ಬುಕ್ ಬ್ರಹ್ಮ ಜನ ಮೆಚ್ಚಿದ ಕವಿತೆ

ಸ್ಪರ್ಧೆಯ ನಿಯಮಗಳು:

 • ಪ್ರತಿ ತಿಂಗಳೂ ಈ ಸ್ಪರ್ಧೆಯನ್ನು ನಡೆಸಲಾಗುವುದು.
 • ಪ್ರತಿ ತಿಂಗಳ 20ನೇ ತಾರೀಕು ಮುಂದಿನ ತಿಂಗಳ ಸ್ಪರ್ಧೆಯನ್ನು ಘೋಷಿಸಲಾಗುವುದು.
 • ಪ್ರತಿ ತಿಂಗಳ 20ರಿಂದ 30ನೇ ತಾರೀಕಿನೊಳಗೆ ಕವಿಗಳು ತಮ್ಮ ತಮ್ಮ ಕವಿತೆಯನ್ನು ’ಬುಕ್ ಬ್ರಹ್ಮ’ಕ್ಕೆ ಸಲ್ಲಿಸಬಹುದು.
 • ನಂತರ ಬರುವ ತಿಂಗಳ 5ನೇ ತಾರೀಕು ಸ್ಪರ್ಧೆಗೆ ಬಂದಿರುವ ಕವಿತೆಗಳ ಪೈಕಿ ಪ್ರಕಟಣೆಗೆ ಸೂಕ್ತ ಎನ್ನುವ ಕವಿತೆಗಳನ್ನು ಆಯ್ಕೆ ಮಾಡಿ ’ಬುಕ್ ಬ್ರಹ್ಮ’ ವೆಬ್ ಸೈಟ್ ನಲ್ಲಿ ಪ್ರಕಟ ಮಾಡಲಾಗುವುದು.
 • ಪ್ರತಿ ತಿಂಗಳು ತಿಂಗಳ 5ನೇ ತಾರೀಕಿನಿಂದ 25ನೇ ತಾರೀಕಿನವರೆಗೆ ಪ್ರಕಟವಾದ ಎಲ್ಲ ಕವಿತೆಗಳನ್ನು ಓದಿ, ಓದುಗರು ಅವರ ಅನಿಸಿಕೆ ತಿಳಿಸಿಬಹುದು. ಅವರವರ ಸಾಮಾಜಿಕ ಜಾಲತಾಣಗಳಲ್ಲಿ ಶೇರ್‍ ಮಾಡಬಹುದು. ಲೈಕ್ ಕೂಡ ಮಾಡಬಹುದು.
 • ಹಾಗೆ ಬಂದ ತಲಾ ಒಂದು ಅನಿಸಿಕೆಗೆ 9 ಅಂಕ; ಶೇರ್‍ ಗೆ 6 ಅಂಕ ಮತ್ತು ಲೈಕ್ ಗೆ 3 ಅಂಕಗಳನ್ನು ನಿಗದಿ ಮಾಡಲಾಗಿದೆ.
 • ಅನಿಸಿಕೆಗಳು + ಶೇರ್‍ + ಲೈಕ್ ಜೊತೆಯಾಗಿ ಬರುವ ಅಂಕಗಳನ್ನು ಒಟ್ಟು ಲೆಕ್ಕ ಹಾಕಿ ಯಾವ ಕವಿತೆಗೆ ಹೆಚ್ಚು ಅಂಕಗಳು ಬರುತ್ತದೋ ಆ ಕವಿತೆಯನ್ನು ’ಬುಕ್ ಬ್ರಹ್ಮ ಜನ ಮೆಚ್ಚಿದ ಕವಿತೆ’ ಎಂದು ಆಯ್ಕೆ ಮಾಡಲಾಗುವುದು.
 • ಈ ಹಿನ್ನೆಲೆಯಲ್ಲಿ ಆಯಾ ಲೇಖಕರು ಅವರವರ ಕವಿತೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ವೈಯಕ್ತಿಕ ನೆಲೆಯಲ್ಲಿ ಪ್ರಚಾರ ಮಾಡಲು ಅವಕಾಶವಿದೆ.
 • ’ಬುಕ್ ಬ್ರಹ್ಮ ಜನ ಮೆಚ್ಚಿದ ಕವಿತೆ’ ಫಲಿತಾಂಶವನ್ನು ಪ್ರತಿ ತಿಂಗಳು 30ನೇ ತಾರೀಕಿನಂದು ಪ್ರಕಟಿಸಲಾಗುವುದು.
