Date: 12-11-2019
Location: ಬೆಂಗಳೂರು
ಕರ್ನಾಟಕ ಇತಿಹಾಸ ಅಕಾಡೆಮಿಯಿಂದ ಕೊಡಮಾಡುವ ಇತಿಹಾಸ ಸಂಸ್ಕೃತಿ ಶ್ರೀ ಪ್ರಶಸ್ತಿಯನ್ನು ಡಾ. ವಸುಂಧರಾ ಫಿಲಿಯೋಜಾ ಅವರಿಗೆ ಪ್ರದಾನ ಮಾಡಲಾಯಿತು. ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷರಾದ ದೇವರಕೊಂಡ ರೆಡ್ಡಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಕೋಶಾಧಿಕಾರಿಗಳಾದ ಎಂ.ಬಿ. ಪಾಟೀಲ್, ಕಾರ್ಯದರ್ಶಿಗಳಾದ ಕೆ.ಎಲ್. ರಾಜಶೇಖರ, ಪ್ರಭಾಕರ್, ಡಾ. ಹೆಚ್. ವಿ ನಾಗರಾಜರಾವ್, ಡಾ. ಲೀಲಾ ಪ್ರಕಾಶ್, ಡಾ. ಶಲ್ವಪ್ಪಿಳ್ಳೆ ಅಯ್ಯಂಗಾರ್ ಮತ್ತು ಉಷಾ ರಾಣಿ ಅವರು ಉಪಸ್ಥಿತರಿದ್ದರು. ಪ್ರಶಸ್ತಿಯು 10 ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿದೆ.
ಜಿ.ಪಿ. ರಾಜಾರತ್ನಂ ಜನ್ಮದಿನದ ಅಂಗವಾಗಿ ಧಾರವಾಡದ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಅರವಿಂದ ಅವರ 'ವಿಸರ್ಜನೆ'...
ವಿದೇಶಗಳಲ್ಲಿ ಜನಪ್ರಿಯವಾಗಿರುವ ಪುಸ್ತಕೋದ್ಯಾನ ಪರಿಕಲ್ಪನೆyu ಕರ್ನಾಟಕದಲ್ಲಿಯೂ ಜಾರಿಯಾಗಬೇಕು ಎಂದು ಸಾಹಿತಿ...
ಕರಾವಳಿ ಲೇಖಕಿಯರ-ವಾಚಕಿಯರ ಸಂಘ ಕೊಡಮಾಡುವ ಸಾರಾ ಅಬೂಬಕರ್ ದತ್ತಿ ಪ್ರಶಸ್ತಿಗೆ ಉದಯೋನ್ಮುಖ ಲೇಖಕಿಯರಿಂದ ಕೃತಿಯನ್...
ಕವನ ಸಂಕಲನ ’ವಿಸರ್ಜನೆ’ ಬಿಡುಗಡೆ... ಜಿ.ಪಿ. ರಾಜಾರತ್ನಂ ಜನ್ಮದಿನದ ಅಂಗವ...
ಕರ್ನಾಟಕದಲ್ಲೂ ಪುಸ್ತಕೋದ್ಯಾನ: ಸಿದ... ವಿದೇಶಗಳಲ್ಲಿ ಜನಪ್ರಿಯವಾಗಿರುವ ಪುಸ...
ಸಾರಾ ಅಬೂಬಕರ್ ದತ್ತಿ ಪ್ರಶಸ್ತಿಗೆ... ಕರಾವಳಿ ಲೇಖಕಿಯರ-ವಾಚಕಿಯರ ಸಂಘ ಕೊಡ...
ಯಡೂರ ಮಹಾಬಲ ಅವರ ಪುಸ್ತಕಗಳ ಬಿಡುಗಡ... ಸಮಕಾಲೀನ ವೇದಿಕೆ, ಮಾಲೆ ಪ್ರಕಾಶನ, ...
ಓದಿನರಮನೆಯಲ್ಲಿ ತಿಂಗಳ ಒನಪು 161 ... ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ...
ಜಿ. ಎಸ್. ಶಿವರುದ್ರಪ್ಪನವರ ಕಾವ್ಯಾ... ಜಿ. ಎಸ್. ಶಿವರುದ್ರಪ್ಪನವರ ಕಾವ್ಯಾ...