ಕಸಾಪ ಮತ್ತು ಸಪ್ನ ಬುಕ್‌ ಹೌಸ್‌ ಪುಸ್ತಕಗಳಿಗೆ ರಿಯಾಯತಿ ಸೌಲಭ್ಯ ವಿಸ್ತರಣೆ

Date: 28-11-2020

Location: ಬೆಂಗಳೂರು


ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಪ್ನ ಬುಕ್‌ ಹೌಸ್‌ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಪುಸ್ತಕಗಳಿಗೆ ಘೋಷಿಸಿದ್ದ ರಿಯಾಯಿತಿ ಸೌಲಭ್ಯಗಳನ್ನು ವಿಸ್ತರಿಸಿವೆ.

ಕಸಾಪ ತನ್ನ ಪ್ರಕಟಣೆಗಳಿಗೆ ಶೇ 10ರಿಂದ 75ರವರೆಗೆ ರಿಯಾಯಿತಿ ನೀಡುತ್ತಿದ್ದು, ಇದನ್ನು ಡಿಸೆಂಬರ್‌ 15 ರವರೆಗೆ ವಿಸ್ತರಿಸಿದೆ. ಸಪ್ನ ಬುಕ್‌ ಹೌಸ್ ಕನ್ನಡ ಪುಸ್ತಕಗಳಿಗೆ ಶೇ 10ರಿಂದ ಶೇ 20ರವರೆಗೆ ರಿಯಾಯಿತಿ ನೀಡುತ್ತಿದೆ. ₹ 200 ಮೇಲ್ಪಟ್ಟ ಖರೀದಿಗೆ ಸದಸ್ಯತ್ವ ಕಾರ್ಡ್‌ ವಿತರಿಸಲಾಗುತ್ತಿದೆ. ಈ ಕಾರ್ಡ್‌ ಹೊಂದಿದ್ದವರಿಗೆ ವರ್ಷಪೂರ್ತಿ ಪುಸ್ತಕಗಳ ಖರೀದಿ ಮೇಲೆ ಶೇ 10 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನೀಡಲಾಗುತ್ತಿರುವ ರಿಯಾಯಿತಿ ಕೊಡುಗೆಯನ್ನು ಡಿ.13ರವರೆಗೆ ವಿಸ್ತರಿಸಲಾಗಿದೆ.

MORE NEWS

ಫೆ.19 ರಿಂದ ಜೈಪುರ ಸಾಹಿತ್ಯ ಸಮ್ಮೇ...

20-01-2021 ಬೆಂಗಳೂರು

ಬಹು ನಿರೀಕ್ಷಿತ ಹಾಗೂ ವಿಶ್ವ ಖ್ಯಾತಿಯ ಜೈಪುರ ಸಾಹಿತ್ಯ ಸಮ್ಮೇಳನವು 2021 ರ ಫೆಬ್ರವರಿಯಲ್ಲಿ ಜರುಗಲಿದೆ. ಆದರೆ, ವಿಶೇಷವ...

ಗುವಾಹತಿ ಸಾಹಿತ್ಯ ಮೇಳದಲ್ಲಿ  ಲಾರಿ...

20-01-2021 ಬೆಂಗಳೂರು

ಲಾರಿ ಚಾಲಕರೊಬ್ಬರು ತಮ್ಮ ವೃತ್ತಿ ಜೀವನದಲ್ಲಿಯ ಕೆಲ ಕುತೂಹಲಕಾರಿ ಪ್ರಸಂಗಗಳ ಕುರಿತು ಬರೆದ ಆತ್ಮಕಥನ ಮಾದರಿಯ ಕೃತಿಯು ಇತ...

ಸಿಂಗಾಪುರದ ಲೇಖಕರಾದ ಸಿಮ್, ಮೀಹಾನ್...

20-01-2021 ಬೆಂಗಳೂರು

ಪ್ರಕಟಣಾಪೂರ್ವ ಆಂಗ್ಲ ಭಾಷೆಯ ಕಾಲ್ಪನಿಕ ಕಾದಂಬರಿಗಳಿಗೆ ನೀಡಲಾಗುವ ‘ಎಪಿಗ್ರಾಮ್ ಬುಕ್ಸ್ ಪ್ರಶಸ್ತಿ’ಯನ್ನು...

Comments