ಪ್ರತಿಲಿಪಿ ಸ್ವ-ಪ್ರಕಾಶನ ಸಂಸ್ಥೆ ಏರ್ಪಡಿಸಿದ್ದ ಯುಗಾದಿ ಕಥಾಸ್ಪರ್ಧೆ ಫಲಿತಾಂಶ ಪ್ರಕಟ

Date: 01-05-2021

Location: ಬೆಂಗಳೂರು


ಪ್ರತಿಲಿಪಿ ಸ್ವ-ಪ್ರಕಾಶನ ಸಂಸ್ಥೆಯವರು ಯುಗಾದಿ ಹಬ್ಬದ ಅಂಗವಾಗಿ ಏರ್ಪಡಿಸಿದ್ದ 'ಬೇವು- ಬೆಲ್ಲದಂತ್ಯದ ಕಥೆಗಳು' ಕಥಾಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ. ಲೇಖಕ ವಿಶ್ವನಾಥ ಎನ್ ನೇರಳಕಟ್ಟೆ ಅವರ 'ಮ್ಯಾಚು' ಕಥೆಯು ಪ್ರಥಮ ಬಹುಮಾನಕ್ಕೆ ಪಾತ್ರವಾಗಿದೆ. ಜೊತೆಗೆ ವೀಣಾ ಎಂ. ಅವರ ‘ಒಂಟಿಯಾದಳು ನನ್ನ ಮಲ್ಲಿ’ ಕಥೆಗೆ ದ್ವಿತೀಯ ಹಾಗೂ ಚೈತ್ರಾ ರಾಮಚಂದ್ರನ್ ಅವರ ‘ಪೊರೆ’ ಕಥೆಗೆ ತೃತೀಯ ಬಹುಮಾನ ಲಭಿಸಿದೆ.

ಪ್ರಥಮ ಬಹುಮಾನ: ಒಂದು ಸಾವಿರ ರೂಪಾಯಿ ನಗದು ಹಾಗೂ ಡಿಜಿಟಲ್ ಪ್ರಮಾಣಪತ್ರವನ್ನು ಒಳಗೊಂಡಿದ್ದು, ದ್ವಿತೀಯ ಬಹುಮಾನ ಏಳುನೂರು ರೂಪಾಯಿ ಮತ್ತು ಡಿಜಿಟಲ್ ಪ್ರಮಾಣಪತ್ರ, ತೃತೀಯ ಬಹುಮಾನ ಐದುನೂರು ರೂಪಾಯಿಗಳು ಮತ್ತು ಡಿಜಿಟಲ್ ಪ್ರಮಾಣಪತ್ರಗಳನ್ನು ಒಳಗೊಂಡಿವೆ.

MORE NEWS

ಸಾಮಾಜಿಕ ಕಳಕಳಿಯ ಲೇಖಕ ವಿಠ್ಠಲ ಭಂಡ...

08-05-2021 ಬೆಂಗಳೂರು

ದೇಶದ ಪ್ರಜಾಪ್ರಭುತ್ವ ಮೌಲ್ಚಗಳನ್ನು ಪ್ರತಿಪಾದಿಸುವ ‘ಸಂವಿಧಾನದ ಓದು’ ಚಳವಳಿಯ ಮೂಲಕ ರಾಜ್ಯದಾದ್ಯಂತ ಚಿರಪ...

ಪ್ರಗತಿಪರ ಸಾಹಿತಿ ಡಾ. ಜಿ. ಭಾಸ್ಕರ...

06-05-2021 ‌ಉಡುಪಿ

ವೈಚಾರಿಕ ಹಾಗೂ ಪ್ರಗತಿಪರ ಸಾಹಿತಿ ಎಂದೇ ಗುರುತಿಸಿಕೊಂಡಿದ್ದ ಡಾ. ಜಿ. ಭಾಸ್ಕರ ಮಯ್ಯ ಅವರು ಗುರುವಾರ ಬೆಳಗ್ಗೆ ನಿಧನರಾಗಿ...

ಜನಪದರ ನಂಬಿಕೆಗಳು ಪ್ರಾಕೃತಿಕ  ಪರಿ...

05-05-2021 ಜೂಮ್ ಆಪ್

ಜನಪದರ ನಂಬಿಕೆಗಳು ಮೌಢ್ಯವಲ್ಲ. ಅವು ಪ್ರಕೃತಿ ಪ್ರೇಮದ ಆರೋಗ್ಯಕರ ಬೇರುಗಳು ಎಂದು ಜಾನಪದ ತಜ್ಞೆ ಡಾ. ಎ.ಎನ್. ಸಿದ್ಧೇಶ್ವ...