಮನೆ, ಡಾ. ಸರ್ವೇಶ್ ಬಂಟಹಳ್ಳಿ, ಮಂಜುನಾಥ್ ಎಸ್.ಕೆ, ಸುಮೀತ್ ಮೇತ್ರಿ, ಬಿದಲೋಟಿ ರಂಗನಾಥ್ , ಡಾ.ರತ್ನಾಕರ್ ಸಿ. ಕುನುಗೋಡು ಆಯ್ಕೆಯಾಗಿರುತ್ತಾರೆ.

ಈ ಹಂತದಿಂದ ಆಯ್ಕೆಯಾಗುವ ಐದು ಹಸ್ತಪ್ರತಿಗಳನ್ನು ಮುಂದಿನ ಮುಖ್ಯ ಹಂತಕ್ಕೆ ಕಳುಹಿಸಿಕೊಡಲಾಗುವುದು ಎಂದು ಅಲ್ಲಮ ಪ್ರಕಾಶನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

MORE NEWS

ಹೊಸ ಸೃಷ್ಠಿಗೆ ಕಾರಣವಾಗುವ ಬರವಣಿಗೆ...

18-01-2022 ಬೆಂಗಳೂರು

ಹೊಸ ಸೃಷ್ಠಿಗೆ ಕಾರಣವಾಗುವಂತಹ ಬರವಣಿಗೆಗಳು ಸಮಾಜವನ್ನು ಮುನ್ನಡೆಸುತ್ತವೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡ...

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ...

18-01-2022 ಬೆಂಗಳೂರು

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರರ ಪತ್ನಿ ಸತ್ಯಭಾಮ ಕಂಬಾರ ಅವರು ಜನವರಿ 18 ಮಂಗಳವಾರದಂದು ಹೃದಯ ಸಂಬಂಧ...

ಗಿರೀಶ್ ಕಾಸರವಳ್ಳಿ ಅವರಿಗೆ 'ವಿಶ್ವ...

17-01-2022 ಬೆಂಗಳೂರು

ಕನ್ನಡ, ನಾಡು-ನುಡಿ, ಸಂಸ್ಕೃತಿಗೆ ಅನನ್ಯ ಸೇವೆ ಸಲ್ಲಿಸಿರುವ ಕಲಾವಿದರಿಗೆ, ಉಡುಪಿ ವಿಶ್ವನಾಥ ಶೆಣಿೈ ಹಾಗೂ ಪ್ರಭಾವತಿ ವಿ...