Poem

ಕವಿಯ ವರ್ಣನೆ

ನಿನ್ನ ಕಣ್ಣು ಕನ್ನಡಿಯಂತೆ ,
ನಿನ್ನ ನಗು ಅರಳಿದ ಹೂವಂತೆ ,
ನಿನ್ನ ಮನಸ್ಸು ಪುಟ್ಟ ಮಗುವಿನಂತೆ ,
ಇರುತ್ತಿಯಾ ನನ್ನ ಬರಹದಲ್ಲಿ ಅದೃಷ್ಟದಂತೆ ,
ನಿನ್ನ ಕಣ್ಣಿನ ನೋಟಕೆ  ನಾ ಇಂದು ಸೋತಿರುವೆ ,
ಮನಸ್ಸು ನಿನ್ನದೇ ,
ಹೃದಯವು ನಿನ್ನದೇ ,
ಈ ಕವಿಯ ವರ್ಣನೆಯಲ್ಲಿ .....!!!

By: ಪವನ್

Comments[0] Likes[5] Shares[2]

Submit Your Comment

Latest Comments

No comments are available!