ಯಾದಗಿರಿಯಲ್ಲಿ ‘ಶಿವತತ್ವ ಚಿಂತನೆ’ ಕೃತಿ ಲೋಕಾರ್ಪಣೆ

Date: 19-09-2021

Location: ಯಾದಗಿರಿ


ಯಾದಗಿರಿಯ ಸರಕಾರಿ ವಸತಿಗೃಹ ‘ವಿಂಧ್ಯಾದ್ರಿ’ ಯಲ್ಲಿ ಭಾನುವಾರ ಬೆಳಿಗ್ಗೆ ಸಾಹಿತಿ ಮುಕ್ಕಣ್ಣ ಕರಿಗಾರ ಅವರ 44ನೇ ಕೃತಿ ‘ಶಿವತತ್ವ ಚಿಂತನೆ’ ಲೋಕಾರ್ಪಣೆಗೊಂಡಿತು. ಈ ಕೃತಿಯು 25 ಶಿವಚಿಂತನೆಗಳನ್ನು ಒಳಗೊಂಡಿದೆ.

ಜಿ.ಪಂ. ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಅವರ ಎರಡು ವರ್ಷದ ಪುತ್ರಿ ವಿಂಧ್ಯಾ ಮುಕ್ಕಣ್ಣ ಕರಿಗಾರ ಅವರು ಕೃತಿ ಬಿಡುಗಡೆಗೊಳಿಸಿದರು. ಯಾದಗಿರಿ ಜಿ.ಪಂ. ಎಡಿಪಿಸಿ ಬನ್ನಪ್ಪ, ಅಧೀಕ್ಷಕರಾದ ಈರಯ್ಯ,ಅಶೋಕ ಕಲಾಲ್, ಮಲ್ಲಿಕಾರ್ಜುನ ಮುಂಡ್ರಕೇರಿ, ಬಸವಲಿಂಗ, ಕಂಟೆಪ್ಪ, ವೆಂಕಟೇಶ ಪವಾರ್, ಬಸವರಾಜ, ಅನಿಲ್ ಹಾಸಗೊಂಡ, ಶಿವು, ರವಿ ಸೇರಿದಂತೆ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು. ಬೆಂಗಳೂರಿನ ಮಹಾಶೈವ ಪ್ರಕಾಶನವು ಕೃತಿ ಪ್ರಕಟಿಸಿದೆ.

 

MORE NEWS

ಕುವೆಂಪು ಪರಿಸರದಲ್ಲಿ ದೇವರನ್ನ ಕಂಡರೆ, ರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ದೇವರನ್ನ ಕಂಡರು: ಬರಗೂರು

18-04-2024 ಬೆಂಗಳೂರು

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...

ಹಾಸನ ಸಂಸ್ಕೃತ ಭವನದಲ್ಲಿ ವಿಶ್ವ ಕಲಾ ದಿನಾಚರಣೆ, ಚಿತ್ರಕಲಾ ಪ್ರದರ್ಶನ ಸ್ಫರ್ಧೆ

18-04-2024 ಬೆಂಗಳೂರು

ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...