Poem

ನನ್ನವಳು

"ಚಂದ್ರನ ಹೋಲುವ ಮೊಗವು ,
ಸೂರ್ಯನ ಕಿರಣ ಬಿಂಬಿಸುವ ನಿನ್ನಂದವು ,
ನಕ್ಷತ್ರ ರೀತಿ ಹೊಳೆಯುವ ನಿನ್ನ ಕಣ್ಣುಗಳು ,
ಮೋಡದ ಹಾಗೆ ಚಲಿಸುವ ನಿನ್ನ ಪಾದಗಳು ,
ಕತ್ತಲಿನಲ್ಲಿ ಹೊಳೆಯುವ ನಿನ್ನ ನಗುವು ,
ಸದಾ ನೋಡಬೇಕೆನಿಸುವ ನಿನ್ನ ಕೇಶರಾಶಿಯು ,ನಾ ಮೆಚ್ಚಿಕೊಂಡಿರುವೆ ಗೆಳತಿ ,ನಿನ್ನ ಅರಿಯುವ ಮುನ್ನ .......!!!!
                 

By: ಪವನ್

Comments[0] Likes[165] Shares[22]

Submit Your Comment

Latest Comments

No comments are available!