ಡಾ.ಸಿದ್ದಣ್ಣ ಉತ್ನಾಳ ಪುಸ್ತಕ ಪ್ರಶಸ್ತಿಗೆ ಕೃತಿಗಳ ಆಹ್ವಾನ

Date: 23-09-2021

Location: ಬೆಂಗಳೂರು


ವಿಜಯಪುರದ ಕನ್ನಡ ಪುಸ್ತಕ ಪರಿಷತ್ತಿನ ಅಡಿಯಲ್ಲಿ ಕರ್ನಾಟಕ ಸರ್ಕಾರದ ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಡಿಲಿಟ್ ಪದವೀಧರ ಪ್ರೊ. ಸಿದ್ದಣ್ಣ ಬಿ.ಉತ್ನಾಳ ಅವರ ಹೆಸರಿನಿಂದ ಕೊಡಮಾಡುವ "ಡಾ.ಸಿದ್ದಣ್ಣ ಉತ್ಪಾಳ” ಪುಸ್ತಕ ಪ್ರಶಸ್ತಿಗೆ, ರಾಜ್ಯದ ಬರಹಗಾರರಿಂದ ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಮೂರು ಕೃತಿಗಳಿಗೆ ಪ್ರಶಸ್ತಿಯು ತಲಾ ಮತ್ತು ಸಾವಿರದಂತೆ ನಗದು, ಪ್ರಶಸ್ತಿ ಪತ್ರ ಹಾಗೂ ಫಲಕಗಳನ್ನು ಒಳಗೊಂಡಿರುತ್ತದೆ. 2020ನೇ ವರ್ಷದಲ್ಲಿ ಮುದ್ರಣಗೊಂಡ ಯಾವುದೇ ಪ್ರಕಾರದ ಪ್ರಶ್ನೆಗಳ ಮೂರು ಪ್ರತಿಗಳ ಜೊತೆಗೆ ವೈಯಕ್ತಿಕ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಲು 2021ನೇ ಅಕ್ಟೋಬರ್ 25 ಕೊನೆಯ ದಿನವಾಗಿದೆ.

ಸಂಪರ್ಕ ವಿಳಾಸ :

ಶಂಕರ ಬೈಚಬಾಳ
‘ವಚನ’, ರಾಜಾಜಿನಗರ
ಕೆ ಇ ಬಿ ಹಿಂದುಗಡೆ,
ವಿಜಯಪುರ - 586109

ಮೊಬೈಲ್ 9448751980, 9740560993

MORE NEWS

ಸಂಘ ಗೀತೆ ರಚನೆಕಾರ, ಪ್ರಸಿದ್ಧ ಕವಿ...

25-10-2021 ಬೆಂಗಳೂರು

'ಎಲ್ಲಾ ಭೇದ ಮರೆತು, ಬನ್ನಿರಿ ನಾವು ಸಮಾನ' ಎಂಬ ಪ್ರಖ್ಯಾತ ಸಂಘ ಗೀತೆಯ ರಚನೆಕಾರ, ಪ್ರಸಿದ್ಧ ಕವಿ ಮತ್ತು ಹಿರಿ...

ಖಗೋಳಶಾಸ್ತ್ರದ ‘ಗಣಿತಗನ್ನಡಿ’ ಸಂಶೋ...

24-10-2021 ಮೀಟ್.ಗೂಗಲ್

ಖಗೋಳಶಾಸ್ತ್ರ ಕುರಿತು ಅತ್ಯಂತ ಖಚಿತವಾದ, ನಿಖರವಾದ ವೈಜ್ಞಾನಿಕ ಮಾಹಿತಿಗಳನ್ನು ಒಳಗೊಂಡ ಹಾಗೂ ತಾಳೆಗರಿಯಲ್ಲಿ ದಾಖಲಾಗಿರು...

‘ಕನ್ನಡ ಕಾಯಕ ವರ್ಷ’ ಕನ್ನಡ ಕೈಬರಹದ...

24-10-2021 ಬೆಂಗಳೂರು

‘ಕನ್ನಡ ಕಾಯಕ ವರ್ಷ’ ಶೀರ್ಷಿಕೆಯಡಿ ಕರ್ನಾಟಕ ರಾಜ್ಯ ಸರ್ಕಾರವು ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಕನ್ನಡ...