Poem

ಸುಸ್ತಿನ ಮಧ್ಯ ಅಸ್ತು

ಸುಸ್ತಿನ ಮಧ್ಯ ಅಸ್ತು

ಆಫೀಸ್ ಡ್ಯೂಟಿ ಮುಗಿಸಿಕೊಂಡು ಕೆಲವೊಂದು ಸಾರಿ ಮನೆಗೆ ಬರುವುದೆ ಲೇಟು.
ಮನೆಗೆ ಬಂದಾದ ಮೇಲೆ ಸುಸ್ತೋ ಸುಸ್ತು.
ಇದರ ಮಧ್ಯ ನನ್ನವಳ ಕೇಳುವ ಪ್ರಶ್ನೆಗಳಿಗೆಲ್ಲಾ ಅಸ್ತು.
ಯಾವುದೇ ಕಾರಣಕ್ಕೂ ನನ್ನ ಮುಂದೆ ನನ್ನವಳು ತೋರುತ್ತಿರಲಿಲ್ಲ ಅಶಿಸ್ತು.
ಅಸ್ತು ಅಸ್ತು ಅಂದೆ ಮಲಗುತ್ತಿದ್ದೆ ಬೇಸತ್ತು.
ಹೊಟ್ಟೆಗೆ ಹಿಟ್ಟಿಲ್ಲದೆ ಸೋರಗಿದೆ‌ ನಾನು  ಸಾಕಷ್ಟು.
ನನ್ನಾಕೆ ಮಾತ್ರ ಚೆನ್ನಾಗಿ ತಿಂದು ಉಬ್ಬಿದಳು ಕಟ್ಟು ಮಸ್ತು.

By: ದಸ್ತಗೀರ ನದಾಫ್

Comments[0] Likes[1] Shares[0]

Submit Your Comment

Latest Comments

No comments are available!