ಬುಕ್‌ ಬ್ರಹ್ಮ : ವಿವಿಧ ಸ್ಪರ್ಧೆಗಳ ವಿಜೇತರ ಪಟ್ಟಿ ಪ್ರಕಟ

Date: 30-10-2020

Location: ಬೆಂಗಳೂರು


ಜನ ಮೆಚ್ಚಿದ ಕತೆ

ಬುಕ್‌ ಬ್ರಹ್ಮ ಆಯೋಜಿಸಿದ್ದ ‘ಜನ ಮೆಚ್ಚಿದ ಕತೆ’ ಸ್ಪರ್ಧೆಯಲ್ಲಿ ಸಂತೋಷ್‌ ರಾವ್‌ ಪೆರ್ಮುಡ ಅವರ ‘ಪ್ರತ್ಯಕ್ಷವಾಗಿ ಕಂಡರೂ ಪರಾಮರ್ಶಿಸಿ ನೋಡು’ ಕತೆಗೆ ಮೊದಲ ಬಹುಮಾನ ಸಂದಿದೆ.

ವಿದ್ಯಾಸಾಗರ ದೀಕ್ಷಿತ ಅವರ ಗಾಂಧಿ ಪಾರ್ಟ್‌ ಕತೆಗೆ ದ್ವಿತೀಯ ಬಹುಮಾನ ಹಾಗೂ ಅಕ್ಷತಾ ಬಿಲ್ಲಶಿವಣ್ಣವರ ಅವರ ನಮ್ಮ ಅಪ್ಪ ಕತೆಗೆ ತೃತೀಯ ಬಹುಮಾನ ಲಭಿಸಿದೆ.

ಸಂತೋಷ್‌ ರಾವ್‌ ಪೆರ್ಮುಡ ಅವರ ‘ಪ್ರತ್ಯಕ್ಷವಾಗಿ ಕಂಡರೂ ಪರಾಮರ್ಶಿಸಿ ನೋಡು’ ಕತೆ ಓದಲು ಇಲ್ಲಿ ಕ್ಲಿಕ್ ಮಾಡಿ

ವಿದ್ಯಾಸಾಗರ ದೀಕ್ಷಿತ ಅವರ ‘ಗಾಂಧಿ ಪಾರ್ಟ್’ ಕತೆ ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷತಾ ಬಿಲ್ಲಶಿವಣ್ಣವರ ಅವರ ‘ನಮ್ಮ ಅಪ್ಪ’ ಕತೆ ಓದಲು ಇಲ್ಲಿ ಕ್ಲಿಕ್ ಮಾಡಿ

ಜನ ಮೆಚ್ಚಿದ ಕವಿತೆ

ಬುಕ್‌ ಬ್ರಹ್ಮ ಜನ ಮೆಚ್ಚಿದ ಕವಿತೆಯಲ್ಲಿ ಎಂ.ಪಿ. ಮೀಸಿಯಾವರ್‌ ಅವರ ‘ಶೂನ್ಯ ಯಾನ’ ಕವಿತೆಗೆ ಮೊದಲ ಬಹುಮಾನ, ಪುನೀತ್‌ ಜಯಂತಿ ಅವರ ‘ಈ ಬದುಕೆಂದರೆ ಹಾಗೆ’ ಕವಿತೆಗೆ ಎರಡನೇ ಬಹುಮಾನ ಹಾಗೂ ವೀರಂತರೆಡ್ಡಿ ಜಂಪಾ ಅವರ ‘ದೇವರಿಲ್ಲದ ಗುಡಿ’ ಕವಿತೆಗೆ ಮೂರನೇ ಬಹುಮಾನ ಸಂದಿದೆ.

