Poem

ಭ್ರಮೆ

ಯಾವುದೇ ಹೊಳೆಯಲಿ ಮಿಂದರೇನು ,
         ಅಬ್ದಿಯ ಅಲೆಗಳು ಸಿಗಬಹುದೇ..
ಸೂರ್ಯನ  ಶಾಖಕ್ಕೆ  ಬೆoದರೇನು ,
         ಚಂದಿರನ ತುಣುಕು ಸಿಗಬಹುದೇ..
ಯಾವುದೇ ಕಾಗೆಗೆ ಧ್ವನಿಯಾದರೇನು ,
         ಕೋಗಿಲೆಯ ಕಂಠ ಸಿಗಬಹುದೇ..

By: ಶ್ರೇಯ ವಿ ಉಪಾಧ್ಯಯ

Comments[0] Likes[4] Shares[0]

Submit Your Comment

Latest Comments

No comments are available!