Poem

ಭಯ

ಜಗವು ವಿಸ್ತರಿಸಿ
ಹೊಸದನ್ನು ಹುಡುಕಲು ತವಕಿಸುತ್ತಿದೆ
ಈ ಸೃಷ್ಟಿಯ ಮುಷ್ಟಿಯಲ್ಲಿ
ಅಪಾಯದ ಗಾಳಿ ಬೀಸುತ್ತಿದೆ

ಭೋಗದ ಆಸೆಗೆ
ಸೃಷ್ಟಿಸಿದ ವಸ್ತು
ಪ್ರಕೃತಿಯ ಅಲುಗಾಡಿಸಿ
ಕಣ್ಣಿಗೆ ಕಾಣದ ಕಣವನ್ನ
ಹುಟ್ಟುಹಾಕುತ್ತಿದೆ

ತರ ತರದ ಯುದ್ಧಗಳು
ಎಚ್ಚರಿಕೆಯಿತ್ತು
ಸಾವು ತರುತ್ತಿವೆ,
ಹಿಂಸೆ ನೀಡುತ್ತಿವೆ
ಭಯ ಹುಟ್ಟಿಸುತ್ತಿವೆ

By: ಸಣ್ಣಮಾರಪ್ಪ

Comments[0] Likes[8] Shares[0]

Submit Your Comment

Latest Comments

No comments are available!