Date: 18-09-2023
Location: ಬೆಂಗಳೂರು
ಸಿಂದಗಿ: ವಿಜಯಪುರ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದಿಂದ 2023 ಅಕ್ಟೋಬರ್ ತಿಂಗಳಲ್ಲಿ ಮಕ್ಕಳ ಕವನ ರಚನಾ ಕಮ್ಮಟ ಹಮ್ಮಿಕೊಳ್ಳಲಾಗಿದ್ದು, ಆಸಕ್ತಿವುಳ್ಳವರು ಈ ಕಮ್ಮಟದಲ್ಲಿ ಪಾಲ್ಗೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಮ್ಮಟ್ಟದಲ್ಲಿ ಪಾಲ್ಗೊಳ್ಳ ಬಯಸುವವರು ತಾವು ಇತ್ತೀಚೆಗೆ ರಚಿಸಿದ ಎರಡು ಮಕ್ಕಳ ಕವನಗಳನ್ನು 2023 ಅಕ್ಟೋಬರ್ 10ರ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ.
ಅಂಚೆ ವಿಳಾಸ: ಎಸ್.ಎಸ್. ಸಾತಿಹಾಳ ಶಿಕ್ಷಕರು, ಮಾತೋಶ್ರೀ ನಿಲಯ, ಚೌದ್ರಿ ಲೇಔಟ್, ಆರ್.ಡಿ. ಪಾಟೀಲ ಕಾಲೇಜ್ ಎದುರಿಗೆ, ವಿಜಯಪುರ ರಸ್ತೆ, ಸಿಂದಗಿ 586128, ಆಯ್ಕೆಯಾದವರಿಗೆ ಕಮ್ಮಟ ನಡೆಯುವ ದಿನಾಂಕ ಮತ್ತು ಸ್ಥಳದ ಮಾಹಿತಿಯನ್ನು ನಂತರ ತಿಳಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ 9972782509 ಕ್ಕೆ ಸಂಪರ್ಕಿಸಬಹುದು.
ಬೆಂಗಳೂರು: ವೀರಲೋಕ ಸಂಸ್ಥೆಯು ಪುಸ್ತಕ ಅವಲೋಕನ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು, ವೀರಲೋಕದಿಂದ ಪ್ರಕಟವಾಗಿರುವ ಪುಸ್ತಕಗ...
2023ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ಸವಿರಾಜ್ ಆನಂದೂರು ಅವರ 'ಗಂಡಸರನ್ನು ಕೊಲ್ಲಿರಿ' ಎಂಬ ಕವನ ಸಂಕಲನದ...
ಮೈಸೂರು: ಸ್ಪಂದನ ಸಾಂಸ್ಕೃತಿಕ ಪರಿಷತ್ತಿನಿಂದ ಅಕ್ಟೋಬರ್ 15ರಂದು ರಾಜ್ಯ ಮಟ್ಟದ 'ದಸರಾ ಕವಿಗೋಷ್ಠಿ'ಯನ್ನು ಮೈಸ...
©2023 Book Brahma Private Limited.