14ನೇ ಬೆಂಗಳೂರು ಪುಸ್ತಕ ಮೇಳಕ್ಕೆ ತೆರೆ

Date: 09-10-2019

Location: ಬೆಂಗಳೂರು ಅರಮನೆ ಮೈದಾನ


ದಿ ಬೆಂಗಳೂರು ಬುಕ್ ಸೆಲ್ಲರ್ಸ್ ಮತ್ತು ಪಬ್ಲಿಷರ್ಸ್ ಅಸೋಸಿಯೇಷನ್ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ 7 ದಿನಗಳ 14ನೇ ಬೆಂಗಳೂರು ಪುಸ್ತಕ ಮೇಳವು ಮಂಗಳವಾರ ಕೊನೆಗೊಂಡಿದೆ.

ಅಕ್ಟೋಬರ್ 2 ರಿಂದ ಆರಂಭವಾಗಿದ್ದ ಪುಸ್ತಕ ಮೇಳಕ್ಕೆ ಹದಿನೈದು ಸಾವಿರ ಸಾಹಿತ್ಯಾಸಕ್ತರು ಭೇಟಿ ನೀಡಿದ್ದಾರೆ. ಈ ಮೇಳದಲ್ಲಿ ಬುಕ್ ಬ್ರಹ್ಮ ತಂಡ ಭಾಗಿಯಾಗಿದ್ದು, ಬುಕ್ ಬ್ರಹ್ಮ ಮಳಿಗೆಗೆ ಸಾಹಿತಿಗಳು, ಓದುಗರು, ಪ್ರಕಾಶಕರು, ರಾಜಕಾರಣಿಗಳು ಸೇರಿದಂತೆ ಹಲವರು ಭೇಟಿ ನೀಡಿ ಮಾಹಿತಿ ಪಡೆದರು.

MORE NEWS

ಕವಿಗಳು, ಲೇಖಕರು ಬಹುತೇಕವಾಗಿ ಕಲ್ಪನಾ ಶಕ್ತಿಯಿಂದ ಸಾಹಿತ್ಯವನ್ನು ಸೃಷ್ಟಿಸುತ್ತಾರೆ; ಎಂ. ಬಸವಣ್ಣ

25-04-2024 ಬೆಂಗಳೂರು

ಬೆಂಗಳೂರು: ವಿಜಯನಗರದಲ್ಲಿರುವ 'ಅಮೂಲ್ಯ ಪುಸ್ತಕ' ದ ಅಂಗಡಿಯಲ್ಲಿ ಏಪ್ರಿಲ್ 23ರಂದು ವಿಶ್ವ ಪುಸ್ತಕ ದಿನವನ್ನು ...

ಹಿರಿಯ ಪತ್ರಕರ್ತ ಅರ್ಜುನ್ ದೇವ್ ನಿಧನ

24-04-2024 ಬೆಂಗಳೂರು

ಹಿರಿಯ ಪತ್ರಕರ್ತರು, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎನ್. ಅರ್ಜುನ್ ದೇವ್ (92) ಅವರು ಕೆಂಗೇರಿ...

ಪುಸ್ತಕ ಸಂಸ್ಕೃತಿ ಬೆಳೆಸುವುದು ಸಾಮಾಜಿಕ ನ್ಯಾಯದ ಭಾಗ ಅಂತ ಸರ್ಕಾರಗಳು ಭಾವಿಸಬೇಕು: ಬರಗೂರು

23-04-2024 ಬೆಂಗಳೂರು

ಬೆಂಗಳೂರು: ನಿಜವಾದ ಪುಸ್ತಕ ಪ್ರೀತಿ ಬೆಳೆಯ ಬೇಕಿರುವುದು, ಉಳಿಯ ಬೇಕಿರುವುದು ಮುಂದಿನ ಪೀಳಿಗೆಯಿಂದ, ಆ ಮುಂದಿನ ಪೀ...