Poem

ಅಮ್ಮ-1

ಬೆಲೆಕಟಲು ಆಗದ ಅಮೂಲ್ಯ ವಸ್ತು ನನ್ನಮ್ಮ
ಮುಕೋಟಿ ದೇವತೆಗಳಿಂತ ಮಿಗಿಲು ನನ್ನಮ್ಮ
ಕೈತುತ್ತು ನೀಡಿ ಕೈ ಹಿಡಿದು ನಡೆಸಿದರು ನನ್ನಮ್ಮ
ನನ್ನ ನಗುವಿನಲಿ ತನ್ನ ನೋವನ್ನು ಮರೆತಳು ನನ್ನಮ್ಮ
ತನ್ನ ಮಗುವಿಗಾಗಿ ಜಿವನವನ್ನೆ ಸವೇಸಿದಳು ನನ್ನಮ್ಮ
ಎಷ್ಟು ಜನ್ಮ ಹುಟ್ಟಿ ಬಂದರು ನಿನ್ನ ಋಣವನ್ನ ನಾ ತಿರಿಸಲಾಗದು ಅಮ್ಮ
ನಿನ್ನ ಆಗಲಿ ನಾ ಇರಲಾರೆನಮ್ಮ
ನಿಜವಾಗಿಯೂ ನಿಸ್ವಾರ್ಥಕೆ ಪ್ರತಿರೂಪ ನಿನಮ್ಮ

By: ಆಕಾಶ ಪಿ.ಜೆ.

Comments[2] Likes[13] Shares[3]

Submit Your Comment

Latest Comments

Swaroop
Jul 06,2020

Nice 1 bro

Renuka S
Jul 06,2020

So Beautiful 😊