Poem

ನನ್ನವಳು

ನನ್ನವಳು 

ಅರಳೋ ಹುಣ್ಣಿಮೆಯ ರಾತ್ರಿಯಲಿ
ನನ್ನವಳ ಬರುವಿಕೆಗಾಗಿ ಕಾದಿಹೆ ನಾ
ಕೋಟಿ ತಾರೆಗಳು ಮೌನ ಪ್ರೇಕ್ಷಕ 
ಆ ನಿಶ್ಯಬ್ಧ ರಾತ್ರಿಯಲಿ..

ತಂಗಾಳಿಯಂತೆ ನನ್ನವಳು ಬಂದಿಹಳು 
ಅವಳ ನಡಿಗೆ
ನವಿಲಿನ ನರ್ತನವನ್ನೆ ಮೀರಿಸುವಂತಿತ್ತು 
ಅವಳ ಕಿರುನಗೆ 
ಚಂದ್ರನ ಬೆಳ್ದಿಂಗಳನ್ನೆ ಮೀರಿ ರಾಚಿಸುವಂತಿತ್ತು 
ಅವಳ ವೈಯಾರ 
ಬೀಸುವ ತಂಗಾಳಿಯನ್ನೆ ಮೈ ಮರಿಸುವಂತಿತ್ತು ...

ಆ ಹುಣ್ಣಿಮೆಯ ಚಂದ್ರನೇ ಸೊರಗಿದನಂತೆ 
ನನ್ನವಳಂದವ ಕಂಡು.....

By: ರವಿ ಪ್ರಭಾಸ್

Comments[14] Likes[170] Shares[24]

Submit Your Comment

Latest Comments

GuruGuruuru King
Jul 08,2020

Superb kavite brother

Surya
Jul 06,2020

Surya

ಮಂಜುನಾಥ ಈ
Jul 06,2020

ಉತ್ತಮವಾಗಿದೆ ಪದ ಸಂಪತ್ತಿನ ಪ್ರವಿಣ್ಯತೆ ಇರಲಿ

M P Jeevan
Jul 06,2020

Super

Ravi
Jul 06,2020

All the best for next poem... Nd this is nice one.....

SUDHA
Jul 06,2020

It's very beautiful poem.....excellent keep it up brother.....you are a good novel writer.....

Shakib ಕಣದ್ಮನೆ
Jul 06,2020

Super

Tulsi ks
Jul 06,2020

Actually it's very gud I liked it 😊😊😊

Abhishek
Jul 06,2020

Nice

Srinivasa J
Jul 06,2020

ಕವಿತೆ ಅದ್ಭುತವಾಗಿ ಮೂಡಿಬಂದಿದೆ. ಕನ್ನಡ ಸಾಹಿತ್ಯ ನಿಂತ ನೀರು ಎಂಬ ಹಲವರ ಮಾತನ್ನು ಈ ಅಂತರ್ಜಾಲ ಆಧಾರಿತ ಕನ್ನಡ ಸಾಹಿತ್ಯ ಸ್ಪರ್ಧೆ ಸುಳ್ಳಾಗಿಸಲು ಮುಂದಾಗಿದೆ... ಇದಕ್ಕಾಗಿ ನಾನು ಬುಕ್ ಭ್ರಮ ತಂಡಕ್ಕೆ ಆಭಾರಿ... ಶ್ರೀಯುತ ರವಿಕುಮಾರ್ ಅವರು ಕನ್ನಡಕ್ಕೆ ಇನ್ನು ಹೆಚ್ಚಿನ ಕೊಡುಗೆ ನೀಡಲಿ ಎಂದು ಆಶಿಸುತ್ತೇನೆ.... ಧನ್ಯವಾದಗಳು.

Mallikarjuna G
Jul 06,2020

ನಿನ್ನ ವಿರಹ ವೇದನೆಯನ್ನು , ನಿನ್ನವಳ ಮುಂದೆ ನಿವೇದಿಸುತ್ತಿದಿಯಾ , ?

Sumaum
Jul 06,2020

Super brother

Ranju
Jul 06,2020

👌👌👌👌