ಎಂ.ಪಿ. ಮೀಸಿಯಾವರ್‌ ಅವರ ‘ಶೂನ್ಯ ಯಾನ’ ಕವಿತೆಗಾಗಿ ಇಲ್ಲಿ ಕ್ಲಿಕ್ ಮಾಡಿ

ಪುನೀತ್‌ ಜಯಂತಿ ಅವರ ‘ಈ ಬದುಕೆಂದರೆ ಹಾಗೆ’ ಕವಿತೆಗಾಗಿ ಇಲ್ಲಿ ಕ್ಲಿಕ್ ಮಾಡಿ

ವೀರಂತರೆಡ್ಡಿ ಜಂಪಾ ಅವರ ‘ದೇವರಿಲ್ಲದ ಗುಡಿ’ ಕವಿತೆಗಾಗಿ ಇಲ್ಲಿ ಕ್ಲಿಕ್ ಮಾಡಿ

ನನ್ನ ಮೆಚ್ಚಿನ ಪುಸ್ತಕ

ನನ್ನ ಮೆಚ್ಚಿನ ಪುಸ್ತಕ ಸ್ಪರ್ಧೆಯಲ್ಲಿ ನಾರಾಯಣ್‌ ಕೆ.ಎನ್‌. ಅವರ ಕಾಲಾಯ ತಸ್ಮೈ ನಮಃ ಬರಹವು ಜನರ ಮೆಚ್ಚುಗೆ ಗಳಿಸಿದೆ. ಅವರ ಬರಹಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಜನ ಮೆಚ್ಚಿದ ಪ್ರಬಂಧ

ಜನ ಮೆಚ್ಚಿದ ಪ್ರಬಂಧ ಸ್ಪರ್ಧೆಯಲ್ಲಿ ಮನೋಜ್‌ ಜಿ. ಎಸ್. ಅವರ ‘ದೇಶ ಕಟ್ಟಿದ ದಿಗ್ಗಜರು’ ಬರೆಹಕ್ಕೆ ಮೊದಲ ಬಹುಮಾನ, ಎಂ.ಎಸ್. ಶರತ್‌ ಅವರ ‘ಸೋಲು’ ಲೇಖನಕ್ಕೆ ಎರಡನೇ ಬಹುಮಾನ ಹಾಗೂ ಸುನೀಲ್‌ ಗರಗ ಅವರ ‘ಧಾರವಾಡದಲ್ಲೊಂದು ಸುತ್ತು’ ಲೇಖನಕ್ಕೆ ಮೂರನೇ ಬಹುಮಾನ ಲಭಿಸಿದೆ.

ಮನೋಜ್‌ ಜಿ. ಎಸ್. ಅವರ ‘ದೇಶ ಕಟ್ಟಿದ ದಿಗ್ಗಜರು’ ಓದಲು ಇಲ್ಲಿ ಕ್ಲಿಕ್ ಮಾಡಿ

ಎಂ.ಎಸ್. ಶರತ್‌ ಅವರ ‘ಸೋಲು’ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ

ಸುನೀಲ್‌ ಗರಗ ಅವರ ‘ಧಾರವಾಡದಲ್ಲೊಂದು ಸುತ್ತು’ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಥಮ ಬಹುಮಾನ ಪಡೆದ ವಿಜೇತರಿಗೆ ಒಂದು ಸಾವಿರ ರೂ ಮೌಲ್ಯದ ಪುಸ್ತಕಗಳ ಜೊತೆ ಪ್ರಮಾಣ ಪತ್ರ ಮತ್ತು 2ನೇ -3ನೇ ಬಹುಮಾನಿತರಿಗೆ ಬುಕ್‌ಬ್ರಹ್ಮದಿಂದ ಪ್ರಮಾಣ ಪತ್ರವನ್ನು ನೀಡಲಾಗುವುದು.

MORE NEWS

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...

ಸಾಧನೆಯ ಹಾದಿಯಲ್ಲಿ ಎಲ್ಲರೂ ಏಕಾಂಗಿ - ಬಿ. ಪುರಂದರ ಭಟ್

16-04-2024 ಬೆಂಗಳೂರು

ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಸಾಹಿತ್ಯ ಬಳಗದ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ ಅಂಬ...

'ಮಕ್ಕಳ ಕತೆಗಳ ಅನನ್ಯ ಪ್ರೀತಿ ರಾಮೇಂದ್ರ ಕುಮಾರ' ಕುರಿತು ವಿಚಾರಣ ಸಂಕಿರಣ 

15-04-2024 ಬೆಂಗಳೂರು

ಬೆಂಗಳೂರು: ಜೀವನಾನುಭವವನ್ನು ವಿಸ್ತರಿಸುವ, ಮಕ್ಕಳ ಭವಿಷ್ಯವನ್ನು ಉಜ್ವಲವಾಗಿ ರೂಪಿಸುವ ಕೆಲಸವನ್ನು ಹಿಂದೆ‌ ಅಜ್ಜಿ...