Poem

ಪ್ರಶ್ನೆ

ಪ್ರಶ್ನೆಗೆ ಮರು ಪ್ರಶ್ನೆಯೇ?
ಅದಕ್ಕೆ ಉತ್ತರ ಸಿಗುವುದೇ?
ಉತ್ತರ ಸಿಕ್ಕರೂ ಅದು ನಿಜವಿರುವುದೇ?
ನಿಜವಿದ್ದರೂ ಅದರೊಳಗೊಂದು ಸುಳ್ಳಿರುವುದೇ?
ಸುಳ್ಳಾಡಲು ಕಾರಣವಿದೆಯೇ? 
ಕಾರಣ ಅವೆರೇ? ನಾನೇ?
ಕಾರಣ ಅವರೇ ಇರಬೇಕಲ್ಲವೇ?
ನಾ ಎಂದಿಗಾದರೂ ತಪ್ಪಿರಲು ಸಾಧ್ಯವೇ? 

By: ವಿಜಯಲಕ್ಷ್ಮಿ ನಾಡಗೌಡ

Comments[0] Likes[2] Shares[0]

Submit Your Comment

Latest Comments

No comments are available!