ಯುವ ಬರಹಗಾರರಿಗೆ ‘ಕಥೆಯೊಂದು ಬರೆಯುವೆ’ ಸ್ಪರ್ಧೆ

Date: 21-05-2020

Location: ಹುಬ್ಬಳ್ಳಿ


ಹುಬ್ಬಳ್ಳಿ `ಕಹಾನಿ ಮತ್ತು ನಿರಾಮಯ ಫೌಂಡೇಶನ್’ ಇವರಿಂದ ಉತ್ಸಾಹಿ ನವ-ಯುವ ಬರಹಗಾರರಿಗೆ ವೇದಿಕೆ ಕಲ್ಪಿಸುತ್ತಾ ಬಂದಿದ್ದು ಈ ಬಾರಿ ‘ಕಥೆಯೊಂದು ಬರೆಯುವೆ' ಸ್ಪರ್ಧೆ ಆಯೋಜಿಸಿದೆ. 

ಸ್ಫರ್ಧೆಯ ನಿಯಮಗಳು :

  • ನೀವು ಬರೆಯುವ ಕಥೆ ಪ್ರೇರಣಾದಾಯಕವಾಗಿದ್ದು ಜೊತೆಗೆ ಓದುಗರನ್ನು ಸೆಳೆಯುವ ಹೂರಣವು ಅಡಕವಾಗಿರಬೇಕು. 

  • 2500 ಪದಗಳ ಮಿತಿಯೊಳಗೆ ಕಥೆ ಅನಾವರಣಗೊಳ್ಳಬೇಕು.

  • ಕನ್ನಡ ಹಾಗೂ ಆಂಗ್ಲ ಕಥೆಗಳನ್ನು ಪರಿಗಣಿಸಲಾಗುವುದು.

  • ಆಯ್ದ ಕಥೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು.

  • ಕಥೆ ಕಳುಹಿಸಲು ಕೊನೆಯ ದಿನಾಂಕ - ಜೂನ್ 1, 2020ರ ಒಳಗೆ ನಿಮ್ಮ ಕಥೆಯನ್ನು ಟೈಪಿಸಿ ಇಲ್ಲಿಗೆ ಕಳುಹಿಸಿ yourkahani01@gmail.com

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ - ಗುರು ಬನ್ನಿಕೊಪ್ಪ - 9019109511 ಹಾಗೂ ಗಿರಿಧರ ಹಿರೇಮಠ - 9206033921

 

MORE NEWS

ಯುಟ್ಯೂಬ್: ಕನ್ನಡ ಸಾಹಿತಿಗಳ ಸಂದರ್...

23-05-2020 ಬೆಂಗಳೂರು

ಬೆಂಗಳೂರು ಆಕಾಶವಾಣಿ ಕೇಂದ್ರವು ಕನ್ನಡ ಸಾಹಿತಿಗಳ ಹಲವು  ಮಹತ್ವದ ಹಾಗೂ ಮೌಲಿಕ ವಿಚಾರ ಒಳಗೊಂಡಿರುವ ಸಂದರ್ಶನಗಳ ಧ್...

ವೈಫ್ ಆಫ್ ಪೋಯಟ್ ಅಲ್ಲ, ಲೈಫ್ ಆಫ್ ...

23-05-2020 ಧಾರವಾಡ

ಇತ್ತಿಚೆಗೆ ನಮ್ಮನ್ನಗಲಿದ ಲೇಖಕಿ, ಸಾಹಿತಿ ಶಾಂತಾದೇವಿ ಅವರಿಗೆ ಕವಿ ರಾಜಕುಮಾರ‌ ಮಡಿವಾಳರ‌ ಒಂದು ನೆನಪ...

ಖ್ಯಾತ ಲೇಖಕಿ, ಸಾಹಿತಿ ಶಾಂತಾದೇವಿ ...

22-05-2020 ಬೆಳಗಾವಿ

ಖ್ಯಾತ ಲೇಖಕಿ, ಸಾಹಿತಿ ಶಾಂತಾದೇವಿ ಕಣವಿ ಅವರು ಇಂದು ಬೆಳಗಾವಿಯ ಕೆ.ಎಲ್.ಇ. ಆಸ್ಪತ್ರೆಯಲ್ಲಿ ನಿಧನರಾದರು. ಅ...

Comments

Magazine
With us

Top News
Exclusive
Top Events