 • ಕವಿತಾ ಸ್ಪರ್ಧೆಯಲ್ಲಿ ಗೆದ್ದ ಕವಿಯೊಬ್ಬರಿಗೆ ಪ್ರತಿ ತಿಂಗಳೂ ’ಬುಕ್ ಬ್ರಹ್ಮ ಜನ ಮೆಚ್ಚಿದ ಕವಿತೆ’ ಸರ್ಟಿಫಿಕೇಟ್ ಮತ್ತು ’ನವಕರ್ನಾಟಕ ಪಬ್ಲಿಕೇಷನ್ಸ್’ ವತಿಯಿಂದ ಒಂದು ಸಾವಿರ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಬಹುಮಾನವಾಗಿ ಕಳುಹಿಸಲಾಗುವುದು.
 • ’ಬುಕ್ ಬ್ರಹ್ಮ ಜನ ಮೆಚ್ಚಿದ ಕವಿತೆ’ ಸ್ಪರ್ಧೆಯಲ್ಲಿ ಒಮ್ಮೆ ಬಹುಮಾನ ಗೆದ್ದ ಕವಿ ಮುಂದಿನ 36 ತಿಂಗಳವರೆಗೆ (ಮೂರು ವರ್ಷಗಳ ಕಾಲ) ಕವಿತಾ ಸ್ಪರ್ಧೆಯಲ್ಲಿ ಭಾಗವಹಿಸುವ ಹಾಗಿಲ್ಲ.
 • ಆದರೆ ’ಬುಕ್ ಬ್ರಹ್ಮ ಜನ ಮೆಚ್ಚಿದ ಕವಿತೆ ಸ್ಪರ್ಧೆ’ಯಲ್ಲಿ ಒಮ್ಮೆ ಬಹುಮಾನ ಗೆದ್ದ ಕವಿ, ’ಬುಕ್ ಬ್ರಹ್ಮ ಜನ ಮೆಚ್ಚಿದ ಕತೆ’, ’ಬುಕ್ ಬ್ರಹ್ಮ ಜನ ಮೆಚ್ಚಿದ ಪ್ರಬಂಧ-ಲೇಖನ’ ಮತ್ತು ’ಬುಕ್ ಬ್ರಹ್ಮ ನಾನು ಮೆಚ್ಚಿದ ಪುಸ್ತಕ’ ಸ್ಪರ್ಧೆಗಳಲ್ಲಿ ಮುಕ್ತವಾಗಿ ಭಾಗವಹಿಸಬಹುದು.
 • ಸ್ಪರ್ಧೆಯ ನಿರ್ವಹಣೆ ಮತ್ತು ಅಂತಿಮ ತೀರ್ಪು ನೀಡುವ ವಿಚಾರದಲ್ಲಿ ಎಲ್ಲ ಸ್ವಾಮ್ಯವೂ ’ಬುಕ್ ಬ್ರಹ್ಮ’ ಸಂಸ್ಥೆಯದ್ದಾಗಿರುತ್ತದೆ. ಆ ತೀರ್ಪು ಅಂತಿಮವಾಗಿರುತ್ತದೆ.
 • ’ಬುಕ್ ಬ್ರಹ್ಮ’ ಸ್ಪರ್ಧೆಗಳಲ್ಲಿ ಪ್ರಕಟಣೆಗೆ ಮತ್ತು ಬಹುಮಾನಿತ ಕವಿತೆಯಾಗಿ ಆಯ್ಕೆಯಾಗುವ ಕವಿತೆಗಳ ಹಕ್ಕುಸ್ವಾಮ್ಯ ಆಯಾ ಕವಿಗಳಿಗೇ ಸೇರಿರುತ್ತದೆ.
 • ’ಬುಕ್ ಬ್ರಹ್ಮ’ ಸ್ಪರ್ಧೆಗಳಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ’ಬುಕ್ ಬ್ರಹ್ಮ’ ವೆಬ್ ಸೈಟ್ ಗೆ https://www.bookbrahma.com/ ಸಬ್ ಸ್ಕ್ರೈಬ್ ಮಾಡಿರಬೇಕು. ’ಬುಕ್ ಬ್ರಹ್ಮ’ ಫೇಸ್ ಬುಕ್ https://www.facebook.com/BookBrahma ಪುಟವನ್ನು ’ಲೈಕ್’ ಮಾಡಿರಬೇಕು ಮತ್ತು ’ಫಾಲೋ’ ಮಾಡಿರಬೇಕು. ’ಬುಕ್ ಬ್ರಹ್ಮ’ ಯೂಟ್ಯೂಬ್ ಚಾನೆಲ್ ಗೆ https://www.youtube.com/channel/UC1351MdsUEHkG0BJYKD6hKA ಸಬ್ ಸ್ಕ್ರೈಬ್ ಮಾಡಿರಬೇಕು.

