ವಿಕ- 2021ನೇ ಸಾಲಿನ ಯುಗಾದಿ ಕಥಾ ಸ್ಪರ್ಧೆಯ ಟಾಪ್ 25 ಕಥೆಗಳ ಪಟ್ಟಿ ಪ್ರಕಟ 

Date: 11-04-2021

Location: ಬೆಂಗಳೂರು


ವಿಜಯಕರ್ನಾಟಕ ದಿನಪತ್ರಿಕೆಯ 2021ನೇ ಸಾಲಿನ ಯುಗಾದಿ ಕಥಾ ಸ್ಪರ್ಧೆಯ ಬಹುಮಾನಿತ ಟಾಪ್ 25 ಕಥೆಗಳನ್ನು ‘ಸ್ನೇಹಾ ಬುಕ್ ಹೌಸ್ ಟಾಪ್ 25 ಕಥೆಗಳ’ ಪುಸ್ತಕವಾಗಿ ಪ್ರಕಟಿಸಲು ಸ್ನೇಹಾ ಬುಕ್ ಹೌಸ್ ಮುಂದಾಗಿದೆ.

ಈ ಎಲ್ಲ ಕಥೆಗಳಿಗೆ ಸ್ನೇಹಾ ಬುಕ್ ಹೌಸ್ ಬಹುಮಾನಗಳನ್ನು ಪ್ರಾಯೋಜಿಸುತ್ತಿದೆ. ಕಥೆಗಾರರ ಪಟ್ಟಿ ಇಂತಿದೆ;

ಪರ್ಯವಸಾನ (ಲಿಂಗರಾಜ ಸೊಟ್ಟಪ್ಪನವರ)
ಹೆಣಕ್ಕೆ ಸಂದ ಅಲಂಕಾರ (ಡಿ.ಎಸ್. ರಾಮಸ್ವಾಮಿ)
ಬಾಬ್ತು (ದೀಪ್ತಿ ಭದ್ರಾವತಿ)
ಅರ್ಪಿಸ್ತು (ಕುಸುಮಬಾಲೆ)
ಬಲೆ (ರೇಣುಕಾ ನಿಡಗುಂದಿ)
ಬಿಡುಗಡೆ (ಮಧುರಾ ಕರ್ಣಮ್)
ಬಿಸಿಲ ಬಣ್ಣ ಕಪ್ಪು (ಸೋಮು ಕುದುರಿಹಾಳ)
ಚಕ್ಕಡಿ ಚಕ್ರದ ನೆರಳು (ವೀರಣ್ಣ ಮಡಿವಾಳರ)
ನೊಣವೊಂದರ ಮೊರೆತ (ನಾಗರೇಖಾ ಗಾಂವಕರ್)
ಪಾಯಿಖಾನೆ (ಆಶಾ ಜಗದೀಶ್)
ದಾರಿಬಿಡಿ (ಅಜಯ್ ಪಂಡಿತ್ )
ಆಳದಾಕಾಶದ ಪ್ರತಿಬಿಂಬ (ದಾದಾಪೀರ್ ಜೈಮನ್)
ಈಸು ಬಿದ್ದವರು (ಮುದಿರಾಜ್)
ಗುರುತು (ಜಯಲಕ್ಷ್ಮೀ ಭಟ್)
ಹುಣ್ಣಿನ ಮ್ಯಾಲೊಂದು ಕಣ್ಣ ಮೂಡಿ (ಬಸವಣ್ಣೆಪ್ಪ ಕಂಬಾರ್)
ಜೋಳದ ಕಾಳು (ಅನನ್ಯ ತುಷಿರ್)
ಅನ (ಅನಂತ ಹರಿತ್ಸ)
ಮಡಿಲ ಕೆಂಡ (ಶುಭಶ್ರಿ ಭಟ್)
ಮಮ (ವಾಸುದೇವ ನಾಡಿಗ)
ಮೀಲೋ (ಕಾವ್ಯ ಕಡಮೆ)
ನಂಟು (ವಿವೇಕಾನಂದ ಕಾಮತ್)
ಪೇಯಿಂಗ್ ಗೆಸ್ಟ್ ( ಪಲ್ಲವಿ ಎಡೆಯೂರು)
ರಂಗ ಪ್ರವೇಶ (ದೀಪಾ ಹಿರೇಗುತ್ತಿ)
ಸೀಟಿ ಸೀನಣ್ಣ (ಅಂಜನಾ ಹೆಗಡೆ)
ತಲೆದಿಂಬು (ಸಂಗನಗೌಡ ಹಿರೇಗೌಡ)

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...