Poem

ಕರೋನ ಬಂದೈತಲ್ಲಾ

ಕಾಸಿಲ್ಲ ಕೂಳಿಲ್ಕ್ lock- ಡೌನು ಮಾಡಿದ್ರಲ್ಲಾ, 
ಲಾಕ್ ಡೌನು ಮಾಡಿದ್ರೂನೂ, 
ಕರೋನ ಹೋಗಲಿಲ್ಲಾ, ಕರೋನ ಹೋಗಲಿಲ್ಲ
  
ಕರೋನ ಬಂದೈತಲ್ಲಾ, ಅಯ್ಯಯ್ಯೋ ಕರೋನ ಬಂದೈತಲ್ಲ 
ನಮ್ಮನ್ನ ಕಾಡ್ತಾಯ್ತಲ್ಲಾ, ನಮ್ಮನ್ನ ಕಾಡ್ತಾಯ್ತಲ್ಲಾ

ಮದುವೆ ಆದ್ರೂನೂ, ಮಾಡುವೆ ಆದ್ರೂನೂ 
ಲವ್ವು, ಗಿವ್ವು ಆಗಲಿಲ್ಲವಲ್ಲ, ಲೋವ್ವು ಗಿವ್ವು ಆಗ್ಲಿಲ್ವಲ್ಲಾ,
ಕರೋನ ಹೋಗಲಿಲ್ಲ, ಕರೋನ ಹೋಗಲಿಲ್ಲ.. 

ಕರೋನ ಬಂದೈತಲ್ಲಾ, ಅಯ್ಯಯ್ಯೋ ಕರೋನ ಬಂದೈತಲ್ಲ 
ನಮ್ಮನ್ನ ಕಾಡ್ತಾಯ್ತಲ್ಲಾ, ನಮ್ಮನ್ನ ಕಾಡ್ತಾಯ್ತಲ್ಲಾ

ಎಣ್ಣೆ ಇಲ್ಲ, ಬೆಣ್ಣೆ ಇಲ್ಲ, ಔಷಧಿಯಂತೂ ಮೊದ್ಲೇ ಇಲ್ಲ,
ಹೆಣಗಳು  ಬೀಳ್ತಾಲೇ ಅವಲ್ಲ, ಹೆಣಗಳು ಬೀಳ್ತಾಲೇ ಅವಲ್ಲ, 
ಕರೋನ ಹೋಗೋದೇ ಇಲ್ವಾ, ಕರೋನ ಹೋಗೋದೇ ಇಲ್ವಾ?

ಕರೋನ ಬಂದೈತಲ್ಲಾ, ಅಯ್ಯಯ್ಯೋ ಕರೋನ ಬಂದೈತಲ್ಲ 
ನಮ್ಮನ್ನ ಕಾಡ್ತಾಯ್ತಲ್ಲಾ, ನಮ್ಮನ್ನ ಕಾಡ್ತಾಯ್ತಲ್ಲಾ
ಕರೋನ ಹೋಗೋದೇ ಇಲ್ವಾ, ಕರೋನ ಹೋಗೋದೇ ಇಲ್ವಾ?  
ಕರೋನ ಹೋಗೋದೇ ಇಲ್ವಾ, ಕರೋನ ಹೋಗೋದೇ ಇಲ್ವಾ?

By: ವಸಂತಕುಮಾರ್ ಮೈಸೂರುಮಠ

Comments[1] Likes[15] Shares[4]

Submit Your Comment

Latest Comments

Iranna Kotabagi
Jul 08,2020

Super