ರಾಜ್ಯ ಮಟ್ಟದ ಫೀನಿಕ್ಸ್ ಕಥಾಸ್ಪರ್ಧೆ- 2020ರ ಫಲಿತಾಂಶ ಪ್ರಕಟ

Date: 26-05-2020

Location: ಮೈಸೂರು


ಮೈಸೂರಿನ ಫೀನಿಕ್ಸ್ ಬುಕ್ ಹೌಸ್ ಏರ್ಪಡಸಿದ್ದ ರಾಜ್ಯ ಮಟ್ಟದ ಫೀನಿಕ್ಸ್ ಕಥಾಸ್ಪರ್ಧೆ- 2020ರ ಫಲಿತಾಂಶ ಪ್ರಕಟವಾಗಿದ್ದು ಬೆಳಕು ಪ್ರಿಯ (ಮುರುಳಿ) ಅವರ ‘ನಿಂಗ ಅಲಿಯಾಸ್ ನಿಂಗಪ್ಪ’ ಕತೆಗೆ ಪ್ರಥಮ ಬಹುಮಾನ ಲಭಿಸಿದೆ. ಪ್ರಥಮಕ್ಕೆ 'ಫೀನಿಕ್ಸ್ ಕಥಾ ರತ್ನ' ಪ್ರಶಸ್ತಿ ಹಾಗೂ 1000 ರೂ. ಮೌಲ್ಯದ ಪುಸ್ತಕ ಬಹುಮಾನ ಒಳಗೊಂಡಿದೆ.. ಜಾಕಿ ಪ್ರತಾಪ್ ಅವರ ‘ಜೀವಗಾರ’ ಕತೆಗೆ ದ್ವಿತೀಯ ಬಹುಮಾನ ಸಂದಿದ್ದು ಪ್ರಶಸ್ತಿಯು ‘ಫೀನಿಕ್ಸ್ ಕಥಾ ರತ್ನ’ ಪ್ರಶಸ್ತಿ 500 ರೂ. ಮೌಲ್ಯದ ಪುಸ್ತಕ ಬಹುಮಾನ ಹಾಗೂ ಹುಲಿಯೂರುದುರ್ಗ ಲಕ್ಷ್ಮೀನಾರಾಯಣ್ ಅವರ ‘ಮುರಿದ ಚಿಗುರು’ ಕತೆಗೆ ತೃತೀಯ ಬಹುಮಾನ ಲಭಿಸಿದ್ದು ‘ಫೀನಿಕ್ಸ್ ಕಥಾ ರತ್ನ’ ಪ್ರಶಸ್ತಿ ಹಾಗೂ 250 ರೂ. ಮೌಲ್ಯದ ಪುಸ್ತಕ ಬಹುಮಾನ ಒಳಗೊಂಡಿದೆ. ಸ್ಪರ್ಧೆಗೆ ಸುಮಾರು 350ಕ್ಕೂ ಹೆಚ್ಚು ಕತೆಗಳು ಬಂದಿದ್ದವು ಎಂದು  ಫೀನಿಕ್ಸ್ ಕಥಾಸ್ಪರ್ಧೆ ಆಯೋಜಕ ರಾಜ ತಾರಾನಾಥ್‌ ಭದ್ರಾವತಿ ತಿಳಿಸಿದ್ದಾರೆ. 

ತೀರ್ಪುಗಾರರ ಉತ್ತಮ ಕತೆ, ಮೆಚ್ಚುಗೆ ಪಡೆದ ಕತೆ ಹಾಗೂ ಸಮಾಧಾನಕರ ಕತೆಗಳ ಪಟ್ಟಿ  ಕೆಳಗಿನಂತಿವೆ.

ಉತ್ತಮ ಬಿರುದು ಕತೆಗಳು

🥈. ತೆಂಕಬೈಲು ಸೂರ್ಯನಾರಾಯಣ, ದ.ಕ.ಜಿಲ್ಲೆ.

🥈.ಸಂಧ್ಯಾ ಹೊನ್ನವಳ್ಳಿ , ಅಮೇರಿಕಾ 

🥈.ಅಕ್ಷತಾ ಕೃಷ್ಣಮೂರ್ತಿ, ಉ.ಕ. ಜಿಲ್ಲೆ

 

🏅 ಮೆಚ್ಚುಗೆ ಪಡೆದ ಕತೆಗಳು

1.ಅಲ್ತಾಫ್ ಬಿಳಗುಳ, ಚಿಕ್ಕಮಗಳೂರು ಜಿಲ್ಲೆ

2.ಕೆ. ಎಲ್. ನಾಗರಾಜು, ಮೈಸೂರು.

3.ದಿನೇಶ್ ಎನ್. ಅಮ್ಮಿನಹಳ್ಳಿ, ಉ.ಕ.ಜಿಲ್ಲೆ

4.ಜಿ. ಶ್ರೀನಿವಾಸ ಕಾವಾಡ್, ಬೆಂಗಳೂರು. 

5.ಅಕ್ಕಮಹಾದೇವಿ ಮಾದಣ್ಣನವರ (ಈಶ್ವರ ಪ್ರಿಯೆ ), ಹಾವೇರಿ ಜಿಲ್ಲೆ

6.ಲತಾಮಣಿ ಎಂ.ಕೆ., ತುಮಕೂರು ಜಿಲ್ಲೆ 

7.ಡಾ.ಅಜಿತ್ ಹರೀಶಿ, ಶಿವಮೊಗ್ಗ ಜಿಲ್ಲೆ. 

8.ಡಾ. ಶಿವರಾಜ್ ಗೌಡ, ಬೆಂಗಳೂರು. 

