ಮ.ರಾಮಮೂರ್ತಿ ದತ್ತಿ ಪ್ರಶಸ್ತಿಗೆ ಬಿ.ಎನ್. ಅಚ್ಚಪ್ಪ ಆಯ್ಕೆ

Date: 18-03-2020

Location: ಬೆಂಗಳೂರು


ಕನ್ನಡದ ಸೇವೆಗಾಗಿ ಬಿ.ಎನ್. ಅಚ್ಚಪ್ಪ ಅವರಿಗೆ ‘ಕನ್ನಡ ಚಳವಳಿ ವೀರಸೇನಾನಿ ಮ. ರಾಮಮೂರ್ತಿ ದತ್ತಿ ಪ್ರಶಸ್ತಿ’ ದೊರೆತಿದೆ.

ಈ ಪ್ರಶಸ್ತಿಯು 25 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ವ.ಚ. ಚನ್ನೇಗೌಡ ತಿಳಿಸಿದ್ದಾರೆ.

 

MORE NEWS

ಅರಿವಿನ ಕೃಷಿ ನಡೆಸುತ್ತಿರುವ ‘ಸಾಹಿ...

09-04-2020 ಬೆಂಗಳೂರು

ಕಾಂಕ್ರೀಟ್‌ ಕಾಡಿನಲ್ಲೊಂದು ಗುಬ್ಬಿ ಗಾತ್ರದ ಕಾಡು ಜ್ಞಾನಭಾರತಿ ಆವರಣದಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯ. ಹಲವಾ...

ಯಯಾತಿಯ ಮನವೇ ನುಡಿದ ಮುಕುಲಿಕೆ ಮತ್...

08-04-2020 ಬೆಂಗಳೂರು

‘ಹೌದು ಮಹಾರಾಜರೇ, ನೀವೇನೋ ನಾಳೆ ಬರುತ್ತೀರೆಂದಿರಿ. ಆದರೆ, ನಿಮ್ಮ ಕಣ್ಣುಗಳು ಹೇಳುತ್ತಿದ್ದವು;ಇದೀಗ ಬರುತ್ತೇನೆ ...

ಜರ್ಮನಿಯ `ಕನ್ನಡ ಪಂಡಿತ' ಫರ್ಡಿನಾಂ...

07-04-2020 ಬೆಂಗಳೂರು

ಧರ್ಮ ಪ್ರಚಾರ ಮಾಡುವ ಉದ್ದೇಶದಿಂದ ಬಂದ ಕ್ರಿಶ್ಚಿಯನ್ ಪಾದ್ರಿಯೊಬ್ಬ ಕನ್ನಡ ಕಲಿತು ಮಾಡಿದ ಸಾಧನೆ ಅನನ್ಯ ಮತ್ತು ಅಪೂರ್ವ....

Comments

Magazine
With us

Top News
Exclusive
Top Events