ಕರೋನ ಬಂದೈತಲ್ಲಾ - ವಸಂತಕುಮಾರ್ ಮೈಸೂರುಮಠ

Comments[1] Likes[15] Shares[4]

ನಾವು ಮತ್ತು ಸಾವು - ಮಹೇಂದ್ರ ಹೆಗಡೆ ಸಂಕಿಮನೆ

Comments[2] Likes[27] Shares[2]

ಬಣ್ಣಗಳಾಟ - ಸ್ನೇಹ

Comments[13] Likes[29] Shares[4]

ವೀರ ಯೋಧರು - ಪ್ರದೀಪ್‌ ದೇಶ್‌ಪಾಂಡೆ

Comments[63] Likes[167] Shares[14]

ಆಸೆ - ಶ್ರೀ ಕಿರಣ್

Comments[0] Likes[6] Shares[0]

ಕಾಡ್ಗಿಚ್ಚು - ಚಿನ್ಮಯ ರಮೇಶ ನಾಯಕ

Comments[0] Likes[4] Shares[0]

ಓ ಹೆಣ್ಣೆ - ಶಿವರಾಜ ಕುಮಾರ್‌ ಕಲ್ಲೂರು

Comments[0] Likes[3] Shares[0]

ಮೋಹನ ರಾಗ - ಸುಮಲತಾ ನಾಯ್ಕ

Comments[6] Likes[49] Shares[4]

ಗಜಲ್ - ಗೆಳತಿ - ಪ್ರಹ್ಲಾದ ಡಿ ಎಂ

Comments[0] Likes[3] Shares[0]

ವಸುಂಧರೆ - ಸುಮಲತಾ ನಾಯ್ಕ

Comments[19] Likes[77] Shares[12]

ಊರ ಅಗಸಿ ಬಾಗಿಲ ಮುಂದೆ - ಭಾಗ್ಯಜ್ಯೋತಿ ಹಿರೇಮಠ

Comments[0] Likes[3] Shares[0]

ಹೂ-ದುಂಬಿ - ಸುಮಲತಾ ನಾಯ್ಕ

Comments[13] Likes[81] Shares[6]

ನುಡಿಯ ಬೆಳಗೋಣ - ಹುಲಿಯೂರುದುರ್ಗ ಲಕ್ಷ್ಮೀನಾರಾಯಣ್

Comments[18] Likes[77] Shares[17]

ವರ್ಷಧಾರೆ... - ಗಂಗಾ ಸುಭಾಷ್

Comments[49] Likes[168] Shares[26]

ಪಂಜರದ ಗಿಳಿ - ಸಹನಾ ಕಾರಂತ್‌

Comments[0] Likes[36] Shares[0]

ಸುಂದರ ಸಂಜೆ - ಸಹನಾ ಕಾರಂತ್‌

Comments[1] Likes[34] Shares[4]

ಸುಂದರ ಸೆಳೆತ - ಸಹನಾ ಕಾರಂತ್‌

Comments[1] Likes[37] Shares[1]

ಗಾಂಧಿ ಬಣ್ಣದ ಮುದುಕ - ಮಂಜುನಾಥ ನಾಯ್ಕ್

Comments[17] Likes[21] Shares[6]

ನಮ್ಮೂರು - ಸಹನಾ ಕಾರಂತ್‌

Comments[0] Likes[36] Shares[0]

ಮನೆಯಾಕೆ - ಲತಾ ರಮೇಶ ವಾಲಿ

Comments[3] Likes[10] Shares[9]

ನ್ಯೂಯಾರ್ಕಿಗೆ ನೆಗಡಿಯಾದರೆ - ಮಹಂತೇಶ್‌ ಪಾಟೀಲ್‌

Comments[17] Likes[79] Shares[22]

ಭಯ - ಸಣ್ಣಮಾರಪ್ಪ

Comments[0] Likes[8] Shares[0]

ಹೋರಾಟಾ(ಚೀನಾ-ಕರೋನಾ) - ವನಜಾ ಪುರೋಹಿತ್‌

Comments[1] Likes[6] Shares[1]

ಕನ್ನಡಿ ಒಳಗನ್ನಡಿ - ವನಜಾ ಪುರೋಹಿತ್‌

Comments[0] Likes[6] Shares[0]

ಪ್ರಶ್ನೆ - ವಿಜಯಲಕ್ಷ್ಮಿ ನಾಡಗೌಡ

Comments[0] Likes[2] Shares[0]

ಅವಳು - ಪವನ್

Comments[0] Likes[7] Shares[0]

ಅದೇಕೆ ಬಿಟ್ಟು ಬಂದೆ - ವಿಜಯಲಕ್ಷ್ಮಿ ನಾಡಗೌಡ

Comments[0] Likes[1] Shares[0]

ಬೆಳಕು ಹರಿಯುವ ಮುನ್ನ - ಮಲ್ಲಿಕಾರ್ಜುನ ಎಸ್. ಬಿ.

