Poem

ಸ ರೀ ಗ ಮ ಪ

ಹಕ್ಕಿಯ ಚಿಲಿಪಿಲಿಯು..,
          ವಾದ್ಯವಾಗಲಿ...........

ಕಡಲ ತೀರವು..,
          ವೇದಿಕೆಯಾಗಲಿ......... 

ಬಿರುಸಿನ ಗಾಳಿಯು.., 
           ನಾದವಾಗಲಿ........... 

ಗೆಜ್ಜೆ ಹೊತ್ತ ನಿನ್ನ ಹೆಜ್ಜೆಯು.., 
                ನಾಟ್ಯವಾಗಲಿ......... 

 ನಿನ್ನ ಸೌಂದರ್ಯವು... 
     ನನ್ನ ಓಲೆಗೆ, ಉಡುಗೊರೆಯಾಗಲಿ...... 

 ಧ್ವನಿಯು..,  
   ಮೈ ಮರೆಸುವ , ಕೋಗಿಲೆಯ ಕಂಠವಾಗಲಿ........
   ಸ ರೀ ಗ ಮ ಪ , ವೇದಿಕೆಗೆ ರಾಗವಾಗಲಿ. ......... 

By: ಪ್ರದೀಪ್ ಕುಮಾರ್ ಟಿ ಎಲ್

Comments[2] Likes[2] Shares[0]

Submit Your Comment

Latest Comments

M S
Jul 06,2020

👌🏻👌🏻👌🏻