‘ವಲಸೆ, ಸಂಘರ್ಷ ಮತ್ತು ಸಮನ್ವಯ’ ಕೃತಿ ಬಿಡುಗಡೆ

Date: 09-11-2019

Location: ಬಿಳಿಮಲೆ


ನವೆಂಬರ್ 9, 2019ರಂದು ಬಿಳಿಮಲೆಯಲ್ಲಿ ನಡೆದ ‘ವಲಸೆ, ಸಂಘರ್ಷ ಮತ್ತು ಸಮನ್ವಯ’ ಕೃತಿ ಬಿಡುಗಡೆ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಸುಮಾರು 350 ಜನ ಸೇರಿದ ಕಾರ್ಯಕ್ರಮದಲ್ಲಿ  ತಾಳ ಮದ್ದಳೆಯೂ ಹೊಸ ವಿಸ್ತಾರ ಪಡೆದುಕೊಂಡಿತು ಎನ್ನುತ್ತಾರೆ ಲೇಖಕ ಪುರುಷೋತ್ತಮ ಬಿಳಿಮಲೆ ಅವರು . ತಾಳ ಮದ್ದಳೆಯ ಕುರಿತಾದ ಚರ್ಚೆ, ಲೋಕೇಶ್ ಊರುಬೈಲು ತಂಡದ ಹಾಡುಗಳೂ ಆಕರ್ಷಣೀಯವಾಗಿತ್ತು. ಬಾಳೆ ಹಣ್ಣಿನ ರಸಾಯನ, ಸೇಮಿಗೆ, ಪಾಯಸ, ಹೋಳಿಗೆ ಮೊದಲಾದ ತಿಂಡಿಗಳು ಎಲ್ಲರಿಗೂ ಇಷ್ಟ ವಾಗಿತ್ತು. ಕರ್ನಾಟಕದಾದ್ಯಂತದಿಂದ ಬಂದ ಸ್ನೇಹಿತರು, ಕುಟುಂಬದವರು, ಊರಿನವರು  ಸಂತೋಷ ಪಟ್ಟರು ಎಂಬುದು ನನ್ನ ಸಮಾಧಾನ ಮತ್ತು ಸಂತೋಷಕ್ಕೆ ಕಾರಣವಾಯಿತು ಎಂದಿದ್ದಾರೆ.

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...