Jaipur Literature Festival 2025; ಸಾಹಿತ್ಯಿಕ ಕಲರವದೊಂದಿಗೆ ಸಂಪನ್ನಗೊಂಡ ‘ಜೈಪುರ ಸಾಹಿತ್ಯ ಉತ್ಸವ’

Date: 03-02-2025

Location: ಬೆಂಗಳೂರು


ಜೈಪುರ: ವಿಶ್ವದ ಅತಿದೊಡ್ಡ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಒಂದಾದ ಜೈಪುರ ಸಾಹಿತ್ಯ ಉತ್ಸವದ (JLF) 18 ನೇ ಆವೃತ್ತಿಯ ಕೊನೆಯ ದಿನವು(ಫೆ.03) ಹಲವು ಸಾಹಿತ್ಯಿಕ ಗೋಷ್ಠಿಗಳೊಂದಿಗೆ ಜೈಪುರದ ಹೋಟೆಲ್ ಕ್ಲಾರ್ಕ್ಸ್ ಅಮೆರ್‌ನಲ್ಲಿ ನಡೆಯಿತು.

ಪುಸ್ತಕ ಪ್ರಕಾಶನದ ಕುರಿತ ವಿಚಾರಗೋಷ್ಠಿಯನ್ನು ಲೇಖಕ ನವದೀಪ್ ಸೂರಿ ಅವರು ನಡೆಸಿದರು. ಗೋಷ್ಠಿಯಲ್ಲಿ ಅನುವಾದಕರಾದ ಡೇವಿಡ್ ಹೆರ್ನಾಂಡೆಜ್ ಡೆ ಲಾ ಫ್ಯೂಯೆಂಟೆ, ರಾಧಾ ಚಕ್ರವರ್ತಿ, ಅರುಣವ ಸಿನ್ಹಾ, ಸಾಹಿತ್ಯವನ್ನು ಹೊಸದಾಗಿ ಕಂಡುಕೊಳ್ಳುವ ಮತ್ತು ಜಗತ್ತು ಹೊಸತನದ ಓದುವಿಕೆಗೆ ತೊಡಗಿಸಿಕೊಳ್ಳುವ ಬಗ್ಗೆ ಚರ್ಚಿಸಿದರು.

ಬಹಳಷ್ಟು ವಿಚಾರಧಾರೆಗಳನ್ನು, ಸಾಹಿತ್ಯಿಕ ಕಲರವ ವನ್ನೊಳಗೊಂಡ ಜೈಪುರ ಸಾಹಿತ್ಯ ಉತ್ಸವವು ನುಡಿ ಸಡಗರದ ರಂಗಿನೊಂದಿಗೆ ಫೆ. 03ರಂದು ಸಂಪನ್ನಗೊಂಡಿತು.

MORE NEWS

ಸಹೃದಯ ಕಾವ್ಯ ಪ್ರಶಸ್ತಿಗೆ ಕೃತಿಗಳ ಆಹ್ವಾನ

15-02-2025 ಬೆಂಗಳೂರು

ಬೆಂಗಳೂರು: ಬೆಳಗಾವಿ ಜಿಲ್ಲೆಯ ಸಹೃದಯ ಸಾಹಿತ್ಯ ಪ್ರತಿಷ್ಠಾನವು 2024ರಲ್ಲಿ ಪ್ರಕಟವಾದ ಅತ್ಯುತ್ತಮ ಕವನ ಹಾಗೂ ಗಜಲ್ ಸಂಕಲ...

ಈ ಕೃತಿ ಒಂದು ಉತ್ಕೃಷ್ಟ ಮಾದರಿಯಾಗಿ ನಿಂತಿದೆ : ಶ್ರೀನಿವಾಸ ಪ್ರಭು

15-02-2025 ಬೆಂಗಳೂರು

ಬೆಂಗಳೂರು: ಬಿ. ಕೆ. ಸುಮತಿ ಅವರಿಗೆ ತಾವು ತೊಡಗಿಕೊಂಡಂತಹ ಶ್ರವ್ಯ ಮಾಧ್ಯಮ ಕೇಂದ್ರ ಆಕಾಶವಾಣಿಯ ಬಗ್ಗೆ ಇನ್ನಿಲ್ಲದ ಗೌರವ...

ಸಾಂಸ್ಕೃತಿಕ ಅಧ್ಯಯನವು ಅಧೀನತೆ ಮತ್ತು ಅಧಿಕಾರಗಳ ಸಂಕಥನ : ದುಶಾನ್ ಡೀಕ್ 

15-02-2025 ಬೆಂಗಳೂರು

ಬೆಂಗಳೂರು: ಸಾಂಸ್ಕೃತಿಕ ಅಧ್ಯಯನವು ಸಮಾಜ, ರಾಜಕಾರಣ, ಆರ್ಥಿಕತೆ, ಧಾರ್ಮಿಕತೆ ಹಾಗೂ ಲಿಂಗ ರಾಜಕಾರಣಗಳಲ್ಲಿ ಕಂಡು ಬರುವ ...