ಕೆ.ವಿ.ಲಕ್ಷ್ಮಣ ಮೂರ್ತಿ ಅವರ ‘ಶ್ರೀ ಮಾತಾ ವೈಷ್ಣೋದೇವಿ’ ಪ್ರವಾಸ ಕಥನದ ಮೂರನೇಯ ಆವೃತಿ ಬಿಡುಗಡೆ

Date: 13-01-2022

Location: ಬೆಂಗಳೂರು


ಮಾಜಿ ಐ.ಎಫ್.ಎಸ್ ಅಧಿಕಾರಿ ಹಾಗೂ ಹಿರಿಯರಾದ ಕೆ.ವಿ.ಲಕ್ಷ್ಮಣ ಮೂರ್ತಿ ಅವರ ಚೊಚ್ಚಲ ಕೃತಿ ‘ಶ್ರೀ ಮಾತಾ ವೈಷ್ಣೋದೇವಿ’ ಪ್ರವಾಸ ಕಥನವು ಬನ್ನೇರುಘಟ್ಟ ರಸ್ತೆಯ ಹುಳಿಮಾವುವಿನ ಶ್ರೀ ವೈಷ್ಣೋದೇವಿ ಅಮ್ಮ ದೇವಸ್ಥಾನದಲ್ಲಿ 2021ರ ಡಿಸೆಂಬರ್ ಅಂತ್ಯದಲ್ಲಿ ಲೋಕಾರ್ಪಣೆ ಆಗಿದ್ದು, ಈ ದಿನ ಕೃತಿಯ ಮೂರನೇ ಆವೃತ್ತಿಯ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.

‘ಶ್ರೀ ಮಾತಾ ವೈಷ್ಣೋದೇವಿ’ಯ ಮೂರನೇ ಮುದ್ರಣದ ಆವೃತ್ತಿಯನ್ನು ಚಿಂತಕ, ಸೆಲ್ಕೋ ಸಂಸ್ಥೆಯ ಸಿ.ಇ.ಒ ಮೋಹನ್ ಭಾಸ್ಕರ ಹೆಗಡೆ ಅವರು ನಾಡಿನ ಹಿರಿಯ ಪತ್ರಕರ್ತರರಾದ ಪಿ.ಆರ್.ಭಾಸ್ಕರ ಹೆಗಡೆ ಅವರ ಅಧ್ಯಕ್ಷತೆಯಲ್ಲಿ ಕೃತಿಯ ಲೋಕಾರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಕರ್‍ರಿಸ್ವಾಮಿ,ಯುವ ಕಥೆಗಾರ ಪ್ರಮೋದ್ ಹೆಗಡೆ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

MORE NEWS

ಹೊಸ ಸೃಷ್ಠಿಗೆ ಕಾರಣವಾಗುವ ಬರವಣಿಗೆ...

18-01-2022 ಬೆಂಗಳೂರು

ಹೊಸ ಸೃಷ್ಠಿಗೆ ಕಾರಣವಾಗುವಂತಹ ಬರವಣಿಗೆಗಳು ಸಮಾಜವನ್ನು ಮುನ್ನಡೆಸುತ್ತವೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡ...

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ...

18-01-2022 ಬೆಂಗಳೂರು

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರರ ಪತ್ನಿ ಸತ್ಯಭಾಮ ಕಂಬಾರ ಅವರು ಜನವರಿ 18 ಮಂಗಳವಾರದಂದು ಹೃದಯ ಸಂಬಂಧ...

ಗಿರೀಶ್ ಕಾಸರವಳ್ಳಿ ಅವರಿಗೆ 'ವಿಶ್ವ...

17-01-2022 ಬೆಂಗಳೂರು

ಕನ್ನಡ, ನಾಡು-ನುಡಿ, ಸಂಸ್ಕೃತಿಗೆ ಅನನ್ಯ ಸೇವೆ ಸಲ್ಲಿಸಿರುವ ಕಲಾವಿದರಿಗೆ, ಉಡುಪಿ ವಿಶ್ವನಾಥ ಶೆಣಿೈ ಹಾಗೂ ಪ್ರಭಾವತಿ ವಿ...