ಬುಕ್ ಬ್ರಹ್ಮ : ನನ್ನ ಮೆಚ್ಚಿನ ಪುಸ್ತಕ, ಜನ ಮೆಚ್ಚಿದ ಕತೆ ಸ್ಪರ್ಧಾ ಫಲಿತಾಂಶ ಪ್ರಕಟ

Date: 05-04-2021

Location: ಬೆಂಗಳೂರು


2021 ರ ಮಾರ್ಚ್ ತಿಂಗಳ ‘ಜನ ಮೆಚ್ಚಿದ ಕತೆ’ ಹಾಗೂ ‘ನನ್ನ ಮೆಚ್ಚಿನ ಪುಸ್ತಕ’ಸ್ಪರ್ಧೆಯ ಫಲಿತಾಂಶಗಳನ್ನು ಬುಕ್ ಬ್ರಹ್ಮ ಪ್ರಕಟಿಸಿದೆ. ಕಥೆಗಾರ ಬೇಲೂರು ರಘುನಂದನ ಅವರು ತೀರ್ಪುಗಾರರಾಗಿದ್ದರು. ಸ್ಪರ್ಧೆಯ ಫಲಿತಾಂಶ ಈ ಕೆಳಗಿನಂತಿದೆ;

ನನ್ನ ಮೆಚ್ಚಿದ ಕತೆ ಸ್ಪರ್ಧೆ ವಿಜೇತರು

ಪ್ರಥಮ : ಮಂಜುನಾಥ ಹಿಲಿಯಾಣ- ರಾ(ಆ)ಸೆ..!
ದ್ವಿತೀಯ : ಸಂಗನಗೌಡ ಹಿರೇಗೌಡ- ನುಗಿಸಿಕೊಟ್ಟವರು

‘ನನ್ನ ಮೆಚ್ಚಿನ ಪುಸ್ತಕ’ ಸ್ಪರ್ಧೆಯ ವಿಜೇತರು

ಪ್ರಥಮ : ಜಯಶ್ರೀ ದೇಶಪಾಂಡೆ- 'ಗಾನ್ ವಿತ್ ದ ವಿಂಡ್ ' ಕಾದಂಬರಿ
ದ್ವಿತೀಯ : ಆರ್. ಸುಮ- ಸರಸಮ್ಮನ ಸಮಾಧಿ,

ಪ್ರಥಮ ಬಹುಮಾನ ಪಡೆದ ವಿಜೇತರಿಗೆ ಒಂದು ಸಾವಿರ ರೂ ಮೌಲ್ಯದ ಪುಸ್ತಕಗಳ ಜೊತೆ ಪ್ರಮಾಣ ಪತ್ರ ಮತ್ತು 2ನೇ ಬಹುಮಾನಿತರಿಗೆ ಬುಕ್‌ಬ್ರಹ್ಮದಿಂದ ಪ್ರಮಾಣ ಪತ್ರವನ್ನು ನೀಡಲಾಗುವುದು.

 

MORE NEWS

ವಿಕ- 2021ನೇ ಸಾಲಿನ ಯುಗಾದಿ ಕಥಾ ಸ...

11-04-2021 ಬೆಂಗಳೂರು

ವಿಜಯಕರ್ನಾಟಕ ದಿನಪತ್ರಿಕೆಯ 2021ನೇ ಸಾಲಿನ ಯುಗಾದಿ ಕಥಾ ಸ್ಪರ್ಧೆಯ ಬಹುಮಾನಿತ ಟಾಪ್ 25 ಕಥೆಗಳನ್ನು ‘ಸ್ನೇಹಾ ಬು...

ನನ್ನನ್ನು ಕೊಂದರೂ ಪರವಾಗಿಲ್ಲ; ಪುಸ...

10-04-2021 ಬೆಂಗಳೂರು

‘ನನ್ನನ್ನು ಕೊಂದರೂ ನೋವಾಗುತ್ತಿರಲಿಲ್ಲ. ಆದರೆ, ನಾನು ನನ್ನ ಕನಸನ್ನು ನನಸು ಮಾಡಿಕೊಳ್ಳುವ ಗ್ರಂಥಾಲಯಕ್ಕೇ ಬೆಂಕಿ...

ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟರಿ...

14-03-2021 ರಾಮನಗರ

ಷೇಕ್ಸ್ ಪಿಯರ್., ಏಟ್ಸ್ ,ಏಲಿಯೆಟ್ ಮುಂತಾದವರ ಇಂಗ್ಲಿಷ್ ಕವಿತೆಗಳನ್ನು ಅನುವಾದಿಸುವ ಮೂಲಕ ಕನ್ನಡ ಅನುವಾದ ಸಾಹಿತ್ಯ ಶ್ರ...