Poem

ಗೆಳತಿ

"ಕತ್ತಲಿನ ಬೆಳದಿಂಗಳಲ್ಲಿ 
ಚಂದ್ರನ ಬೆಳಕಿನಲ್ಲಿ 
ನಾ ನಿನ್ನ ನೋಡುತ್ತಿರಲು ,
ಆ ನಕ್ಷತ್ರ ನಿನನ್ನು ನೋಡಿ ನಾಚುತ್ತಿರಲು ,
ಚಂದ್ರನು ನಿನ್ನ ಅಂದಕ್ಕೆ ಶರಣಾಗಲು ,
ಆ ಬೆಳಕಿನ ರೇಖೆಗಳು ನಿನ್ನಂದ ಹೆಚ್ಚಿಸುತ್ತಿರಲು,ನಿನ್ನ ಕಿರುನಗೆಯ ಕಂಡು ನನ್ನನೇ ನಾನೇ ಮರೆತೇ ಗೆಳತಿ ,
ಎಷ್ಟು ದೂರದರು ನಿನ್ನ ನೆನೆಸಿಕೊಂಡರೆ ಸಾಕು ನನ್ನ ಪದಗಳಲ್ಲಿ ನಿನ್ನದೇ ಸಾಲುಗಳು ಸದಾ  .......!
                 

By: ಪವನ್

Comments[0] Likes[5] Shares[0]

Submit Your Comment

Latest Comments

No comments are available!