ನನ್ನಾಕೆ ಲವಲೇಶ ಕಪಟವಿಲ್ಲದ ಮನದವಳು ನನ್ನ ಮನದನ್ನೆ ಮುಗ್ಧಮನದವಳು ಪ್ರೀತಿ ವಿಶ್ವಾಸಕ್ಕೆ ಹೆಸರುವಾಸಿ ಸ್ನೇಹಕ್ಕೆ ಕರ ಚಾಚಿದ ಅರಸಿ ಮೊಗದಲ್ಲಿ ಸದಾ ನಗುವಿರಿಸಿ ಎಲ್ಲರೊಂದಾಗಿರುವಳು ಹರಸಿ ಮನದಾಸೆಗಳು ನೂರಿದ್ದರು ಸೊಪ್ಪಾಕದೆ ಸರಿದಳು ದೂರ ಕಟ್ಟಿದಳು ಕನಸ್ಸಿನ ಗೋಪುರ ಮನದೊಳಗೆ ಚಿರ ಅಮರ ಕನಸ್ಸು ಮನಸ್ಸಲ್ಲಿ ಕೆಡುಕನ್ನು ಬಯಸದೆ ತನ್ನ ಶತ್ರುಗಳನ್ನು ಮಿತ್ರರಂತೆ ಕಂಡು ಒಳಿತನ್ನು ಬಯಸುವಳು ನನ್ನ ಮನದನ್ನೆ ನಿಸ್ವಾರ್ಥದಿಂದ ಇರುವವಳು ಮಗುವಂತ ಗುಣವುಳ್ಳವಳು ಮೌನದ ಮಾತಿನ ನಲ್ಲೆಯವಳು ನನ್ನ ಬಾಳಿಗೆ ಹೊಳಪಾದವಳು
ನನ್ನಾಕೆ ನಿಮ್ಮಾಕೆಯಂತೆ ಇ ದ್ದಾಳೆ ಸ್ವಾಮಿ. "ನನ್ನಾಕೆ" ಕವಿತೆ ಚೆನ್ನಾಗಿದೆ.
Daily Column View All
ಹಿಂದಿನ ನಿಲ್ದಾಣದಲ್ಲಿ...
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
Zoom with Bookbrahma
Mukha Mukhi
Latest Story View All
ಕೆ.ಎಸ್ ಗಂಗಾಧರ
Latest Poem View All
ಚನ್ನಪ್ಪ ಅಂಗಡಿ - ಬೆಳ್ಳಿಚುಕ್ಕಿ
Avalokana
Punch Line
Gandhada Beedu
©2024 Book Brahma Private Limited.
Latest Comments
M.S. KUMBAR.GILKI.
Jul 23,2020ನನ್ನಾಕೆ ನಿಮ್ಮಾಕೆಯಂತೆ ಇ ದ್ದಾಳೆ ಸ್ವಾಮಿ. "ನನ್ನಾಕೆ" ಕವಿತೆ ಚೆನ್ನಾಗಿದೆ.