Poem

ಜೊತೆಗಿರುವೆ

ನೀ ನನ್ನ ತುಳಿಯಲು ಪ್ರಯತ್ನಿಸಬೇಡ
ನಿನ್ನ ತುಳಿಯಲು ಕಾಲವು ಕಾದು ಕುಳಿತಿದೆ

ನೀ ನನಗೆ ವಂಚಿಸಲು ಬರಬೇಡ
ನಿನಗೆ ವಂಚಿಸಲು ನಿನ್ನ ಹಿತ ಶತ್ರುಗಳ ಕಾದು ಕುಳಿತ್ತಿದ್ದಾರೆ

ನೀ ನನ್ನ ದ್ವೇಷಿಸಬೇಡ 
ನಿನ್ನವರೆ ನಿನಗೆ ಹಗೆತನ ಬಗೆಯುವವರಿದ್ದಾರೆ

ನಾ ಕೆಳಗೆ ಬಿದ್ದರು ಚಿಂತೆಯಿಲ್ಲ 
ನೀ ಬಿಳಬೇಡ
ನಾ ನೋವು ಪಟ್ಟರು ದುಖಃವಿಲ್ಲಾ
ನೀ ಸದಾ ಖುಷಿಯಾಗಿರು

ಹಗೆತನವ ಬಿಡು
ದ್ವೇಷವ ದೂರ ತಳ್ಳು
ವಂಚೆನೆ ಮಾಡುವುದ ಮರೆ

ಸಾವಿರ ಕಷ್ಟ ಬಂದರು
ಕಷ್ಟದಲ್ಲೂ ನಿನ್ನ ಜೋತೆಗಿದ್ದು 
ಕೈ ಬಿಡದೆ ಕೈ ಹಿಡಿದು ಕರೆದೊಯ್ಯವೆ.

By: ಮಹದೇವ ಹೆಚ್‌ ಎಸ್

Comments[0] Likes[4] Shares[1]

Submit Your Comment

Latest Comments

No comments are available!