ಸಮಾಜಮುಖಿಯಿಂದ ವಾರ್ಷಿಕ ಕಥಾ ಸ್ಪರ್ಧೆ

Date: 24-11-2022

Location: ಬೆಂಗಳೂರು


ಸಮಾಜಮುಖಿ ಕನ್ನಡ ಮಾಸಿಕ ಪತ್ರಿಕೆಯಿಂದ 2023 ವಾರ್ಷಿಕ ಕಥಾ ಸ್ಪರ್ಧೆಗೆ ಕಥೆಗಳನ್ನು ಆಹ್ವಾನಿಸಲಾಗಿದೆ. ಕಥೆಗಳು 2000 ಪದಗಳ ಮಿತಿಯಲ್ಲಿರ ಬೇಕು, ವರ್ಡ್ ಅಥವಾ ನುಡಿ/ಯುನಿಕೋಡ್ ಲಿಪಿಯಲ್ಲಿರಬೇಕು .ನಿಮ್ಮ ಹೆಸರು, ವಿಳಾಸ, ಭಾವಚಿತ್ರ, ಮೊಬೈಲ್ ಸಂಖ್ಯೆ ಪ್ರತ್ಯೇಕವಾಗಿರಬೇಕು, ಕಥೆ ಯಾವ ಮಾಧ್ಯಮದಲ್ಲೂ ಪ್ರಕಟವಾಗಿರಬಾರದು. ಆಯ್ಕೆಯಾದ ಹದಿನೈದು ಕಥೆಗಳಿಗೆ ಸಮಾಜಮುಖಿ ವಾರ್ಷಿಕ ಕಥಾ ಸಂಕಲನದಲ್ಲಿ ಸ್ಥಾನ ಸಿಗಲಿದೆ. ಹಾಗೂ ಏಪ್ರಿಲ್ 2023 ಸಮಾಜಮುಖಿ ಸಂಚಿಕೆಯಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗುವುದು. 2023 ಜನವರಿ 15 ಭಾನುವಾರ ಕಥೆಕಳುಹಿಸಲು ಕೊನೆಯ ದಿನಾಂಕವಾಗಿದೆ.

ಆಯ್ಕೆಯಾದ ಐದು ಬಹುಮಾನಿತ ಕಥೆಗಳಿಗೆ ತಲಾ 5000.ರೂ ಬಹುಮಾನ ನೀಡಲಾಗುವುದು

ಕಥೆಯನ್ನು samajamukhi2017@gmail.com ಇ-ಮೇಲ್ ಮೂಲಕ ಕಳುಹಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

MORE NEWS

ಎಸ್. ಷಡಕ್ಷರಿ ಸೇರಿದಂತೆ ಮೂವರಿಗೆ ...

06-12-2022 ಬೆಂಗಳೂರು

ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್, ಲೇಖಕರಾದ ಕೃಷ್ಣ...

ಟೊಟೊ ಪುರಸ್ಕಾರ: ಅಂತಿಮ ಹಂತಕ್ಕೆ ...

06-12-2022 ಬೆಂಗಳೂರು

ಸೃಜನಶೀಲ ಯುವ ಬರಹಗಾರರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಸ್ಥಾಪಿತವಾದ ಟೊಟೊ ಪುರಸ್ಕಾರವು ಹದಿನೆಂಟು ವರ್ಷಗಳಿಂದ ಯುವ ಪ್...

ಡಿಸೆಂಬರ್ 10 ಮತ್ತು 11 ರಂದು ದೆಹಲ...

05-12-2022 ಬೆಂಗಳೂರು

ಭಾರತದ ಅತಿದೊಡ್ಡ ಕಾವ್ಯೋತ್ಸವಗಳಲ್ಲಿ ಒಂದಾಗಿರುವ ದೆಹಲಿ ಕವನ ಉತ್ಸವ (Delhi Poetry Festival)ದ 6ನೇ ಆವೃತ್ತಿಯು ಈ ವ...