ಅವ್ವ ಪುಸ್ತಕಾಲಯದಿಂದ 'ಕೊರೋನ ಕಿರುಪ್ರಬಂಧ ಸ್ಪರ್ಧೆ'ಗೆ ಆಹ್ವಾನ

Date: 28-04-2021

Location: ಬೆಂಗಳೂರು


ಅವ್ವ ಪುಸ್ತಕಾಲಯ, ಕೆಂಚನಹಳ್ಳಿ ಇವರ ವತಿಯಿಂದ 'ಕೊರೋನ ಕಿರುಪ್ರಬಂಧ ಸ್ಪರ್ಧೆಯಡಿ "ಕೊರೋನ 2ನೆ ಅಲೆಯ ಲಾಕ್ಡೌನ್ ಸಮಯದಲ್ಲಿ ಸರ್ಕಾರ ಹಾಗು ಜನಸಾಮಾನ್ಯರ ಸಾಮಾಜಿಕ ಜವಾಬ್ದಾರಿಗಳು"ಎಂಬ ವಿಷಯದ ಮೇಲೆ ಪ್ರಬಂಧ ರಚನೆಗೆ ಆಹ್ವಾನಿಸಲಾಗಿದೆ.

ಸ್ಪರ್ಧೆಯ ನಿಯಮಗಳು:

* ಈ ಮೇಲಿನ ವಿಷಯದ ಕುರಿತಾಗಿ 200-250 ಪದಮಿತಿಯ ಕಿರುಪ್ರಬಂಧ ರಚಿಸಿ(ಮೊಬೈಲ್ ನಲ್ಲಿ ಟೈಪ್ ಮಾಡಿ) ದಿ: 10-05-21 ರ ಸಂಜೆ 06:00 ಗಂಟೆಯ ಒಳಗೆ avvapustakaalaya@gmail.com ಗೆ ಕಳಿಸಿಕೊಡಬೇಕು. ಪ್ರಬಂಧ ಬರಹವನ್ನು ಸ್ಪರ್ಧೆಗೆ ನಿಗದಿಪಡಿಸಿದ ದಿನದಂದೇ ಕಳಿಸಬೇಕು. ಹಾಗು ಈಗಲೇ ಕೆಳಗಿನ ಲಿಂಕ್ ಮೂಲಕ ಗೂಗಲ್ ಫಾರ್ಮ್ ತುಂಬಿ ಸ್ಪರ್ಧೆಗೆ ಉಚಿತ ನೊಂದಣಿ ಮಾಡಿಕೊಳ್ಳಿ.

https://docs.google.com/forms/d/e/1FAIpQLSfnHD0ajOLWWzbE7DTJuvxv0G7_A4_dtqS-_lo7eozITh2K6w/viewform?usp=pp_url

* ಪದಮಿತಿಗೆ ಒಳಪಡದ, ಸಮಯ ಮೀರಿ ಬಂದ ಹಾಗು ಪಿಡಿಎಫ್/ಫೋಟೋ/ಡಾಕ್ಯುಮೆಂಟ್ ರೂಪದ ಪ್ರಬಂಧಗಳನ್ನು ಸ್ವೀಕರಿಸುವುದಿಲ್ಲ.

* ನಿರ್ಣಾಯಕರ ತೀರ್ಮಾನವೇ ಅಂತಿಮ. ವಿಜೇತ ಮೂರು ಪ್ರಬಂಧಗಳಿಗೆ ಪುಸ್ತಕ ಬಹುಮಾನ ಹಾಗು ಸ್ಪರ್ಧೆಗೆ ಮಾನ್ಯವಾದ ಎಲ್ಲ ಪ್ರಬಂಧಗಳಿಗು ಇ-ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಗುವುದು. ಭಾಗವಹಿಸುವ ಎಲ್ಲರೂ ಹೆಚ್ಚಿನ ಮಾಹಿತಿಗಾಗಿ ನಮ್ಮ ತಂಡಗಳನ್ನು ಸೇರಿ. ತಂಡ ಸೇರಲು ಕೊನೆಯ ದಿನಾಂಕ 7-05-2021.

https://chat.whatsapp.com/FiSAuGPN2VHG6K7Vguq431

https://www.facebook.com/groups/3344469948953030/?ref=share

ಆಸಕ್ತರು ಭಾಗವಹಿಸಿ.

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...