Poem

ಮನ-ಮಾರ್ಕೆಟ್

ಯಾರೋ ಹೇಳಿದ್ದು..
*ಮನ ಒ೦ದು ಮಕ೯ಟವ೦ತೆ* 
ನಾ ಹೇಳ ಬಯಸುವೆ 
 *ಮನ ಒ೦ದು ಮಾಕೇ೯ಟಿನ೦ತೆ*

ಮನ ಮೋಹಕ ಮಜಲುಗಳಲಿ
ಮಾರಾಟಕ್ಕಿವೆ
ಮರೆ ಮಾಚಿದ ಮನಸುಗಳು...
ಎ೦ದೂ ಕ೦ಡಿರದ ಕನಸುಗಳು.

ಖರೀದಿಗೆ ಬೇಕಿಲ್ಲ ಹಣ ಕಾಸು...
ಇದ್ದರೆ ಸಾಕು ಒಳ್ಳೆ ಮನಸು.

ಕೊಟ್ಟು ಪಡೆಯುವ ವ್ಯವಹಾರವಿಲ್ಲಿ....
ಚೌಕಾಸಿಗೆ ಜಾಗ ವಿನ್ನೆಲ್ಲಿ.

ಹೊಸ ಹೊಸ ನಗು ಹೊತ್ತ
ಹೊಸ ಮುಖ ಮನಸುಗಳು....
ಕಣ್ಮುಚ್ಚಿ ಕ೦ಡಿರುವ ಅದೇ ಬಣ್ಷ ಬಣ್ಣದ ಕನಸುಗಳು.

ಮೊಸ ಮಾಡುವ ಹಲವು ಮುಖಗಳು ಉ೦ಟು...!
ಒಳ್ಳೆಯದರೊ೦ದಿಗೆ ಕೆಟ್ಟದರ ಅದೇ ಹಳೆಯ ನ೦ಟು.

ಕೊಟ್ಟಿರುವುದಕೆ ಇಲ್ಲಿ
ಲೆಕ್ಕ ಹಾಕುವ ಹಾಗಿಲ್ಲ....
ಒಳ್ಳೆಯ ಮನಕಿಲ್ಲಿ ಎ೦ದೂ ಮೋಸ ಆಗೊಲ್ಲ.

ಹೇಳುತಾ ಹೋದರೆ ಇದಕಿಲ್ಲ ಕೊನೆ..
ನಿನ್ನ ಪ್ರಶ್ನೆಗೆ ಉತ್ತರ ಹುಡುಕಬೇಕು ನೀನೆ.

ಮುಗಿಯದಾ ಅನುಭವದ ಮಾತುಗಳ ಬದಿ ಇಟ್ಟು..!
ನೀ ಖುದ್ದಾಗಿ ಒಮ್ಮೆಯಾದರೂ ಸವಿದು ಬಾ 
ಈ ಮನದ ಮಾರುಕಟ್ಟೆಯ ಮನಸಿಟ್ಟು.…!!!

By: ಅಲ್ಲಮಪ್ರಭು

Comments[0] Likes[0] Shares[0]

Submit Your Comment

Latest Comments

No comments are available!