ಅತ್ಯುತ್ತಮ ಪ್ರಕಾಶನದ ಪುಸ್ತಕ ಪ್ರಶಸ್ತಿಗೆ ಅಭಿನವದ ದಿ ಯಂಗ್ ಸೈಂಟಿಸ್ಟ್ ಹಾಗೂ ಸ್ತ್ರೀವಾದ ಪದ ವಿವರಣ ಕೋಶ ಆಯ್ಕ

Date: 26-09-2019

Location: ನವದೆಹಲಿ


2019-20ನೇ ಸಾಲಿನ ಪುಸ್ತಕಗಳಿಗೆ ನವದೆಹಲಿಯ ಭಾರತೀಯ ಪ್ರಕಾಶಕರ ಒಕ್ಕೂಟ ನೀಡುವ ಅತ್ಯುತ್ತಮ ಪ್ರಕಾಶನದ ಪುಸ್ತಕ ಪ್ರಶಸ್ತಿಗೆ ಅಭಿನವ ಪ್ರಕಾಶನದ ದಿ ಯಂಗ್ ಸೈಟಿಂಸ್ಟ್‌ ಹಾಗೂ ಸ್ತ್ರೀವಾದ ಪದ ವಿವರಣ ಕೋಶ ಎರಡು ಪುಸ್ತಕಗಳಿಗೆ ಬಹುಮಾನ ಲಭಿಸಿದೆ.

ದಿ ಯಂಗ್ ಸೈಂಟಿಸ್ಟ್ (ತೆಲುಗು ಮೂಲ: ಮುಂಜುಲೂರಿ ಕೃಷ್ಣಕುಮಾರಿ, ಕನ್ನಡಕ್ಕೆ: ಕೆ. ಶಿವಲಿಂಗಪ್ಪ ಹಂದಿಹಾಳು) ಕೃತಿಗೆ ಮೊದಲ ಬಹುಮಾನ ಹಾಗೂ ಸ್ತ್ರೀವಾದ ಪದ ವಿವರಣ ಕೋಶ (ಎಚ್.ಎಸ್. ಶ್ರೀಮತಿ) ಕಾಲೇಜು ಮತ್ತು ವಿಶ್ವವಿದ್ಯಾಲಯ ಪರಾಮಾರ್ಶನ ಕೃತಿಗೆ "ಸರ್ಟಿಫಿಕೆಟ್ ಆಫ್ ಮೆರಿಟ್" ಪ್ರಶಸ್ತಿ ದೊರೆತಿದೆ.

ಸೆಪ್ಟೆಂಬರ್‌ 28ರಂದು ನವದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನಗಳನ್ನು ವಿತರಿಸಲಿದ್ದಾರೆ.

MORE NEWS

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...

ಕವಿಗಳು, ಲೇಖಕರು ಬಹುತೇಕವಾಗಿ ಕಲ್ಪನಾ ಶಕ್ತಿಯಿಂದ ಸಾಹಿತ್ಯವನ್ನು ಸೃಷ್ಟಿಸುತ್ತಾರೆ; ಎಂ. ಬಸವಣ್ಣ

25-04-2024 ಬೆಂಗಳೂರು

ಬೆಂಗಳೂರು: ವಿಜಯನಗರದಲ್ಲಿರುವ 'ಅಮೂಲ್ಯ ಪುಸ್ತಕ' ದ ಅಂಗಡಿಯಲ್ಲಿ ಏಪ್ರಿಲ್ 23ರಂದು ವಿಶ್ವ ಪುಸ್ತಕ ದಿನವನ್ನು ...