Comments[0] Likes[43] Shares[2]

ಕವಿಯ ವರ್ಣನೆ - ಪವನ್

Comments[0] Likes[5] Shares[2]

ಮರಗಳ ಕೊರಗು - ಮಹಾಂತೇಶ ಮಾಗನೂರ

Comments[2] Likes[15] Shares[0]

ನ್ಯಾಯ - ಪವನ್

Comments[0] Likes[3] Shares[0]

ಜೀವನ ಸಾರ - ಮಹಾಂತೇಶ ಮಾಗನೂರ

Comments[3] Likes[6] Shares[1]

ಗಡಿಯಾರ ಮತ್ತು ಕಾಲನ ಕರೆ... - ಸುರೇಶ ಮುದ್ದಾರ

Comments[3] Likes[37] Shares[13]

ಕುಟುಂಬ - ಪವನ್

Comments[0] Likes[3] Shares[3]

ಕೊನೆ ಎಂದೊ ..... - ಸುರೇಶ ಮುದ್ದಾರ

Comments[6] Likes[43] Shares[15]

ಮುದ್ದು ಗೆಳತಿ - ಪವನ್

Comments[0] Likes[5] Shares[1]

ನನ್ನವಳು - ಪವನ್

Comments[0] Likes[164] Shares[22]

ಗೆಳತಿ - ಪವನ್

Comments[0] Likes[5] Shares[0]

ಅಮ್ಮ-2 - ಪವನ್

Comments[0] Likes[6] Shares[1]

ಮೊದಲ ಮಳೆ - ಸಹನಾ ಕಾರಂತ್‌

Comments[0] Likes[30] Shares[0]

ಮಹಾದೇವ - ಸಹನಾ ಕಾರಂತ್‌

Comments[0] Likes[31] Shares[2]

ಒಲವು-1 - ಸುಮಲತಾ ನಾಯ್ಕ

Comments[19] Likes[73] Shares[16]

ಜಾರದಿರು ಮನವೆ - ಬಸವರಾಜ ಹೇಮನೂರು

Comments[0] Likes[0] Shares[0]

ಗಜಲ್ - ಪ್ರಕಾಶ ಬುದ್ದಿನ್ನಿ

Comments[16] Likes[82] Shares[28]

ಅಪ್ಪ - ವೀರೇಶ್‌ ನಾಯಕ್‌

Comments[0] Likes[0] Shares[0]

ಸಿಡಿಲ ಮಿಂಚಿನ ಕವಿತೆಗಷ್ಟೊ - ವೀರೇಶ್‌ ನಾಯಕ್‌

Comments[0] Likes[0] Shares[0]

ಪ್ರತಿಭೆ ನಿನಗಿದೊ ಸಾವಿರ ನಮನ - ಶ್ರೀ ಬಿ.ಟಿ.ಹಳ್ಳಿ (ಬಾಳುಕವಿ)

Comments[1] Likes[3] Shares[0]

ಹಸಿದ ಹಸಿವು - ದಾಸ್ ರಂಗೇನಹಳ್ಳಿ

Comments[0] Likes[4] Shares[0]

ಕವಿತೆ ಬೇಕಾಗಿದೆ - ದಾಸ್ ರಂಗೇನಹಳ್ಳಿ

Comments[8] Likes[19] Shares[13]

ಮಧುಪಾತ್ರೆ - ದಾಸ್ ರಂಗೇನಹಳ್ಳಿ

Comments[0] Likes[5] Shares[0]

ಖೈದಿ - ಶ್ರೀ ಕಿರಣ್

Comments[0] Likes[1] Shares[0]

ಅಂದರ್ ಬಾಹರ್ - ದಾಸ್ ರಂಗೇನಹಳ್ಳಿ

Comments[0] Likes[4] Shares[0]

ಅವಳು - ದಾಸ್ ರಂಗೇನಹಳ್ಳಿ

Comments[0] Likes[4] Shares[0]

ಅಮೃತ ಘಳಿಗೆ - ಬಸವರಾಜ ಡಿ

Comments[0] Likes[1] Shares[0]

ಅನುಮಾನವೆ ಇಲ್ಲ, ಅಭಿಮಾನಿ ನಾ ಇಲ್ಲಿ - ಅಮೀರ್‌ ಮುಲ್ತಾನಿ

Comments[0] Likes[2] Shares[0]

