Poem

ಗುಪ್ತಗಾಮಿನಿ

ಧರ್ಮ ಎಲ್ಲಿಯದೋ?
ಜಾತಿ ಎಲ್ಲಿಯದೋ?
ಎತ್ತಲಿನ ಗುಡಿಯೋ
ಎತ್ತಲಿನ ಚರ್ಚು ಮಸೀದಿಗಳೋ
ಯಾರ್ಯಾರ ನಂಬಿಕೆಯ ಫಲವೋ ಅವನ ಕೃಪೆ ನಮ್ಮದಾಗಲು
ದೈವವೆಂಬುದು ಕಣ್ಣಿಗೆ ಕಾಣದ ಗುಪ್ತಗಾಮಿನಿ...

By: ಶಂಕರ ಇಟಗಿ

Comments[0] Likes[1] Shares[0]

Submit Your Comment

Latest Comments

No comments are available!