Poem

ಬರೀ ಕೈ..

ಏನಿದ್ದರೇನು ಈ ಬಾಳಿನಲ್ಲಿ,

ಹುಟ್ಟಿ ಬಂದಿರುವೆವು ಬರಿಗೈಯಲ್ಲಿ..

ದಾನ ಧರ್ಮಗಳು ಮಾಡಬೇಕು

ಈ ಬಾಳ ಪಯಣದಲ್ಲಿ....

ಏಕೆಂದರೆ  ಒಂದು ದಿನ ಮತ್ತೆ

ಹಿಂದಿರುಗುವೆವು ಎಲ್ಲವೂ

ತೊರೆದು ಬರಿಗೈಯಲ್ಲಿ.....

By: ಆಕಾಶ್ ಪಿ. ಜೆ

Comments[0] Likes[13] Shares[3]

Submit Your Comment

Latest Comments

No comments are available!