ಷರೀಫಾ, ಪದ್ಮಿನಿ ನಾಗರಾಜ್‌ಗೆ ಪಿ.ಕೆ. ನಾರಾಯಣ ದತ್ತಿ ಪ್ರಶಸ್ತಿ

Date: 16-10-2020

Location: ಬೆಂಗಳೂರು


ಕ.ಸಾ.ಪ ಕೊಡಮಾಡುವ ಶ್ರೀನಿವಾಸ ಸ್ಮರಣಾರ್ಥ ಪಿ.ಕೆ. ನಾರಾಯಣ ದತ್ತಿ ಪ್ರಶಸ್ತಿಯು 2019ನೇ ಸಾಲಿಗೆ ಹಿರಿಯ ಸಾಹಿತಿ ಕೆ. ಷರೀಫಾ ಹಾಗೂ 2020ನೇ ಸಾಲಿಗೆ ಲೇಖಕಿ ಹಾಗೂ ಕತೆಗಾರ್ತಿ ಪದ್ಮಿನಿ ನಾಗರಾಜು ಅವರಿಗೆ ಸಂದಿದೆ. ಪ್ರಶಸ್ತಿಯು ತಲಾ 15 ಸಾವಿರ ರೂ. ನಗದು ಪುರಸ್ಕಾರವನ್ನು ಒಳಗೊಂಡಿದ್ದು, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು.

ಮನು ಬಳಿಗಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯಲ್ಲಿ ದತ್ತಿ ದಾನಿಗಳಾದ ವರದಾ ಶ್ರೀನಿವಾಸ್ ಹಾಗೂ ಕ.ಸಾ.ಪ. ಗೌರವ ಕಾರ್ಯದರ್ಶಿಗಳಾದ ಡಾ. ರಾಜಶೇಖರ ಹತಗುಂದಿ, ವ.ಚ. ಚನ್ನೇಗೌಡರು ಉಪಸ್ಥಿತರಿದ್ದರು ಎಂದು ಪ್ರಕಟಣೆ ತಿಳಿಸಿದೆ.

MORE NEWS

ಶೋಭಾ ನಾಯಕ್ ಮತ್ತು ಬಿದಲೋಟಿ ರಂಗನಾ...

31-10-2020 ಬೆಂಗಳೂರು

ಕವಿ ಗವಿಸಿದ್ದ ಎನ್‌. ಬಳ್ಳಾರಿ ಅವರ ಹೆಸರಿನಲ್ಲಿ ಕೊಡುವ 2020ನೇ ಸಾಲಿನ ಕಾವ್ಯ ಪ್ರಶಸ್ತಿಗೆ ಶೋಭಾ ನಾಯಕ್‌ ...

ಬುಕ್‌ ಬ್ರಹ್ಮ : ವಿವಿಧ ಸ್ಪರ್ಧೆಗಳ...

30-10-2020 ಬೆಂಗಳೂರು

ಜನ ಮೆಚ್ಚಿದ ಕತೆ ಬುಕ್‌ ಬ್ರಹ್ಮ ಆಯೋಜಿಸಿದ್ದ ‘ಜನ ಮೆಚ್ಚಿದ ಕತೆ’ ಸ್ಪರ್ಧೆಯಲ್ಲಿ ಸಂತೋಷ್&zwnj...

ಪುಸ್ತಕ ವಿನ್ಯಾಸ, ಮುದ್ರಣ:ಅಭಿನವ ಪ...

28-10-2020 ನವದೆಹಲಿ

ನವದೆಹಲಿಯ ಭಾರತೀಯ ಪ್ರಕಾಶಕರ ಒಕ್ಕೂಟವು 2020ನೇ ಸಾಲಿನ ಅತ್ಯುತ್ತಮ ಪುಸ್ತಕಗಳ ವಿನ್ಯಾಸ ಮತ್ತು ಮುದ್ರಣಕ್ಕೆ ನೀಡುವ ಪ್ರ...

Comments