Poem

ಅವಳು

"ಅವಳ ಕಣ್ಣು ,
ಅವಳ ಅಂದ ,
ಅವಳ ಮಾತು ,
ಅವಳ ಚಂದ ,
ಅವಳ ಹೃದಯ, 
ಅವಳ ಪ್ರೀತಿ ,
ಅವಳ ಮನಸ್ಸು ,
ಅವಳ ಕನಸ್ಸು ,
ಅವಳ ನಂಬಿಕೆ ,
ಅವಳ ನಗು 
ಎಷ್ಟು ಚಂದ ವರ್ಣಿಸಲು 
"ಅವಳನ್ನ"
ಅವಳು ಎಂದರೆ........!!!

By: ಪವನ್

Comments[0] Likes[7] Shares[0]

Submit Your Comment

Latest Comments

No comments are available!