ಫಾಲ್ಗುಣ ಗೌಡರ ‘ಬಿಂಜೆಮುಳ್ಳು’ ಕವನ ಸಂಕಲನ ಬಿಡುಗಡೆ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ

Date: 20-11-2023

Location: ಅಂಕೋಲಾ


ಅಂಕೋಲಾ: ಪಿ.ಎಂ.ಸಂಯುಕ್ತ ಪ.ಪೂ ಕಾಲೇಜು ಮತ್ತು ಡಾ.ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದಿಂದ ಕವಿ ಫಾಲ್ಗುಣ ಗೌಡರ ‘ಬಿಂಜೆಮುಳ್ಳು’ ಕವನ ಸಂಕಲನ ಬಿಡುಗಡೆ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವು 2023 ನವೆಂಬರ್‌ 20 ಸೋಮವಾರದಂದು ಪಿ.ಎಂ.ಸಂಯುಕ್ತ ಪ.ಪೂ ಕಾಲೇಜಿನಲ್ಲಿ ನೆರವೇರಿತು.

ಸಾಹಿತಿ ಜಯಂತ ಕಾಯ್ಕಿಣಿಯವರು ಕೃತಿ ಬಿಡುಗಡೆ ಮಾಡಿದರು. ಮುಖ್ಯ ಅತಿಥಿಯಾಗಿ ವಿಶ್ರಾಂತ ಪ್ರಾಚಾರ್ಯ ಶಿವಾನಂದ ನಾಯಕ ಕವಿಗಳಾದ ಡಾ.ಸಿದ್ಧಲಿಂಗ ಸ್ವಾಮಿ ವಸ್ತೃದ್ ಉಪಸ್ಥಿತರಿದ್ದರು.

ಹೊನ್ನಾವರದ ನಾಗರಾಜ್ ಹೆಗಡೆ ಅಪಗಾಲ್ ಪುಸ್ತಕದ ಕುರಿತು ಮಾತನಾಡಿದರು. ದಿನಕರ ಪ್ರತಿಷ್ಠಾನದ ಮೋಹನ್ ಹಬ್ಬು ಅವರು ಅಧ್ಯಕ್ಷತೆ ವಹಿಸಿದ್ದು , ಕಾರ್ಯಕ್ರಮದಲ್ಲಿ ಅನೇಕ ಸಾಹಿತ್ಯಸಕ್ತರು ಉಪಸ್ಥಿತರಿದ್ದರು.

MORE NEWS

‘ಆಡಳಿತದಲ್ಲಿ ನೈತಿಕತೆ’ ಕೃತಿ ರಾಷ್ಟ್ರ ಪ್ರಶಸ್ತಿಗೆ ಆಯ್ಕೆ

09-09-2024 ಬೆಂಗಳೂರು

ಬೆಂಗಳೂರು: The Federation of Indian Publishers ಭಾರತೀಯ ಪ್ರಕಾಶಕರ ಒಕ್ಕೂಟ, ನವ ದೆಹಲಿ ಇವರ ವತಿಯಿಂದ 2023...

ಕನ್ನಡ ಹಿರಿಯ ಪತ್ರಕರ್ತ ವಸಂತ ನಾಡಿಗೇರ ಇನ್ನಿಲ್ಲ

09-09-2024 ಬೆಂಗಳೂರು

ಬೆಂಗಳೂರು: ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕದ ಸಂಪಾದಕ ವಸಂತ ನಾಡಿಗೇರ ಅವರು ಇಂದು ಮುಂಜಾನೆ ಹೃದಯಘಾತದಿಂದ ನಿಧನರಾಗ...

ಶಿಕ್ಷಕರು ವಿದ್ಯಾರ್ಥಿಗಳ್ಳನ್ನು ರೂಪುಗೊಳ್ಳುವ ಬಗ್ಗೆ ಅನನ್ಯ: ಹಿ. ಚಿ ಬೋರಲಿಂಗಯ್ಯ

08-09-2024 ಬೆಂಗಳೂರು

ಬೆಂಗಳೂರು: ಕನ್ನಡ ಸಂಘರ್ಷ ಸಮಿತಿಯಿಂದ ಶಿಕ್ಷಕರ ದಿನಾಚರಣೆ ಹಾಗೂ ಶ್ರೀಮತಿ ಎಚ್. ಆರ್. ಲಕ್ಷ್ಮಮ್ಮ ಮತ್ತು ಶ್ರೀ ಎ. ಬಿ ...