ಯಾರಿದು? - ಯೋಗಾನಂದ ಎನ್ ಬಿ

Comments[0] Likes[6] Shares[0]

ಗುರು ದರ್ಶನ. - ಯೋಗಾನಂದ ಎನ್ ಬಿ

Comments[0] Likes[2] Shares[0]

ನನ್ನಾಕೆ - ಯೋಗಾನಂದ ಎನ್ ಬಿ

Comments[1] Likes[10] Shares[3]

ಮರುಸೃಷ್ಟಿ. - ಯೋಗಾನಂದ ಎನ್ ಬಿ

Comments[0] Likes[2] Shares[1]

ಗುರು ರಾಮಕೃಷ್ಣ, ಯಾರಿದು? - ಯೋಗಾನಂದ ಎನ್ ಬಿ

Comments[0] Likes[2] Shares[0]

ಸ್ನೇಹದ ಕಡಲಲ್ಲಿ - ವೈಷ್ಣವಿ

Comments[1] Likes[10] Shares[3]

ಬರೀ ಕೈ.. - ಆಕಾಶ್ ಪಿ. ಜೆ

Comments[0] Likes[13] Shares[3]

ಸಮೀಕ್ಷಕ - ರವೀಂದ್ರ ಸಿಂಗ್ ಕೋಲಾರ

Comments[0] Likes[7] Shares[6]

ಮನದ ಮಾತು - ವಿಕ್ಕಿ ಚಿಕ್ಕಮಗಳೂರು

Comments[0] Likes[0] Shares[0]

ಇದು ನನ್ನದೆ ಕವಿತೆ - ಶ್ರೀ ಕಿರಣ್

Comments[0] Likes[0] Shares[0]

ಅಮ್ಮ-1 - ಆಕಾಶ ಪಿ.ಜೆ.

Comments[2] Likes[13] Shares[3]

ತಾಯಿ - ಕಲ್ಪನ ಆರ್ ಎ

Comments[6] Likes[46] Shares[16]

ನನ್ನ ಅಂಬೇಡ್ಕರ್ - ರೇಣುಕಾ ಚಿತ್ರದುರ್ಗ

Comments[6] Likes[29] Shares[2]

ಹಬ್ಬಗಳು - ಹತ್ತಿಬೆಳಗಲ್ ನಾಗರಾಜ ರಾವ್

Comments[0] Likes[2] Shares[1]

ಆ ರಜಾ ದಿನಗಳು - ಹತ್ತಿಬೆಳಗಲ್ ನಾಗರಾಜ ರಾವ್

Comments[0] Likes[1] Shares[0]

ಹೇಗೆ ಪ್ರೀತಿಸದಿರಲಿ ಚಂದಿರನನ್ನ - ವಿಜಯಕುಮಾರ ಬಡಿಗೇರ

Comments[0] Likes[0] Shares[0]

ಬಾಳಿಗೆ ಅಂದು ಇಂದು - ಚಂದನಕುಮಾರಿ. ಎಂ

Comments[0] Likes[0] Shares[0]

ಅಪ್ಪ ಸಾಯುವುದಿಲ್ಲ - ವಿಜಯಕುಮಾರ ಬಡಿಗೇರ

Comments[0] Likes[1] Shares[0]

ತುಂಬಿದ ಮನೆ - ಷಣ್ಮುಖಾರಾಧ್ಯ ಕೆ ಪಿ

Comments[0] Likes[0] Shares[0]

ಪರಿಚಿತರು - ಷಣ್ಮುಖಾರಾಧ್ಯ ಕೆ ಪಿ

Comments[0] Likes[0] Shares[0]

ನಮ್ಮ ರೈತ - ಷಣ್ಮುಖಾರಾಧ್ಯ ಕೆ ಪಿ

Comments[0] Likes[0] Shares[0]

ಅಮವಾಸೆಯ ಚಂದ್ರ - ಉತ್ತಮ. ಎ. ದೊಡ್ಮನಿ

Comments[0] Likes[2] Shares[0]

ನಿರಂತರ - ಮಧುಕರ್.ಟಿ.ಆರ್.

