‘ಕಣಸಿ’ನಂತಹ ಗುಣವಿರುವ ಕತೆಗಾರ ಅಬ್ದುಲ್‌ ರಶೀದ್‌


ಅನುಗ್ರಹ ಪ್ರಕಾಶನ ಪ್ರಕಟಿಸಿರುವ ಅಬ್ದುಲ್ ರಶೀದ್‌ ಅವರ ‘ಹೊತ್ತು ಗೊತ್ತಿಲ್ಲದ ಕತೆಗಳು’ ಆಯ್ದ ಕತಾ ಸಂಕಲನವನ್ನು ಸಾಹಿತಿ ಜಯಂತ್‌ ಕಾಯ್ಕಿಣಿ ಬಿಡುಗಡೆ ಮಾಡಿದರು.

ನಂತರ ಅವರು ಮಾತನಾಡಿ, ‘ಕನಸಿನಂತೆ ನಡೆಯುವ ಕತೆಗಳು ರಶೀದ್‌ ಅವರ ಬರಹಗಳ ವಿಶೇಷ. ಚಿತ್ರವತ್ತಾದ ಲಯ ಬರೆಯುತ್ತಲೇ ನೋಡುವ ‘ಕಣಸು’ ನಂತಹ ಗುಣವನ್ನು ರಶೀದ್‌ ಹೊಂದಿದ್ದಾರೆ. ಹೊಸ ತಲೆಮಾರಿನ ಲೇಖಕರಿಗೆ, ಯುವ ಬರಹಗಾರರಿಗೆ ರಶೀದ್ ಅವರ ಕೃತಿಗಳು ಸ್ಪೂರ್ತಿಯ ಸೆಲೆಗಳಾಗುತ್ತವೆ’ ಎಂದು ಅವರು ಅಭಿಪ್ರಾಯಪಟ್ಟರು.

 

MORE FEATURES

ನುಡಿಯ ಒಡನಾಟವೆಂಬುದು ಒಂದು ಧ್ಯಾನ....

21-01-2021 ಬೆಂಗಳೂರು

ಯುವ ಬರಹಗಾರ್ತಿ ಮಂಜುಳ ಗೋನಾಳ ಅವರ ವಿಮರ್ಶಾ ಲೇಖನಗಳ ಸಂಕಲನ ‘ನುಡಿಯ ನೆರಳು’ . ತನ್ನ ಬಾಹುಗಳನ್ನು ಭೂತದಿ...

ದೇಸಿತನದ ಸಿಹಿಯ ಹೂರಣ `ನಿರುದ್ಯೋಗಕ...

19-01-2021 .

ಆನಂದ ಎಸ್. ಗೊಬ್ಬಿ ಅವರ ‘ನಿರುದ್ಯೋಗಕ್ಕೆ ಹೆಣವಾದ ಅಪ್ಪ’ ಕತಾ ಸಂಕಲನದಲ್ಲಿ ಸಮಾಜದಲ್ಲಿನ ಪ್ರತಿಬಿಂಬವಾಗಿ...

ಕಥಾವೃಕ್ಷದಲ್ಲಿ ಮೈದಳೆದ ಕಾವ್ಯಫಲ...

18-01-2021 ಬೆಂಗಳೂರು

ಕಾವ್ಯಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಕವಯತ್ರಿ ಜ.ನಾ. ತೇಜಶ್ರೀ ಅವರು ‘ಬೆಳ್ಳಿಮೈ ಹುಳ’ ಬರೆಯುವ ಮೂಲಕ...

Comments