3ದಿನದ ಅಂತರ್ಜಾಲ ಆಧಾರಿತ ಚಿತ್ರ ಕವನ ರಚನೆ ಮತ್ತು ವಾಚನ ಸ್ಪರ್ಧೆ

Date: 17-10-2020

Location: ಬೆಂಗಳೂರು


ಹಾಸನದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಕೇಂದ್ರ ಸಮಿತಿ ಮತ್ತು ಜಿಲ್ಲಾ ಘಟಕದಿಂದ ಹೊಳೆನರಸೀಪುರ ತಾಲ್ಲೂಕು ಘಟಕ ಪ್ರಾಯೋಜಕತ್ವದಲ್ಲಿ 2020ರ ಅಕ್ಟೋಬರ್ 17, 18 ಮತ್ತು 19-ಹೀಗೆ ಮೂರು ದಿನಗಳ ಕಾಲ ಅಂತಾರಾಜ್ಯ ಮಟ್ಟದ ಅಂತರ್ಜಾಲ ಆಧಾರಿತ ಚಿತ್ರ ಕವನ ರಚನೆ ಮತ್ತು ವಾಚನ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ನಿಬಂಧನೆಗಳು :

* ಚಿತ್ರ ಕವಿತೆಯು 16 ರಿಂದ 20 ಸಾಲುಗಳ ಮಿತಿಯಲ್ಲಿ ಇರಬೇಕು.

* ಚಿತ್ರದ ಹಿನ್ನೆಲೆಗೆ ಪೂರಕವಾದ ಆಶಯವನ್ನು ಬಿಂಬಿಸುವಂತಿರಬೇಕು.

* ಒಬ್ಬರು ಒಂದೇ ಚಿತ್ರ ಕವಿತೆಯನ್ನು ಮಾತ್ರ ಕಳಿಸಬೇಕು.

* ಚಿತ್ರ ಕವಿತೆಯ ಅಕ್ಷರ ದೋಷವಿಲ್ಲದ ಮುದ್ರಣ ರೂಪ , ಗಾಯನದ ಧ್ವನಿಮುದ್ರಣ (ಆಡಿಯೋ) ಮತ್ತು ಸ್ವಪರಿಚಯದ 30 ಸೆಕೆಂಡ್ ಗಳ ವಿಡಿಯೋ ತುಣುಕುಗಳನ್ನು ಕಳುಹಿಸಬೇಕು.

* ಫೋಟೋ ರೂಪದಲ್ಲಿ ಕಳಿಸುವ ಚಿತ್ರ ಕವಿತೆಯನ್ನು ಕಡ್ಡಾಯವಾಗಿ ಸ್ಪರ್ಧೆಗೆ ಪರಿಗಣಿಸುವುದಿಲ್ಲ.

* ಮೊದಲ ಮೂರು ಸ್ಥಾನ ಪಡೆದ ವಿಜೇತರಿಗೆ ₹ 501, ₹401 ಮತ್ತು ₹301 ನಗದು ಬಹುಮಾನ ನೀಡಲಾಗುತ್ತದೆ.

* ನಂತರದ ಹತ್ತು ಅತ್ಯುತ್ತಮ ಚಿತ್ರ ಕವಿತೆ ರಚನೆಕಾರಿಗೆ "ಟಾಪ್-10" ಗೌರವದ ಜೊತೆಗೆ ಪುಸ್ತಕ ಬಹುಮಾನವನ್ನು ನೀಡಲಾಗುವುದು.

* ಆನಂತರದ 10 ಉತ್ತಮ ಚಿತ್ರ ಕವಿತೆಗಳಿಗೆ ‘ತೀರ್ಪುಗಾರರ ಮೆಚ್ಚುಗೆ’ ಗೌರವವನ್ನು ನೀಡಲಾಗುತ್ತದೆ.

* ಗೊಂದಲಗಳಿದ್ದರೆ ವೈಯಕ್ತಿಕವಾಗಿ ಆಯೋಜಕರನ್ನು ಸಂಪರ್ಕಿಸಬೇಕು.

* ತೀರ್ಪುಗಾರರ ನಿರ್ಣಯವೇ ಅಂತಿಮ.

ಸಂಪರ್ಕ ಸಂಖ್ಯೆ : 7353982585, 7795890110, 8123864114, 8277099823, 9449311298

MORE NEWS

'ವ್ಯವಸ್ಥೆಯೊಳಗಿನ ಭ್ರಷ್ಟಾಚಾರ ಹೊರ...

31-10-2020 ಕುಂದಾಪುರ

ಜನರ ಕೈಗೆ ಅಧಿಕಾರ ಕೊಡಬೇಕು ಎನ್ನುವ ನಿಲುವು ಇದ್ದರೂ ಕೂಡಾ ಅದು ಪರಿಣಾಮಕಾರಿಯಾಗಿ ಅನುಷ್ಠಾನ ಆಗದೇ ಇರುವುದನ್ನು ಕಾಣುತ್...

ಕಲಾವಿದರ ಸಾಮಾಜಿಕ ಹೊಣೆಗಾರಿಕೆಯ ಪ್...

31-10-2020 ಬೆಂಗಳೂರು

"ಬೀದಿ ನಾಟಕಕಾರ ಸಫ್ಧರ್ ಹಾಶ್ಮಿಯ ಹತ್ಯೆ ನಡೆಯಿತು. ಆದರೆ, ಕರಾಳ ವ್ಯವಸ್ಥೆಯ ವಿರುದ್ಧ ಸದಾ ಧ್ವನಿ ಎತ್ತುತ್ತಿದ್ದ...

ಕರ್ನಾಟಕ ರಾಜ್ಯೋತ್ಸವ: ರಿಯಾಯಿತಿ ದ...

31-10-2020 ಬೆಂಗಳೂರು

ಕರ್ನಾಟಕ ರಾಜ್ಯೋತ್ಸವದ ಪ್ರಯಕ್ತ ಕನ್ನಡ ಸಾಹಿತ್ಯ ಪರಿಷತ್ತು, ಹಂಪಿ ಯ ಕನ್ನಡ ವಿವಿ ಪ್ರಸಾರಂಗ, ನವಕರ್ನಾಟಕ ಪ್ರಕಾಶನ, ಛ...

Comments