Comments[0] Likes[1] Shares[0]

ಮೋಡ ಮತ್ತು ಮಳೆ - ಮೌನಿ ಮುನೇಶ್

Comments[4] Likes[10] Shares[0]

ನೆನಪಿನಂಗಳ ಕಿರುನೋಟವೆ ಚೆಂದ - ಮೌನಿ ಮುನೇಶ್

Comments[0] Likes[2] Shares[0]

ಮುಸ್ಸಂಜೆಯ ಕವಿ - ಕಾರ್ತಿಕ್‌ ದಾಮ್ಲೆ

Comments[0] Likes[9] Shares[1]

ಅವಾಂತರ - ದಿವಾಕರ್ ಶೆಟ್ಟಿ ಅಡ್ಯಾರ್

Comments[3] Likes[8] Shares[1]

ಅಂತರ - ದಿವಾಕರ್ ಶೆಟ್ಟಿ ಅಡ್ಯಾರ್

Comments[0] Likes[2] Shares[0]

ನನಗೇಕೆ ಹೀಗೆನಿಸುತ್ತದೆ? - ಸುಮಾ ರಮೇಶ್

Comments[42] Likes[83] Shares[11]

ಕಾನನದ ಹಾಡು - ದಿವಾಕರ್ ಶೆಟ್ಟಿ ಅಡ್ಯಾರ್

Comments[0] Likes[1] Shares[0]

ತಾಯಿ - ಅಗ್ನಿದಿವ್ಯ (ಅಮರೇಶ ಪಾಟೀಲ)

Comments[0] Likes[1] Shares[0]

ದಾಖಲೆ - ಅಗ್ನಿದಿವ್ಯ (ಅಮರೇಶ ಪಾಟೀಲ)

Comments[0] Likes[1] Shares[0]

ಜಗತ್ ಚೇತನ ಬಾಪು - ಅಗ್ನಿದಿವ್ಯ (ಅಮರೇಶ ಪಾಟೀಲ)

Comments[0] Likes[1] Shares[0]

ನನ್ನ ಮಾದರಿ - ಶಂಕ್ರಯ್ಯ ಅಲಾಲ್‌ಮಠ್‌

Comments[5] Likes[14] Shares[2]

ವಿಜ್ಞಾನ - ಪ್ರಿಯಾಂಕ ಚಕ್ರಧರ

Comments[2] Likes[8] Shares[3]

ಮರಳಿ ಬಾಲ್ಯಕೆ - ಪ್ರಿಯಾಂಕ ಚಕ್ರಧರ

Comments[1] Likes[8] Shares[2]

ರೈತ - ಮಳೆ - ನವನೀತ ಗೌಡ ಕೆ ಎನ್

Comments[7] Likes[52] Shares[7]

ಅಧಿಸೂಚನೆ - ರವಿಶಂಕರ್‌ ಪಾಟೀಲ್‌

Comments[0] Likes[2] Shares[6]

ಏನಂದರೆ ಏನೂ ಇಲ್ಲಾ - ರವಿಶಂಕರ್‌ ಪಾಟೀಲ್‌

Comments[0] Likes[2] Shares[23]

ಕಾಗದದ ದೋಣಿ - ಸೌಮ್ಯಶ್ರೀ ಬಲ್ಲಾಳ್

Comments[0] Likes[0] Shares[0]

ದೃಷ್ಟಿ-ಕೋನ - ಗೀತಾಲಕ್ಷ್ಮಿ ಕೊಚ್ಚಿ

Comments[6] Likes[48] Shares[6]

ಒಡವೆ -ಮೊಡವೆ - ದಸ್ತಗೀರ ನದಾಫ್

Comments[0] Likes[1] Shares[0]

ಸುಸ್ತಿನ ಮಧ್ಯ ಅಸ್ತು - ದಸ್ತಗೀರ ನದಾಫ್

Comments[0] Likes[1] Shares[0]

ಅಶ್ವಿನಿ ನಕ್ಷತ್ರ - ಪ್ರದೀಪ್ ಕುಮಾರ್ ಟಿ ಎಲ್

Comments[87] Likes[414] Shares[70]

ನನ್ನಾಕೆ - ಉತ್ತಮ. ಎ. ದೊಡ್ಮನಿ

Comments[1] Likes[7] Shares[3]

ಹೊಸ ಅವತಾರ - ಪ್ರಿಯಾಂಕ ಚಕ್ರಧರ

Comments[3] Likes[9] Shares[2]

ಮಾತು ಮೌನವಾದಾಗ...!! - ಪ್ರಿಯಾಂಕ ಚಕ್ರಧರ

Comments[3] Likes[8] Shares[2]

ಸ ರೀ ಗ ಮ ಪ - ಪ್ರದೀಪ್ ಕುಮಾರ್ ಟಿ ಎಲ್

Comments[2] Likes[2] Shares[0]

ನೆನಪಿನ ಎಳೆಗಳಲ್ಲಿ.. - ಷಣ್ಮುಖಾರಾಧ್ಯ ಕೆ ಪಿ

Comments[0] Likes[0] Shares[0]

