Poem

ಒಲವು-1

ಆಗಸದಿ ಚೆಲ್ಲಿಹುದು ಬಣ್ಣದೋಕುಳಿಯು
ಮೂಡಿಹುದು ಮಾನಸದಿ ನೆನಪ ರಂಗೋಲಿಯು
ಕಾದಿಹಳು ಹಿಡಿದು ಆರತಿಯ ಸಂಧ್ಯೆಯು
ಬಾ ಸಖನೆ ನಿನಗಾಗಿ ಕಾದಿಹಳು ಸಖಿಯು

ನೀನಿತ್ತ ಚುಂಬನವು ಲಾಸ್ಯವಾಡೆ ಅದರದಿ
ಕಾವೆನದ ಮಾಸದಂತೆ ಇರಿಸಿ ಜತನದಿ
ಆವ ಸುಖವೋ ಕಾಣೆ ಆ ಬಾಹುಬಂಧನದಿ
ನಿನ್ನೊಲುಮೆಯೊಂದೇ ಮಿಗಿಲೆನಗೆ ಜಗದಿ

ಹುಸಿಯಾಗದಿರಲಿ ಒಲವು ಬಿಚ್ಚಿಹುದು ಗರಿಯು
ಬಾನೆತ್ತರಕೆ ಹಾರುವಾಸೆ ನೀನಿರಲು ಜೊತೆಯು
ಮುಸುಕದಿರಲಿ ಇರುಳ ಪರದೆಯು
ಅಳಿಯ ದುಳಿಯಲಿ ಅನುರಾಗದ ನಗೆಯು

By: ಸುಮಲತಾ ನಾಯ್ಕ

Comments[19] Likes[73] Shares[16]

Submit Your Comment

Latest Comments

Durgappa S Naik
Jul 23,2020

Sumalata nimma kavite tumba chennagide.

Jayashri manigar
Jul 11,2020

Super kane suma. Well done friend

Roopanath naik
Jul 09,2020

ಅನುಭವದ ಸಾಲುಗಳು ನಿನ್ನ ಕವಿತೆಯಲ್ಲಿ ಕಾಣುತಿದೆ.. ಯಶಸ್ಸು ನಿನ್ನದೇ ಆಗಲಿ ತಂಗಿ..

Sujata
Jul 08,2020

Mana muttuva salugalu heege kavitegalannu madta iri tumba chennagide♥️👍👍👌👌💐

Gopal Naik
Jul 08,2020

ನಿಮ್ಮ ಕವಿತಾ ಬರಹ ಹೀಗೆ ಸುಂದರವಾದ ಕವಿತೆಯೊಂದಿಗೆ ಮುಂದುವರೆದು ಇನ್ನೂ ಹೆಚ್ಚಿನ ಹೊಸ ಸೌಂದರ್ಯದ ಕವಿತೆಯೊಂದಿಗೆ ಸಾಗಲಿ ಅಭಿನಂದನೆಗಳು

Ambika
Jul 08,2020

Very nice..

Radhika Mohan
Jul 08,2020

Mind blowing...... superb lines... God bless you teacher

Pushpa. naik
Jul 08,2020

Super mam

hDines
Jul 08,2020

Tumba chennagide akka suuuuper

naik salluಉಉ
Jul 06,2020

ತುಂಬಾ ಚೆನ್ನಾಗಿ ದೆ. ಪರಿಣಿತ ಸಾಹಿತ್ಯ.ಗೆಲುವು ನಿಮ್ಮದೇ ಆಗಲಿ

Devidas
Jul 06,2020

ಚೆನ್ನಾಗಿದೆ ಕವಿತೆ. ಬರವಣಿಗೆ ಹೇಗೆ ಮುಂದುವರೆಯಲಿ.

Jayashree acharya
Jul 06,2020

Good