Poem

ವಸುಂಧರೆ

ಏನು ಸುಂದರಿ !ಏನು ಸುಂದರಿ!
ಏನು ಸುಂದರಿ !ಈ ವಸುಂಧರೆ.

ತುಂತುಂಬಿ ಭೋರ್ಗರೆವ ಕಡಲಿಗೆ
ಉಬ್ಬರವಿಳಿತ ಅಲೆಯ ಶೃಂಗಾರ
ಬಿಸಿಲ್ಧಗೆಯ ತಾಳದ ಬೆಟ್ಟಕ್ಕೆ
ತಂಪ್ಹಾಸಿದೆ ಮುಗಿಲಿನ ಚಪ್ಪರ

ಕಾರ್ಮುಗಿಲು ಕವಿದಿರುವ ಅಂಬರಕ್ಕೆ
ಮಿನುಗೋ ನಕ್ಷತ್ರಗಳ ಅಲಂಕಾರ
ತರುಲತೆಯಲಿ ಅರಳಿದ ಹೂಗಳ
ಮಧು ಹೀರೋ ದುಂಬಿಯ ಝೇಂಕಾರ

ಧಗಧಗಿಸೊ ಧರಣಿಗೆ ಸಿರಿಯಾಗಿ
ತುಂತುರು ಹನಿಗಳ ಕೂಡಿಸಿದ ಹಾರ
ಮೂಕತೆಯ ಹಾದಿಯ ಪಯಣಿಗಗೆ
ಕುಹೂ...ಕುಹೂ... ಕೋಗಿಲೆಯ ಇಂಚರ

By: ಸುಮಲತಾ ನಾಯ್ಕ

Comments[19] Likes[77] Shares[12]

Submit Your Comment

Latest Comments

Pratiksha
Jul 21,2020

Nice

Naik Yashodha
Jul 16,2020

Super 👌👌

Chandrika Shrinivas
Jul 10,2020

very nice

Pushpa. naik
Jul 10,2020

Super mam

MUTHY BCN
Jul 09,2020

🌍super

Sujata
Jul 08,2020

Super 👌👌nice lines😘😊🥰

Maruti Acharya
Jul 08,2020

👌👌👌👌👌

Guru
Jul 08,2020

Nice one 👌❤️

Mohan
Jul 08,2020

Excellent one....All the best..👍

Narendra
Jul 06,2020

Tumba Sogasagide.

SEEM+919341081214ASEEM A4
Jul 06,2020

ವಸುಧೆಯ ಬಣ್ಣನೆಯ ಕವಿತೆಯ ಸಾಲುಗಳು👌👌

Roopanath naik
Jul 06,2020

Superb sister

Rajesh Naik
Jul 06,2020

ಬಹಳ ಚೆನ್ನಾಗಿದೆ👌👌👌👌👌👌👌👌👌👌🙂🙂🙂🙂😀😀😀😀😃😃😄😄😄😄😁😁

Noorappa Naik
Jul 06,2020

Nice keep it up 👍 👍

Naik G I
Jul 06,2020

Poem is very good

M thAshwa
Jul 06,2020

Super mam, congratulations

Lambodar Naik
Jul 06,2020

Wonderful lines