ನಾರೇಯಣರ (ಕೈವಾರ ತಾತಯ್ಯ) ಕುರಿತಾದ ರಾಷ್ಟ ಮಟ್ಟದ ಅಂತರ್ಜಾಲ ಕವನ ಸ್ಪರ್ಧೆ

Date: 06-07-2020

Location: ಚಿಕ್ಕಬಳ್ಳಾಪುರ


ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಯೋಗಿ ನಾರೇಯಣರ (ಕೈವಾರ ತಾತಯ್ಯ) ಕುರಿತಾದ ರಾಷ್ಟ ಮಟ್ಟದ ಅಂತರ್ಜಾಲ ಕವನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. 
ಸ್ಪರ್ಧೆಯ ನಿಬಂಧನೆಗಳು:-
👉 "ರಾಷ್ಟ್ರ ಮಟ್ಟದ  ಕೈವಾರ ತಾತಯ್ಯ ಕವನ ಸ್ಪರ್ಧೆಗಾಗಿ"- ಎಂದು ನಮೂದಿಸಿರಬೇಕು.
👉 ಕವನವು ನಿಮ್ಮದೇ ಆದ ಶೀರ್ಷಿಕೆ ಒಳಗೊಂಡಿರಬೇಕು.
👉 ಕವನ ಸ್ಪರ್ಧೆಯ ದಿನಾಂಕ : ಶ್ರಾವಣ ಮಾಸದ ಮೊದಲನೇ ಶನಿವಾರ (25.07.2020) ಪೂರ್ಣ ದಿನವಿರುತ್ತದೆ. 
👉 ಕವನಗಳು  ಯೋಗಿ ನಾರೇಯಣರ ಕಾಲಜ್ಞಾನ, ಬದುಕು, ಬರಹ, ಐತಿಹ್ಯಗಳು ಒಟ್ಟಾರೆ ಯೋಗಿ ನಾರೇಯಣರ (ಕೈವಾರ ತಾತಯ್ಯ) ಕುರಿತದ್ದಾಗಿರಬೇಕು. 
👉 ಕವನಗಳನ್ನು ವಾಟ್ಸಾಪ್ ನಲ್ಲಿ  ಟೈಪಿಸಿರಬೇಕು; 24-30 ಸಾಲುಗಳ ಮಿತಿಯಲ್ಲಿರಬೇಕು .
👉 ಇಮೇಜ್ ರೂಪದ ಬರಹಗಳನ್ನು ಸ್ವೀಕರಿಸುವುದಿಲ್ಲ. 
👉 ನಿಮ್ಮ ಕವನಗಳನ್ನು https://chat.whatsapp.com/FxVe0AxxmQtFispqP7T3PO ಗ್ರೂಪ್-1 
ಈ ಕೊಂಡಿ  ಬಳಸಿ  ಕೈವಾರ ತಾತಯ್ಯ ಕವನ ಸ್ಪರ್ಧೆಯ 👆🏾 ಒಂದನೇ ವಾಟ್ಸಪ್ ಗುಂಪು 
 ಅಥವಾ https://chat.whatsapp.com/FaIauwGmKEhCvsj7k6o2zG  ಗ್ರೂಪ್ -2 
 👆🏾ಈ ಕೊಂಡಿ  ಬಳಸಿ  ಎರಡನೇ ಗುಂಪು  ಸೇರಿ ಯಾವುದಾದರೂ ಒಂದು ಗುಂಪಿಗೆ ಮಾತ್ರ, ಸ್ಪರ್ಧೆ ದಿನ  ಒಂದು ಕವನ  ಮಾತ್ರ ಹಾಕಬೇಕು.  
ಜೊತೆಗೆ  ತಮ್ಮ ಹೆಸರು, ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ಪ್ರತ್ಯೇಕ ಪಡಿಸಿದ ನಿಮ್ಮ ಫೋಟೋ  ಹಾಕಬೇಕು.
👉 ಎಲ್ಲ ವಿಜೇತರಿಗೆ 'ಕಾಲಜ್ಞಾನಿ ಯೋಗಿ ನಾರೇಯಣ ಪ್ರಶಸ್ತಿ'-ಯನ್ನು ನೀಡಿ  ಪುರಸ್ಕರಿಸಲಾಗುವುದು . 
 👑 ನಗದುಬಹುಮಾನ 
 ಪ್ರಥಮ :5000/- 
 ದ್ವಿತೀಯ-3000/- 
 ತೃತೀಯ -2000/- 
📜 ಮೆಚ್ಚುಗೆ ಪ್ರಶಸ್ತಿ ಪತ್ರಗಳ ಬಹುಮಾನ : 101( ನೂರೊಂದು  ) 
👉 ಕೃತಿಚೌರ್ಯದ ಬಗ್ಗೆ ಆಯಾ ಲೇಖಕರೇ ಸಂಪೂರ್ಣ ಜವಾಬ್ಧಾರಿಯಾಗಿರುತ್ತಾರೆ. 
👉 ಸ್ಪರ್ಧೆಗೆ  ಬರುವ ಕವನಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು. ಇದರ ಬಗ್ಗೆ ಪ್ರತ್ಯೇಕ ಅನುಮತಿ ಕೋರುವುದಿಲ್ಲ. . 
👉 ಇವೆಲ್ಲ ಕಾರ್ಯಕ್ರಮಗಳು ಆನ್ಲೈನ್ ಮುಖಾಂತರವೇ ನಡೆಯುತ್ತವೆ.
👉 ಸ್ಪರ್ಧೆಯ ತೀರ್ಪುಗಾರರ ಹಾಗೂ ಸಂಪಾದಕ ಮಂಡಳಿಯು ನಾಡಿನ ಹಿರಿಯ ಸಾಹಿತಿಗಳನ್ನೊಳಗೊಂಡಿದ್ದು ಸ್ಪರ್ಧೆ ಮುಗಿಯುವವರೆಗೂ ಗೌಪ್ಯತೆ ಕಾಯ್ದುಕೊಳ್ಳಲಾಗುವುದು. 
👉 ಬಹುಮಾನ ವಿತರಣೆ  ಸಮಾರಂಭದ ದಿನಾಂಕ ಮತ್ತಿತರರ  ವಿವರಗಳನ್ನು ನಂತರ  ಪ್ರಕಟಿಸಲಾಗುವುದು.  
👉 ನಿರ್ಣಾಯಕ ಬಳಗದ ತೀರ್ಮಾನವೇ ಅಂತಿಮವಾಗಿರುತ್ತದೆ. 

ಸಂಪರ್ಕ ಸಂಖ್ಯೆ: 9972571560

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...