ಒಂದು ಹಿಡಿ ಅಕ್ಕಿ - ಅಕ್ಷಯ ಶೆಟ್ಟಿ

Comments[1] Likes[15] Shares[4]

ಯಶೋಧರೆಯ, ಉವಾಚ........! - ಅಕ್ಷಯ ಶೆಟ್ಟಿ

Comments[1] Likes[12] Shares[1]

ಮನ-ಮಾರ್ಕೆಟ್ - ಅಲ್ಲಮಪ್ರಭು

Comments[0] Likes[0] Shares[0]

ಅವಳ ಹೆಜ್ಜೆ - ಪ್ರಭಾಕರ ತಾಮ್ರಗೌರಿ

Comments[0] Likes[2] Shares[15]

ಗುರಿ - ಪ್ರಭಾಕರ ತಾಮ್ರಗೌರಿ

Comments[1] Likes[2] Shares[5]

ಒಣಮರ - ಸುಷ್ಮಾ ಜೋಯಿಸ್

Comments[0] Likes[2] Shares[0]

ಶ್ರದ್ಧಾಂಜಲಿ - ಶ್ರೀಧರ ಜಿ

Comments[21] Likes[75] Shares[4]

ಹೇಳಲೊಲ್ಲದು ಬದುಕು - ವಿನಯ ಜೋಯಿಸ್

Comments[0] Likes[1] Shares[0]

ಬಾಡಿಗೆ ಬಳ್ಳಿ - ಶಶಿಧರ ಜೆ ಎಂ

Comments[4] Likes[8] Shares[3]

ಒಕ್ಕೊರಲ ಧನಿ - ಶ್ರೀಧರ ಜಿ (ಯಗೋಶ್ರೀ)

Comments[7] Likes[38] Shares[1]

ಜೀವದ ಭಾವ - ಪ್ರಣವ ಭಟ್

Comments[0] Likes[0] Shares[0]

ಭ್ರಮೆ - ಶ್ರೇಯ ವಿ ಉಪಾಧ್ಯಯ

Comments[0] Likes[4] Shares[0]

ಪರೋಪಕಾರಿ - ಶ್ರೇಯ ವಿ ಉಪಾಧ್ಯಾಯ

Comments[2] Likes[1] Shares[3]

ಹುಡುಕಾಟ - ಶ್ರೇಯ ವಿ ಉಪಾಧ್ಯಾಯ

Comments[2] Likes[2] Shares[1]

ವಿಸ್ಮಯ - ಶ್ರೇಯ ವಿ ಉಪಾಧ್ಯಾಯ

Comments[1] Likes[3] Shares[1]

ಚಿಂತೆ - ಜನಾರ್ದನ ಗೊರ್ಟೆ

Comments[0] Likes[1] Shares[4]

ನೀನಾಗಿ ನೀ ಬದುಕು - ಕೃಷ್ಣಾನಂದ್

Comments[11] Likes[48] Shares[3]

ಒಲವು-೨ - ವಿನಾಯಕ್ ಬಸವಂತ ಕಲ್ಲನ್ನವರ್‌

Comments[17] Likes[94] Shares[5]

ಜೊಡಿ ಹಕ್ಕಿಗಳು - ವಿನಾಯಕ್ ಬಸವಂತ ಕಲ್ಲನ್ನವರ್‌

Comments[14] Likes[50] Shares[5]

ನೆರೆಯ ಸಂಭ್ರಮ‌ - ಡಾ ಸಲೀಮ ನದಾಫ

Comments[1] Likes[2] Shares[1]

ಪರಿಗಣನೆ - ಪಾಲಾಕ್ಷ ಗೌಡ ಕೆ.ಎಲ್

Comments[1] Likes[5] Shares[2]

ಸೋಲು - ಪಾಲಾಕ್ಷ ಗೌಡ ಕೆ.ಎಲ್

Comments[1] Likes[7] Shares[1]

ದೇವರೇ ನೀನೆಂತಹ ಅದ್ಭುತ ನಿರ್ದೇಶಕ - ಪಾಲಾಕ್ಷ ಗೌಡ ಕೆ.ಎಲ್

Comments[3] Likes[12] Shares[1]

ನೋವು ಹೊಸದಲ್ಲ ನಿನಗೆ ಅಳಬೇಡ ಓ ಮನವೇ - ಶಂಕರ ಇಟಗಿ

Comments[0] Likes[1] Shares[0]

ಗುಪ್ತಗಾಮಿನಿ - ಶಂಕರ ಇಟಗಿ

Comments[0] Likes[1] Shares[0]

ಮುಖವಾಡದ ಬದುಕು - ಶಂಕರ ಇಟಗಿ

Comments[43] Likes[232] Shares[65]

