ಸಾರಾ ಅಬೂಬಕರ್‌ ದತ್ತಿ ಪ್ರಶಸ್ತಿಗೆ ಕೃತಿ ಆಹ್ವಾನ

Date: 05-12-2019

Location: ಮಂಗಳೂರು


ಕರಾವಳಿ ಲೇಖಕಿಯರ-ವಾಚಕಿಯರ ಸಂಘ ಕೊಡಮಾಡುವ ಸಾರಾ ಅಬೂಬಕರ್‌ ದತ್ತಿ ಪ್ರಶಸ್ತಿಗೆ ಉದಯೋನ್ಮುಖ ಲೇಖಕಿಯರಿಂದ ಕೃತಿಯನ್ನು ಆಹ್ವಾನಿಸಲಾಗಿದೆ.

2016, 2017, 2018 ಹಾಗೂ 2019ರಲ್ಲಿ ಪ್ರಕಟವಾದ ಸಾಹಿತ್ಯ-ಸಂಸ್ಕೃತಿ-ಚಿಂತನಕ್ಕೆ ಸಂಬಂಧಿಸಿದ ಗದ್ಯ ಕೃತಿಗಳ ೩ ಪ್ರತಿಗಳನ್ನು ಡಿಸೆಂಬರ್ 30 ರೊಳಗಾಗಿ ಈ ವಿಳಾಸಕ್ಕೆ ಕಳುಹಿಸಬೇಕು. 

ವಿಳಾಸ: ಕರಾವಳಿ ಲೇಖಕಿಯರ-ವಾಚಕಿಯರ ಸಂಘ, ಸಾಹಿತ್ಯ ಸದನ, ಊರ್ವಾಸ್ಟೋರ್‌, ಕೊಟ್ಟಾರ, ಮಂಗಳೂರು

MORE NEWS

ಬುಕ್ ಬ್ರಹ್ಮದಿಂದ ವಿವಿಧ ಸ್ಪರ್ಧೆಗ...

03-08-2020 ಬೆಂಗಳೂರು

ಕನ್ನಡ ಸಾರಸ್ವತ ಲೋಕದ ಸಾಹಿತ್ಯ ದಾಖಲೀಕರಣ ಹಾಗೂ ಸುದ್ದಿಯ ತಾಣ ಬುಕ್‌ ಬ್ರಹ್ಮ ವೆಬ್‌ಸೈಟ್‌&nbs...

ಬುಕ್ ಬ್ರಹ್ಮ ಆಯೋಜಿಸಿದ್ದ ‘ಜನ ಮೆಚ...

30-07-2020 ಬುಕ್ ಬ್ರಹ್ಮ

ಬುಕ್ ಬ್ರಹ್ಮವು ನವಕರ್ನಾಟಕದ ಸಹಯೋಗದಲ್ಲಿ ಆಯೋಜಿಸಿದ್ದ ‘ಜನ ಮೆಚ್ಚಿದ ಕವಿತೆ’ ಸ್ಪರ್ಧೆಯ ಫಲಿ...

ಬುಕ್ ಬ್ರಹ್ಮ ಆಯೋಜಿಸಿದ್ದ ‘ಜನ ಮೆಚ...

30-07-2020 ಬುಕ್ ಬ್ರಹ್ಮ

ಬುಕ್ ಬ್ರಹ್ಮವು ಅಂಕಿತ ಪುಸ್ತಕ ಸಹಯೋಗದಲ್ಲಿ ಆಯೋಜಿಸಿದ್ದ ‘ಜನ ಮೆಚ್ಚಿದ ಕತಾ’ ಸ್ಪರ್ಧೆಯ ಫಲಿತಾಂಶ ...

Comments

Magazine
With us

Top News
Exclusive
Top Events