9.ಯಡಿಯೂರು ಪಲ್ಲವಿ, ತುಮಕೂರು ಜಿಲ್ಲೆ.

10.ಜಬೀವುಲ್ಲ ಎಂ. ಅಸಾದ್, ಚಿತ್ರದುರ್ಗ ಜಿಲ್ಲೆ

11.ಕೆ.ಎನ್.ಅಕ್ರಂಪಾಷ, ಕೋಲಾರ ಜಿಲ್ಲೆ

12ರವೀಂದ್ರಭಟ್ಟ ಸೂರಿ, ಉ.ಕ.ಜಿಲ್ಲೆ 

13.ಎಂ. ಶ್ರೀನಿವಾಸ್ ಹೊಣಕೆರೆ, ತುಮಕೂರು ಜಿಲ್ಲೆ

14.ಭಾರತಿ ಎಚ್. ಎಸ್., ಬೆಂಗಳೂರು

15.ಶ್ವೇತಾ ಪ್ರಕಾಶ್, ಬೆಂಗಳೂರು 

16.ಕೆ.ಆರ್. ರಾಜೇಶ್ವರಿ, ತುಮಕೂರು

17.ವೆಂಕಟ್ ಭಟ್, ಕಾಸರಗೋಡು 

18.ಪೂರ್ಣಿಮಾ ಹೆಗ್ಗಡೆ, ಉ.ಕ.ಜಿಲ್ಲೆ

19.ಸುಧಾ (ಸುವಿಧಾ ), ಉ.ಕ. ಜಿಲ್ಲೆ 

20.ಸಿಂಧುಚಂದ್ರಹೆಗ್ಗಡೆ, ಉ.ಕ.ಜಿಲ್ಲೆ


🥇 ಸಮಾಧಾನಕರ ಕತೆಗಳು

1.ಪದ್ಮ ಶ್ರೀಧರ, ಬೆಂಗಳೂರು.

2.ಪೂರ್ಣ ಚಂದ್ರ ಪ್ರಜ್ವಲ್ ಬಾ, ತುಮಕೂರು

3.ಗಣಪತಿ ಚಲವಾದಿ, ವಿಜಯಪುರ 

4.ಸುಮಾಕಿರಣ್, ಉಡುಪಿ ಜಿಲ್ಲೆ.

5.ರವೀಂದ್ರ ಸಿಂಗ್, ಕೋಲಾರ 

6.ಕಿರಣ್ ಪಟೇಲ್, ಶಿವಮೊಗ್ಗ

7.ಚರಿತ ಎಸ್, ಶಿವಮೊಗ್ಗ. 

8.ಬಿ. ಕುಬೇರಪ್ಪ (ಮುತ್ತು ಕಂದ ), ಬಳ್ಳಾರಿ.

9.ಮಲಿಕಾಜಾನ್ ಶೇಖ, ಮಹಾರಾಷ್ಟ್ರ 

10.ಡಾ. ಗುರುಸಿದ್ಧಯ್ಯಸ್ವಾಮಿ, ಮಹಾರಾಷ್ಟ್ರ

11.ಎಸ್. ಬೋರೇಗೌಡ, ತುಮಕೂರು ಜಿಲ್ಲೆ 

12.ಮಂದಾರ ಭಟ್,( ಚಿಕ್ಕಮಗಳೂರು ಜಿಲ್ಲೆ. 

13.ವೀಣಾರಾವ್, ಕೊಡಗು ಜಿಲ್ಲೆ 

14.ವೈ. ಟಿ.ನಾರಾಯಣ್, ತುಮಕೂರು ಜಿಲ್ಲೆ

15.ಎನ್. ಎನ್. ಲತಾ, ತುಮಕೂರು ಜಿಲ್ಲೆ 

16.ಶ್ವೇತ ಜಿ. ವಿ., ಬೆಂಗಳೂರು.       

17.ಧಾರಿಣಿ ಮಾಯ, ಬೆಂಗಳೂರು 

18.ಅಭಿನಂದನ್ ಎಂ. ಮಂಡ್ಯ 

19.ಅಶೋಕ ಜಿ. ಕಮತಗಿ, ಬೆಳಗಾವಿ. 

20.ಅರುಣ್ ಕುಮಾರ್ ಪಿ. ಟಿ., ಚಿತ್ರದುರ್ಗ ಜಿಲ್ಲೆ
21.ಗೀತಾ ಮೊಂಟಡ್ಕ, ಮೈಸೂರು

22.ಸ್ಮಿತಾ ರಾಘವೇಂದ್ರ ಕಲ್ಲೇಶ್ವರ, ಉ.ಕ.ಜಿಲ್ಲೆ 

23.ಜಮ್ಮೀ ಬೀಟಿಗೆ, ದ.ಕ.ಜಿಲ್ಲೆ 

24.ನಮಿತಾ ನಾಯಿಕ, ಬೆಳಗಾವಿ

25.ಮಲ್ಲಪ್ಪ, ರಾಯಚೂರು ಜಿಲ್ಲೆ 

26.ಬಾಲಚಂದ್ರ ಆರ್. ಪಟಗಾರ, ಉ.ಕ.ಜಿಲ್ಲೆ

27.ಆದರ್ಶ ಕಾಂತಬೈಲು ಕೊಡಗು 

28.ವೆಂಕಟೇಶ ಚಾಗಿ, ರಾಯಚೂರು

29.ಸವಿತಾ ಗೋವಿಂದರಾಜು, ಮೈಸೂರು 

30.ಶಂಕರ ನಾ. ಮಡಿವಾಳರ, ರಾಯಚೂರು

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...