ಯುವ ಲೇಖಕ, ಕಹಳೆ ಸ್ಥಾಪಕ ವಿನಯಕುಮಾರ ಸಜ್ಜನರ ವಿಧಿವಶ

Date: 01-08-2020

Location: ಬೆಂಗಳೂರು


ಯುವ ಲೇಖಕ ವಿನಯಕುಮಾರ ಸಜ್ಜನರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ 29 ವರ್ಷ ವಯಸ್ಸಾಗಿತ್ತು. ಸಾಫ್ಟ್ ವೇರ್ ಉದ್ಯೋಗಿಯಾಗಿದ್ದರೂ ಸಾಹಿತ್ಯ ಪ್ರೇಮಿಯಾಗಿದ್ದರು. ಸಾಹಿತ್ಯ ಪ್ರೇಮಿಗಳನ್ನು ಒಟ್ಟುಗೂಡಿಸಲು ‘ಕಹಳೆ’ - ಕಹಳೆ ಕನ್ನಡ ಓಪನ್ ಮೈಕ್ ಎಂಬ ಸಾಹಿತ್ಯ ವೇದಿಕೆ ಸೃಷ್ಟಿಸಿ, ಆ ಮೂಲಕ ಸಾಹಿತ್ಯವನ್ನು ಪಸರಿಸುವ ಕೈಂಕರ್ಯದಲ್ಲಿ ನಿರತರಾಗಿದ್ದರು. ‘ಭಾವಶರಧಿ’ ಅವರ ಪ್ರಕಟಿತ ಕೃತಿ.

MORE NEWS

ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ...

04-08-2020 ಬೆಂಗಳೂರು

ಕರ್ನಾಟಕ ಸಾಹಿತ್ಯ ಅಕಾಡೆಮಿಯು ಸ್ವಾತಂತ್ರ್ಯೋತ್ಸವದ ಅಂಗವಾಗಿ ಇದೇ ಆಗಸ್ಟ್ ತಿಂಗಳಿನಲ್ಲಿ ತನ್ನ ಎಲ್ಲಾ ಪ್ರಕಟಿತ ಪುಸ್ತಕ...

ಅರಿವಿನ ನಿರಿಗೆಯಲ್ಲಿ ‘ಭಕ್ತಿ ಸಾರ್...

03-08-2020 ವೆಬಿನಾರ್‌

ಇತಿಹಾಸ ದರ್ಪಣ, ಬೆಂಗಳೂರು ಹಿಸ್ಟೋರಿಯನ್ಸ್ ಸೊಸೈಟಿ ಹಾಗೂ ಋತುಮಾನ.ಕಾಮ್ ಸಹಯೋಗದಲ್ಲಿ ಆಯೋಜಿಸಿದ್ದ ಅರಿವಿನ ನಿರಿಗೆ ಅಂತ...

ನಿತ್ಯೋತ್ಸವ ಕವಿ  ನಿಸಾರ್‌ ಅಹಮದ್‌...

03-05-2020 ಬೆಂಗಳೂರು

ನಿತ್ಯೋತ್ಸವ ಕವಿ ಕೆ.ಎಸ್. ನಿಸಾರ್‌ ಅಹಮದ್‌ (84) ಭಾನುವಾರ ಮಧ್ಯಾಹ್ನ ನಿಧನರಾದರು.  ಭಾವಗೀತೆಗಳ ...

Comments

Magazine
With us

Top News
Exclusive
Top Events