ನಂಬಿಕೆಯ ಬೆಳಕು - ಗೋವಿಂದ ಕೊಂಡಕಿರಿ

Comments[0] Likes[1] Shares[0]

ಬಿಸಿಲು ನಾಡು - ಶ್ರೀರಂಗ್‌ ಪುರಾಣಿಕ್‌

Comments[0] Likes[1] Shares[0]

ಜೊತೆಗಿರುವೆ - ಮಹದೇವ ಹೆಚ್‌ ಎಸ್

Comments[0] Likes[4] Shares[1]

ಸಾವಿನೊಳು ಮದ್ದು - ಸಂತೋಷ

Comments[0] Likes[0] Shares[0]

ಶಾಲ್ಮಲಿ - ಸಂತೋಷ

Comments[0] Likes[1] Shares[0]

ಗಜಲ್-1 - ನಂರುಶಿ ಕಡೂರು

Comments[1] Likes[1] Shares[0]

ಕ್ಷಮಿಸು ನಾಗರಿಕ - ಸಂಗಮೇಶ ಮೆಣಸಿನಕಾಯಿ

Comments[0] Likes[4] Shares[0]

ಮೋಡಿಗಾರ - ಸಂಗಮೇಶ ಮೆಣಸಿನಕಾಯಿ

Comments[0] Likes[0] Shares[0]

ಮುಖವಾಡದ ಮುಖಗಳು - ಈರಣ್ಣ ಬೆಂಗಾಲಿ

Comments[0] Likes[3] Shares[0]

ದೇವ ಇರುವ - ವೇದಮಠ

Comments[0] Likes[0] Shares[0]

ಮೌನ ಮುರಿದ ಮಡಿಕೆ - ಮಧುಸೂಧನ್ ಜಿ ಎಚ್

Comments[3] Likes[11] Shares[1]

ಕ್ರಾಂತಿ ಎಂದರೆ ಕಲ್ಲಲ್ಲ - ಮಧುಕುಮಾರ್ ಎನ್.

Comments[1] Likes[3] Shares[0]

ನಿನ್ನವರು ಯಾರು? - ಮಧುಕುಮಾರ್ ಎನ್.

Comments[1] Likes[3] Shares[0]

ಹೆತ್ತವರ ಋಣ - ಮಂಜುನಾಥ್ ಎಸ್.

Comments[0] Likes[5] Shares[2]

ಗದ್ದೆಮಣ್ಣು - ಮಧುಕುಮಾರ್ ಎನ್.

Comments[1] Likes[4] Shares[0]

ಮಲೆನಾಡು - ಮಧುಕುಮಾರ್ ಎನ್.

Comments[2] Likes[4] Shares[0]

ಸೆಳೆವ - ಮಧುಕುಮಾರ್ ಎನ್.

Comments[1] Likes[12] Shares[4]

ಮಣ್ಣಿನ ಗೋಡೆ - ಮಧುಕುಮಾರ್ ಎನ್.

Comments[3] Likes[15] Shares[2]

ದೇವರ ಜೊತೆ ಮೆರವಣಿಗೆ - ಗೌತಮ್ ರಾವ್ ಜಿ

Comments[4] Likes[18] Shares[6]

ನನ್ನವಳು - ರವಿ ಪ್ರಭಾಸ್

Comments[14] Likes[170] Shares[24]

ವಾಸ್ತವ - ಡಾ. ಶಿವಾನಂದ ಬ. ಟವಳಿ

Comments[5] Likes[11] Shares[2]

ಅವನೊಬ್ಬ ಬುದ್ಧ!! - ವಿನಯ ಜೋಯಿಸ್

Comments[0] Likes[2] Shares[0]

ಒಡನಾಡಿ - ಮಧುಕುಮಾರ್ ಎನ್.

Comments[5] Likes[23] Shares[7]

ಇದು ಸರಿಯೆ ? - ಮಹೇಂದ್ರ ಹೆಗಡೆ ಸಂಕಿಮನೆ

Comments[2] Likes[15] Shares[0]

ದೇವರನ್ನಾಗಿಸಿದರು.. - ವಿನಯ ಜೋಯಿಸ್

Comments[1] Likes[30] Shares[0]

ಬೆಟ್ಟದ ಜೀವ - ಮಹೇಂದ್ರ ಹೆಗಡೆ ಸಂಕಿಮನೆ

Comments[4] Likes[19] Shares[1]

ಕೂಗಲೊಂದು ಹೆಸರು ಕೊಡು - ವಿನಯ ಜೋಯಿಸ್

Comments[0] Likes[5] Shares[1]